News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

‘ಸರ್ವೇ ಸಂತು ನಿರಾಮಯಾಃ’ ಆರೋಗ್ಯಯುತ ಸಮಾಜಕ್ಕಾಗಿ ಕೇಂದ್ರ ಸರ್ಕಾರದ ಕೆಲವು ಪ್ರಯತ್ನಗಳ ಕಿರುನೋಟ

‘ಆಯುಷ್ಮಾನ್ ಭವ’ ಎಂಬ ಆಶೀರ್ವಚನವನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಯಾರಾದರೂ ಮಾಡಿದ್ದರೆ, ಬಹುಶಃ ಅದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಇರಬಹುದೇನೋ. ಕಳೆದ 4 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಜನರ...

Read More

ಶಾಂತಿ, ಸೌಹಾರ್ದತೆ, ಸಮೃದ್ಧಿ ಯೋಗದ ಧ್ಯೇಯ: ಮೋದಿ

ರಾಂಚಿ: ಇಂದು ವಿಶ್ವ ಯೋಗ ದಿನ. ಪ್ರಧಾನಿ ನರೇಂದ್ರ ಮೋದಿಯವರು ಝಾರ್ಖಾಂಡಿನ ರಾಂಚಿಯಲ್ಲಿ ನಡೆದ ಬೃಹತ್ ಯೋಗ ಸಮಾರಂಭದ ನೇತೃತ್ವವನ್ನು ವಹಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಯೋಗವು ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ ಎಂದು ಪ್ರತಿಪಾದಿಸಿದರು. ರಾಂಚಿಯ ಪ್ರಭಾತ್...

Read More

ಈ ಬಾರಿ 180 ದೇಶಗಳಲ್ಲಿ ನಡೆಯಲಿದೆ ಯೋಗ ದಿನಾಚರಣೆ

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವ ಸನ್ನದ್ಧವಾಗುತ್ತಿದೆ. ಸುಮಾರು 180 ದೇಶಗಳು ಈ ಬಾರಿ ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ. ಫ್ರಾನ್ಸಿನ ವಿಶ್ವವಿಖ್ಯಾತ ಐಫೆಲ್ ಟವರ್ ಸೇರಿದಂತೆ ನಾನಾ ಜಾಗಗಳು ಯೋಗವನ್ನು ಆಯೋಜನೆಗೊಳಿಸಲು ಸನ್ನದ್ಧವಾಗುತ್ತಿವೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ....

Read More

ನಗರವಾಸಿಗಳಿಗಿಂತ ಗ್ರಾಮೀಣ ಜನರೇ ಹೆಚ್ಚು ಆರೋಗ್ಯವಂತರು

ನವದೆಹಲಿ: ನಗರದಲ್ಲಿ ವಾಸಿಸುವ ಭಾರತೀಯರಿಗಿಂತ ಗ್ರಾಮೀಣ ಭಾಗದಲ್ಲಿ ವಾಸಿಸುವ ಭಾರತೀಯರು ಹೆಚ್ಚು ಆರೋಗ್ಯವಂತರಾಗಿದ್ದಾರೆ ಎಂಬುದು ಇತ್ತೀಚಿನ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ಗ್ರಾಮೀಣ ಭಾಗದ ಜನರು ಆಸ್ಪತ್ರೆಗೆ ದಾಖಲಾಗದೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆಂದು 509 ರೂಪಾಯಿ ಖರ್ಚು ಮಾಡಿದರೆ, ನಗರವಾಸಿಗಳು 639...

Read More

Recent News

Back To Top