Date : Monday, 27-05-2019
ನವದೆಹಲಿ: ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಸ್ವಿಜ್ಜರ್ಲ್ಯಾಂಡ್ ಆರಂಭಿಸಿದೆ. ಭಾರತ ಸರ್ಕಾರಕ್ಕೆ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಖಾತೆ ಹೊಂದಿರುವ 11 ಮಂದಿ ಭಾರತೀಯರಿಗೆ ನೋಟಿಸ್ ಜಾರಿಗೊಳಿಸಿದೆ. ಮೇ.21ರಿಂದ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಭಾರತದೊಂದಿಗೆ ಮಾಹಿತಿಯನ್ನು...
Date : Wednesday, 03-06-2015
ನವದೆಹಲಿ: ಭಾರತದ ಒಟ್ಟು 11 ಮಂದಿ ಸಿರಿಯಾ ಮತ್ತು ಇರಾಕ್‌ನಲ್ಲಿ ಪ್ರತ್ಯೇಕ ಇಸ್ಲಾಮ್ ಸಾಮ್ರಾಜ್ಯ ಸ್ಥಾಪನೆಗಾಗಿ ಹೋರಾಡುತ್ತಿರುವ ಭಯಾನಕ ಇಸಿಸ್ ಉಗ್ರ ಸಂಘಟನೆಯನ್ನು ಸೇರಿದ್ದಾರೆ ಎಂದು ಗುಪ್ತಚರ ಇಲಾಖೆ ಸಂಗ್ರಹಿಸಿರುವ ಗುಪ್ತ ವರದಿಯಿಂದ ತಿಳಿದು ಬಂದಿದೆ. ಈ 11 ಮಂದಿಯಲ್ಲಿ ಆರು...
Date : Tuesday, 26-05-2015
ನವದೆಹಲಿ: ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಸ್ವಿಟ್ಜರ್‌ಲ್ಯಾಂಡ್ ಸರ್ಕಾರ ಸ್ವೀಸ್ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವ ಭಾರತೀಯರ ಹೆಸರನ್ನು ಬಹಿರಂಗಪಡಿಸುತ್ತಿದೆ. ಈಗಾಗಲೇ ಐವರ ಹೆಸರನ್ನು ಬಹಿರಂಗಪಡಿಸಲಾಗಿದೆ. ಸ್ನೇಹ್ ಲತಾ ಸ್ವಹ್ನೇ, ಸಂಗೀತ ಸ್ವಹ್ನೇ, ಗುರ್‍ಜೀತ್ ಸಿಂಗ್ ಕೊಚ್ಚರ್, ಸೈಯದ್ ಮೊಹಮ್ಮದ್ ಮಸೂದ್, ಚೌದ್ ಕೌಸರ್...
Date : Thursday, 14-05-2015
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕಾ ವಿದ್ಯಾರ್ಥಿ 14 ವರ್ಷದ ಕರಣ್ ಮೆನನ್ ಅವರು ಪ್ರತಿಷ್ಠಿತ ನ್ಯಾಷನಲ್ ಜಿಯೋಗ್ರಫಿ ಬೀ ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾರೆ. ನ್ಯೂಜೆರ್ಸಿಯಲ್ಲಿ ನೆಲೆಸಿರುವ ಮೆನನ್, ಅಮೆರಿಕದಾದ್ಯಂತದಿಂದ ಬಂದಿದ್ದ 10 ಫೈನಲಿಸ್ಟ್‌ಗಳ ವಿರುದ್ಧ ಸ್ಪರ್ಧಿಸಿ ನ್ಯಾಷನಲ್ ಜಿಯೋಗ್ರಫಿ ಬೀ ಚಾಂಪಿಯನ್ ಆಗಿ...
Date : Saturday, 04-04-2015
ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಿಂದ ಮತ್ತೆ 664 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಭಾರತೀಯರನ್ನು ಹೊತ್ತ ಎರಡು ಏರ್ ಇಂಡಿಯಾ ವಿಮಾನಗಳು ಶನಿವಾರ ಮುಂಜಾನೆ 12.30ಕ್ಕೆ ಸರಿಯಾಗಿ ಮುಂಬಯಿ ಮತ್ತು ಕೊಚ್ಚಿಯಲ್ಲಿ ಲ್ಯಾಂಡ್ ಆಗಿದೆ. ಯೆಮೆನ್‌ನಿಂದ ವಾಪಾಸ್ಸಾದ ತನ್ನ ರಾಜ್ಯದ ಜನರಿಗೆ...
Date : Thursday, 02-04-2015
ಮುಂಬಯಿ: ಯುದ್ಧಪೀಡಿತ ಯೆಮೆನ್‌ನಲ್ಲಿದ್ದ 350 ಭಾರತೀಯರನ್ನು ಹೊತ್ತು ಎರಡು ಏರ್‌ಇಂಡಿಯಾ ವಿಮಾನ ಗುರುವಾರ ಬೆಳಿಗ್ಗೆ ಕೊಚ್ಚಿ ಮತ್ತು ಮುಂಬಯಿಯಲ್ಲಿ ಬಂದಿಳಿದಿದೆ. ಕೇರಳ ನರ್ಸ್‌ಗಳು ಸೇರಿದಂತೆ 168 ಭಾರತೀಯರನ್ನು ಹೊತ್ತ ಏರ್‌ಫೋರ್ಸ್ ಸಿ-17ಗ್ಲೋಬ್‌ಮಾಸ್ಟರ್ ವಿಮಾನ ಕೊಚ್ಚಿಯಲ್ಲಿ ಇಂದು ಬೆಳಿಗ್ಗೆ 2 ಗಂಟೆಗೆ ಬಂದಿಳಿದಿದೆ....
Date : Thursday, 26-03-2015
ನವದೆಹಲಿ: ಯಮೆನ್ ಯುದ್ಧ ಪೀಡಿತಗೊಳ್ಳುತ್ತಿದ್ದು ಅಲ್ಲಿನ ಜನರ ಪರಿಸ್ಥಿತಿ ಅತಂತ್ರಗೊಂಡಿದೆ. ಹೀಗಾಗಿ ಅಲ್ಲಿರುವ ಭಾರತೀಯರು ಯಮೆನ್ ಬಿಟ್ಟು ಶೀಘ್ರವೇ ವಾಪಾಸ್ಸಾಗುವುದು ಒಳಿತು ಎಂದು ಭಾರತ ಸರ್ಕಾರ ಸಲಹೆ ನೀಡಿದೆ. ‘ಯಮೆನ್‌ನಲ್ಲಿ ಒಟ್ಟು 3,5೦೦ ಭಾರತೀಯರಿದ್ದಾರೆ. ಅದರಲ್ಲಿ 2,5೦೦ ಮಂದಿ ರಾಜಧಾನಿ ‘ಸನಾ’ದಲ್ಲಿಯೇ...