Date : Friday, 17-04-2015
ನವದೆಹಲಿ: ಐಪಿಎಲ್ ಫಿಕ್ಸಿಂಗ್ ಹರಣದ ತನಿಖೆಗಾಗಿ ರಚಿಸಲಾಗಿರುವ ನೂತನ ತನಿಖಾ ತಂಡದ ನೇತೃತ್ವವನ್ನು ಸಿಬಿಐ ಎಸ್‌ಪಿ ವಿವೇಕ್ ಪ್ರಿಯದರ್ಶಿಗೆ ವಹಿಸುವ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಗೆ ಶುಕ್ರವಾರ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ. ಫಿಕ್ಸಿಂಗ್ ಹಗರಣದ ತನಿಖೆ ಕೈಗೊಳ್ಳುವ ಸಲುವಾಗಿ ಮೂರು ನ್ಯಾಯಾಧೀಶರನ್ನೊಳಗೊಂಡ ಸಮಿತಿಯನ್ನು...