Date : Wednesday, 19-06-2019
ಹಲಸಿನ ಹಣ್ಣೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಸಿಹಿಯಾದ ಹಲಸಿನ ಹಣ್ಣನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅದರಿಂದ ಬಗೆಬಗೆಯ ಸ್ವಾದಿಷ್ಟ ಖಾದ್ಯ ಮಾಡಿಕೊಂಡು ಸವಿಯುತ್ತಾರೆ. ಋತುಮಾನದಲ್ಲಿ ಸಾಮಾನ್ಯವಾಗಿ ಸಿಗುವ ಹಲಸಿನ ಹಣ್ಣು ಈಗ ಆದಾಯದ ಮೂಲವಾಗಿಯೂ ಪರಿವರ್ತನೆಗೊಂಡಿದೆ. ತುಮಕೂರು ಜಿಲ್ಲೆಯ ಹಿರೇಹಳ್ಳಿಯ...