News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಸಂಹಾರ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ನಿತ್ಯ ಉಗ್ರರ ಸಂಹಾರ ನಡೆಯುತ್ತಿದೆ, ಶುಕ್ರವಾರ ಬೆಳಿಗ್ಗೆ ಕೂಡ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರಾದಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಎನ್ ಕೌಂಟರ್ ಆರಂಭಿಸಿದ ಭದ್ರತಾ ಪಡೆಗಳು, ಉಗ್ರರು ಅವಿತು ಕುಳಿತಿದ್ದ...

Read More

ಎನ್‌ಡಿಎಯ ಭಯೋತ್ಪಾದನೆ ಬಗೆಗಿನ ಶೂನ್ಯ ಸಹಿಷ್ಣುತಾ ನೀತಿ ಜ.ಕಾಶ್ಮೀರದಲ್ಲೂ ಮುಂದುವರೆಯಲಿದೆ: ಶಾ

ನವದೆಹಲಿ: ಎನ್‌ಡಿಎ ಸರಕಾರದ ಭಯೋತ್ಪಾದನೆ ಬಗೆಗಿನ ಶೂನ್ಯ ಸಹಿಷ್ಣುತೆ ನಿಯಮವು ಜಮ್ಮು-ಕಾಶ್ಮೀರ ರಾಜ್ಯಕ್ಕೂ ಮುಂದುವರೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಾತ್ರವಲ್ಲದೇ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಣ್ಢ ಮತ್ತು ದೊಡ್ಡ ಪ್ರಕರಣಗಳಲ್ಲೂ ಲಭ್ಯವಿರುವ ಕಾನೂನನ್ನು ಬಳಸಿ ಗರಿಷ್ಠ ಕ್ರಮಕೈಗೊಳ್ಳುವುದು...

Read More

ನಾಲ್ಕು ಉಗ್ರರನ್ನು ಸಂಹರಿಸಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಾರತೀಯ ಸೇನಾ ಪಡೆಗಳು ನಾಲ್ಕು ಮಂದಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಗುರುವಾರ ಸಂಜೆ ಜಿಲ್ಲೆಯ ಪಂಜರನ್ ಲಸಿಪೋರ ಪ್ರದೇಶದಲ್ಲಿ ಎನ್­ಕೌಂಟರ್ ಆರಂಭಗೊಂಡಿತ್ತು. ಮೃತ ಉಗ್ರರ ಪೈಕಿ ಇಬ್ಬರು ಹಿಂದೆ ಪೊಲೀಸರಾಗಿದ್ದು ಬಳಿಕ ಭಯೋತ್ಪಾದನೆಯ...

Read More

ಅಮರನಾಥ ಯಾತ್ರೆ ಹಿನ್ನಲೆ: ಭದ್ರತಾ ವ್ಯವಸ್ಥೆ ಬಲಿಷ್ಠಗೊಳಿಸಲು ಜಮ್ಮು ಕಾಶ್ಮೀರ ಡಿಜಿಪಿ ಸೂಚನೆ

ಜಮ್ಮು: ಅಮರನಾಥ ಯಾತ್ರೆ ಆರಂಭಕ್ಕೆ ಕೆಲವೇ ಸಮಯ ಇರುವ ಹಿನ್ನಲೆಯಲ್ಲಿ ಭಾರತ ಮತ್ತು ಪಾಕಿಸ್ಥಾನ ಗಡಿಯಲ್ಲಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವಂತೆ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಅವರು  ಅಧಿಕಾರಿಗಳಿಗೆ ಮತ್ತು ಭದ್ರತಾ ಸಂಸ್ಥೆಗಳಿಗೆ ಸೂಚಿಸಿದ್ದಾರೆ. ಕತುವಾ ಮತ್ತು...

Read More

ಶೋಪಿಯಾನದಲ್ಲಿ ಓರ್ವ ಉಗ್ರನ ಹತ್ಯೆ

ಶೋಪಿಯಾನ: ಜಮ್ಮು ಕಾಶ್ಮೀರದ ಶೋಪಿಯಾನದಲ್ಲಿ ಸೋಮವಾರ ಮುಸುಕಿನ ಜಾವ ಓರ್ವ ಉಗ್ರನನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದೆ. ಮೊಲು-ಚಿತ್ರಗಮ್ ಪ್ರದೇಶದಲ್ಲಿ ನಡೆಸಲಾದ ­ಎನ್­ಕೌಂಟರಿನಲ್ಲಿ ಉಗ್ರನನ್ನು ಸಂಹಾರ ಮಾಡಲಾಗಿದೆ. ಉಗ್ರರು ಮತ್ತು ಭದ್ರತಾ ಪಡೆಗಳ ನಡುವಣ ಗುಂಡಿನ ಚಕಮಕಿ ಈಗಲೂ ಮುಂದುವರೆದಿದೆ ಎಂದು...

Read More

ಭಯೋತ್ಪಾದನೆ ತೊರೆದು ಶರಣಾಗತರಾದ ಐವರು ಕಾಶ್ಮೀರಿ ಯುವಕರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಮಾಡುವ ಪ್ರಯತ್ನಕ್ಕೆ ಮಹತ್ವದ ಮುನ್ನಡೆ ದೊರೆತಿದೆ. ವಿವಿಧ ಭಯೋತ್ಪಾದನಾ ಸಂಘಟನೆಗಳಿಗೆ ಸೇರ್ಪಡೆಗೊಂಡಿದ್ದ ಐದು ಮಂದಿ ಕಾಶ್ಮೀರಿ ಯುವಕರು ಈಗ ಶಸ್ತ್ರ ತ್ಯಾಗ ಮಾಡಿ, ಶರಣಾಗತರಾಗಿದ್ದಾರೆ. ಪೊಲೀಸರು ಮತ್ತು ಕುಟುಂಬದವರ ಪ್ರಯತ್ನದ ಫಲವಾಗಿ ಈ...

Read More

ಶೋಪಿಯಾನದಲ್ಲಿ ಯೋಧರ ಗುಂಡಿಗೆ ಓರ್ವ ಉಗ್ರ ಬಲಿ

ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಭದ್ರತಾ ಪಡೆಗಳ ಮತ್ತು ಉಗ್ರರ ನಡುವೆ ಗುಂಡಿ ಚಕಮಕಿ ಏರ್ಪಟ್ಟಿದ್ದು, ಘಟನೆಯಲ್ಲಿ ಓರ್ವ ಉಗ್ರ ಮೃತಪಟ್ಟಿದ್ದಾನೆ. ಓರ್ವ ಸೈನಿಕರಿಗೆ ಗಾಯಗಳಾಗಿದೆ. ಘಟನಾ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶೋಪಿಯಾನದ...

Read More

ಜಮ್ಮು ಕಾಶ್ಮೀರದ ಅನಂತ್­ನಾಗ್­ನಲ್ಲಿ ಇಬ್ಬರು ಉಗ್ರರ ಹತ್ಯೆ

ಅನಂತ್­ನಾಗ್ : ದಕ್ಷಿಣ ಕಾಶ್ಮೀರದ ಅನಂತ್­ನಾಗ್­ನ ಖುಂಡ್ರು ಸಮೀಪದ ಖಝ್ವಾನ್ ಅರಣ್ಯದಲ್ಲಿ ನಡೆದ ಎನ್­ಕೌಂಟರ್­ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ.  ಇದುವರೆಗೆ ಮೃತ ದೇಹಗಳನ್ನು ಇನ್ನೂ ವಶಕ್ಕೆ ಪಡೆದುಕೊಳ್ಳಲಾಗಿಲ್ಲ. ಪ್ರದೇಶದಲ್ಲಿ ಇನ್ನಷ್ಟು ಉಗ್ರರು ಅವಿತುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ....

Read More

ಭದ್ರತಾ ಪಡೆಗಳ ಎನ್­ಕೌಂಟರ್­ಗೆ ಕುಲ್ಗಾಂನಲ್ಲಿ ಇಬ್ಬರು ಉಗ್ರರು ಬಲಿ

ಗೋಪಾಲ್­ಪೋರಾ: ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಗೋಪಾಲ ಪೋರಾದಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್­ಕೌಂಟರಿಗೆ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಸೇನೆಯ 34 ರಾಷ್ಟ್ರೀಯ ರೈಫಲ್ಸ್ ಮತ್ತು ಎಸ್ ಒಜಿ ಜಂಟಿಯಾಗಿ ಈ ಎನ್­ಕೌಂಟರ್ ಆರಂಭಿಸಿದ್ದವು. ಗೋಪಾಲ್­ಪೋರಾ ಗ್ರಾಮದಲ್ಲಿ ಉಗ್ರರು ಅವಿತುಕೊಂಡಿದ್ದಾರೆ ಎಂಬ...

Read More

ಈ ವರ್ಷ ಇದುವರೆಗೆ 86 ಉಗ್ರರ ಹತ್ಯೆ: ಲೆಫ್ಟಿನೆಂಟ್ ಜನರಲ್ ರಣ್ಬೀರ್ ಸಿಂಗ್

ನವದೆಹಲಿ: ಈ ವರ್ಷ ಇದುವರೆಗೆ ಸುಮಾರು 86 ಉಗ್ರರನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಸಫಲವಾಗಿವೆ ಎಂದು ನಾರ್ದನ್ ಕಮಾಂಡ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣ್ಬೀರ್ ಸಿಂಗ್ ಅವರು ಹೇಳಿದ್ದಾರೆ. ಜಮ್ಮು ಕಾಶ್ಮೀರದ ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು...

Read More

Recent News

Back To Top