Date : Tuesday, 04-08-2015
ನವದೆಹಲಿ: ಭಾರತದ ಒಟ್ಟು 13 ಯುವಕರು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದು, ಇದರಲ್ಲಿ ಆರು ಮಂದಿ ಹೋರಾಟದ ವೇಳೆ ಮೃತರಾಗಿದ್ದಾರೆ. ಇನ್ನುಳಿದ ಏಳು ಮಂದಿ ಈಗಲೂ ಉಗ್ರ ಸಂಘಟನೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದರಲ್ಲಿ ಒರ್ವ ಬೆಂಗಳೂರು ಮೂಲದವನು ಇದ್ದಾನೆ ಎಂದು ಸರ್ಕಾರಿ...
Date : Wednesday, 15-07-2015
ಬೀಜಿಂಗ್: ಭಯೋತ್ಪಾದನಾ ಸಂಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ಒರ್ವ ಭಾರತೀಯ ಸೇರಿದಂತೆ ಒಟ್ಟು 20 ಮಂದಿಯನ್ನು ಚೀನಾದಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರಲ್ಲಿ 3 ಬ್ರಿಟನ್ನಿನ, 5 ದಕ್ಷಿಣ ಆಫ್ರಿಕಾದ ಪ್ರಜೆಗಳೂ ಸೇರಿದ್ದಾರೆ, ಇವರೆಲ್ಲ ಹೋಟೆಲ್ ರೂಮಿನಲ್ಲಿ ಕೂತು ಭಯೋತ್ಪಾದನ ಸಂಘಟನೆಯ ಪ್ರಚಾರ ವೀಡಿಯೋಗಳನ್ನು...
Date : Friday, 15-05-2015
ನವದೆಹಲಿ: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಮಂಗಳವಾರ ನಡೆದಿದ್ದ ದಾಳಿಯಲ್ಲಿ ಮೃತಪಟ್ಟಿದ್ದ ನಾಲ್ವರು ಭಾರತೀಯರ ಮೃತದೇಹವನ್ನು ಭಾರತಕ್ಕೆ ತರಲಾಗಿದೆ. ಗುರುವಾರ ಸಂಜೆ ಮೃತದೇಹವನ್ನು ಹೊತ್ತ ವಿಶೇಷ ವಿಮಾನ ದೆಹಲಿಯ ಪಲಮ್ ವಿಮಾನನಿಲ್ದಾಣದಲ್ಲಿ ಬಂದಿಳಿದಿದೆ. ಮೃತರಲ್ಲಿ ಇಬ್ಬರು ಖಾಸಗಿ ಆಡಿಟರ್‌ಗಳು ಮತ್ತು ಇಬ್ಬರು ಎನ್‌ಜಿಓವೊಂದರ ಸದಸ್ಯರು...
Date : Friday, 17-04-2015
ಶ್ರೀನಗರ: ಕೇಂದ್ರ ಒತ್ತಡಕ್ಕೆ ಮಣಿದು ಪ್ರತ್ಯೇಕತಾವಾದಿ ಮಸರತ್ ಆಲಂನನ್ನು ಬಂಧಿಸಲಾಗಿದೆ ಎಂಬ ಮಾತನ್ನು ಪಿಡಿಪಿ ವಕ್ತಾರ ವಹೀದ್ ಪಾರ ಅಲ್ಲಗೆಳೆದಿದ್ದಾರೆ. ‘ಯಾವುದೇ ಒತ್ತಡಕ್ಕೆ ಮಣಿದು ನಾವು ಆಲಂನನ್ನು ಬಂಧಿಸಿಲ್ಲ. ಪ್ರಕ್ರಿಯೆಯಂತೆ ಸರ್ಕಾರ ನಡೆದುಕೊಂಡಿದೆ. ಈ ವಿಷಯವನ್ನು ವಿಜೃಂಭಣೆ ಮಾಡಬಾರದು. ಜಮ್ಮು ಕಾಶ್ಮೀರ...