Date : Saturday, 09-05-2015
ಪಾಟ್ನಾ: ಬೋಧಗಯಾದಲ್ಲಿರುವ ಪವಿತ್ರ ಬೋಧಿವೃಕ್ಷದ ಗಿಡಗಳನ್ನು ಚೀನಾ ಮತ್ತು ಮಂಗೋಲಿಯಾಗೆ ಭಾರತ ಉಡುಗೊರೆಯಾಗಿ ನೀಡಲಿದೆ. ಗಿಡಗಳನ್ನು ದೆಹಲಿಗೆ ಕೊಂಡೊಯ್ಯುವ ವೇಳೆ ಮಹಾಬೋಧಿ ದೇಗುಲದಲ್ಲಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು ಎಂದು ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿ ಎನ್.ದೋರ್‍ಜಿ ತಿಳಿಸಿದ್ದಾರೆ. ಚೀನಾ ಮತ್ತು ಮಂಗೋಲಿಯಾದಲ್ಲಿ...