News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಲಿತ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್‌ಗೆ ಮನವಿ

ನವದೆಹಲಿ: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಬೇಕೆಂದು ಕೋರಿ ಜಾರಿ ನಿರ್ದೇಶನಾಲಯ ಸೆಷನ್ಸ್ ಕೋರ್ಟ್ ಮೊರೆ ಹೋಗಿದೆ. ಹಣಕಾಸು ವಂಚನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮೋದಿಗೆ ಜುಲೈ 3ರಂದು ನೋಟಿಸ್ ಜಾರಿಗೊಳಿಸಿ, ಎರಡು ವಾರಗಳೊಳಗೆ...

Read More

ಶ್ರೀಶಾಂತ್‌ಗೆ ಕೋರ್ಟ್‌ನಿಂದ ಕ್ಲೀನ್‌ಚಿಟ್

ನವದೆಹಲಿ: ನವದೆಹಲಿಯ ಪಟಿಯಾಲ ನ್ಯಾಯಾಲಯ ಶನಿವಾರ ಕ್ರಿಕೆಟಿಗ ಎಸ್.ಶ್ರೀಶಾಂತ್ ಸೇರಿದಂತೆ ಇತರ 41 ಮಂದಿಯನ್ನು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಮುಕ್ತಗೊಳಿಸಿ ಕ್ಲೀನ್‌ಚಿಟ್ ನೀಡಿದೆ. 2013ರ ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಪ್ರಕರಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಶ್ರೀಶಾಂತ್, ಅಜಿತ್ ಚಂಡೀಲಾ...

Read More

ಹಿಂದೆಂದಿಗಿಂತಲೂ ಉತ್ತಮವಾಗಿ ಈ ಬಾರಿ ಐಪಿಎಲ್ ನಡೆಸುತ್ತೇವೆ

ನವದೆಹಲಿ: ಬೆಟ್ಟಿಂಗ್ ಹಗರಣಗಳಿಂದಾಗಿ ಅಪಖ್ಯಾತಿಗೆ ಒಳಗಾಗಿರುವ ಐಪಿಎಲ್‌ನ ಘನತೆಯನ್ನು ಮತ್ತೆ ಎತ್ತಿ ಹಿಡಿಯುವ ಭರವಸೆ ನೀಡಿದ್ದಾರೆ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ. ಆರಕ್ಕಿಂತಲೂ ಹೆಚ್ಚು ತಂಡಗಳನ್ನು ಒಳಗೊಂಡು  ಹಿಂದಿನ ಸೀಸನ್‌ಗಳಿಗಿಂತಲೂ ಉತ್ತಮವಾಗಿ ಈ ಬಾರಿಯ ಐಪಿಎಲ್‌ನ್ನು ಆಯೋಜನೆ ಮಾಡುತ್ತೇವೆ. ಟೂರ್ನಿಯ ಆಯಾಮ,...

Read More

ರಾಜಸ್ಥಾನ ಆಟಗಾರನಿಗೆ ಫಿಕ್ಸಿಂಗ್ ಆಫರ್

ಮುಂಬಯಿ: ಐಪಿಎಲ್‌ಗೂ ವಿವಾದಕ್ಕೂ ಬೇರ್ಪಡಿಸಲಾಗದ ಸಂಬಂಧ ಬೆಳೆದುಬಿಟ್ಟಿದೆ. ಫಿಕ್ಸಿಂಗ್, ಬೆಟ್ಟಿಂಗ್ ಭೂತದಿಂದ ಐಪಿಎಲ್‌ನ್ನು ಹೊರಗಿಡುವುದು ಕಷ್ಟಕರವಾಗಿ ಪರಿಣಮಿಸಿದೆ. ಮೊನ್ನೆ ತಾನೇ ಆರಂಭವಾದ ಐಪಿಎಲ್ ಸೀಸನ್ 8ಕ್ಕೂ ಬುಕ್ಕಿಗಳ ಕಾಟ ಆರಂಭವಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಮುಂಬಯಿ ಮೂಲದ ಆಟಗಾರನೊಬ್ಬನನ್ನು ರಣಜಿ ಆಟಗಾರನೊಬ್ಬ...

Read More

ಐಪಿಎಲ್ ಆರಂಭ: ಕೋಲ್ಕತ್ತಾ, ಮುಂಬಯಿ ನಡುವೆ ಹಣಾಹಣಿ

ಕೋಲ್ಕತ್ತಾ: ಐಪಿಎಲ್  ಟಿ20 ಕ್ರಿಕೆಟ್ ಟೂರ್ನಿಯ ಎಂಟನೇ ಆವೃತ್ತಿಗೆ ಮಂಗಳವಾರ ರಾತ್ರಿ ಭರ್ಜರಿ ಚಾಲನೆ ಸಿಕ್ಕಿದೆ. ಮಳೆಗೆ ತುಸು ತಡವಾದರೂ ಸಾಲ್ಟ್ ಲೇಕ್ ಮೈದಾನದಲ್ಲಿ ಅದ್ದೂರಿಯಾಗಿಯೇ ಉದ್ಘಾಟನಾ ಸಮಾರಂಭ ನೆರವೇರಿತು. ಪ್ರೀತಂ ಚಕ್ರವರ್ತಿಯವರ ತಂಡ ಹಾಡಿದ ಬಂಗಾಳೀ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು....

Read More

ಇಂದು ಐಪಿಎಲ್ ಸೀಸನ್ 8ರ ಉದ್ಘಾಟನಾ ಸಮಾರಂಭ

ಕೋಲ್ಕತ್ತಾ: ಐಪಿಎಲ್ ೮ನೇ ಸೀಸನ್’ಗೆ ಮಂಗಳವಾರ ಅಧಿಕೃತವಾಗಿ ಚಾಲನೆ ಸಿಗಲಿದೆ. ಇದಕ್ಕಾಗಿ ಕೋಲ್ಕತ್ತಾದ ಸಾಲ್ಟ್’ಲೇಕ್ ಕ್ರೀಡಾಂಗಣದ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಅದ್ದೂರಿಯಾಗಿಯೇ ಉದ್ಘಾಟನಾ ಸಮಾರಂಭ ನಡೆಯಲಿದೆ. ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ನಟ ನಟಿಯರ ದಂಡೇ ಆಗಮಿಸಲಿದೆ. ಹೃತಿಕ್ ರೋಷನ್ ಹಾಗೂ...

Read More

Recent News

Back To Top