News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಜನವರಿಯಲ್ಲಿ ರೂ. 1.20 ಲಕ್ಷ ಕೋಟಿ ತಲುಪಿದ ಜಿಎಸ್‌ಟಿ ಆದಾಯ ಸಂಗ್ರಹ

ನವದೆಹಲಿ: ಜನವರಿಯಲ್ಲಿ ಜಿಎಸ್‌ಟಿ ಆದಾಯ ಸಂಗ್ರಹವು ಬಹುತೇಕ 1.20 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ. ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹವು ಸಾರ್ವಕಾಲಿಕ ಗರಿಷ್ಠ 1.20 ಲಕ್ಷ ಕೋಟಿ ರೂ.ಗಳನ್ನು ಮುಟ್ಟಿದೆ ಎಂದು ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ. ಕಳೆದ ಐದು ತಿಂಗಳುಗಳಲ್ಲಿ ಜಿಎಸ್‌ಟಿ...

Read More

ಆಗಸ್ಟ್ 1 ರಿಂದ ಎಲೆಕ್ಟ್ರಿಕ್ ವೆಹ್ಹಿಕಲ್­ಗಳ ಮೇಲಿನ ಜಿಎಸ್‌ಟಿ ದರ ಶೇ. 12 ರಿಂದ ಶೇ.5 ಕ್ಕೆ ಇಳಿಕೆ

ನವದೆಹಲಿ: ದೇಶದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಎಲೆಕ್ಟ್ರಿಕ್ ವೆಹ್ಹಿಕಲ್­ಗಳ ಮೇಲಿನ ತೆರಿಗೆ ದರವನ್ನು ಈಗಿರುವ ಶೇಕಡಾ 12 ರಿಂದ ಶೇ. 5 ಕ್ಕೆ ಇಳಿಸಲು  ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ಜಿಎಸ್‌ಟಿ ಮಂಡಳಿಯ 36 ನೇ ಸಭೆಯ ನಂತರ ಪ್ರಕಟನೆ ಬಿಡುಗಡೆಗೊಳಿಸಿರುವ...

Read More

GSTಗೆ 2 ವರ್ಷ: ಇಂದು ಪ್ರಾಯೋಗಿಕವಾಗಿ ಜಿಎಸ್­ಟಿಗಾಗಿ ಹೊಸ ರಿಟರ್ನ್ ಸ್ಟಿಸಮ್ ಪರಿಚಯಿಸಲಿದೆ ಕೇಂದ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ದೇಶದಲ್ಲಿ ಜಾರಿಗೆ ಬಂದು ಇಂದಿಗೆ ಎರಡು ವರ್ಷಗಳಾಗಿವೆ. 2017ರ ಜೂನ್ 30 ಮತ್ತು ಜುಲೈ 1ರ ಮಧ್ಯರಾತ್ರಿ ಸಂಸತ್ತಿನ ಸೆಂಟ್ರಲ್ ಹಾಲ್­ನಲ್ಲಿ ಜಿಎಸ್­ಟಿಯನ್ನು ಅನಾವರಣಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಕೇಂದ್ರ ಸರ್ಕಾರವು ಪ್ರಾಯೋಗಿಕವಾಗಿ ಜಿಎಸ್­ಟಿಗಾಗಿ...

Read More

ಜಿಎಸ್‌ಟಿ ಪ್ರಯೋಜನಗಳನ್ನು ವರ್ಗಾಯಿಸದ ಸಂಸ್ಥೆಗಳಿಗೆ ಶೇ. 10 ರಷ್ಟು ದಂಡ ವಿಧಿಸಲು ನಿರ್ಧಾರ

ನವದೆಹಲಿ:  ಜಿಎಸ್‌ಟಿ ಕೌನ್ಸಿಲ್ ಶುಕ್ರವಾರ Anti-profiteering authorityಯ ಅಧಿಕಾರಾವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಿದೆ ಮತ್ತು ಗ್ರಾಹಕರಿಗೆ ಜಿಎಸ್‌ಟಿ ದರ ಕಡಿತದ ಪ್ರಯೋಜನಗಳನ್ನು ವರ್ಗಾಯಿಸದ ಸಂಸ್ಥೆಗಳಿಗೆ ಶೇ 10 ರಷ್ಟು ದಂಡ ವಿಧಿಸಲು ಅನುಮೋದನೆಯನ್ನು ನೀಡಿದೆ. 35 ನೇ ಜಿಎಸ್­ಟಿ  ಕೌನ್ಸಿಲ್ ಸಭೆಯ ನಂತರ ಸುದ್ದಿಗಾರರಿಗೆ...

Read More

ಜೂನ್ 21ರಂದು ಜಿಎಸ್­ಟಿ ಕೌನ್ಸಿಲ್ ಸಭೆ: ಮಹತ್ವದ ನಿರ್ಧಾರಗಳು ಹೊರಬೀಳುವ ಸಾಧ್ಯತೆ

ನವದೆಹಲಿ: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕೌನ್ಸಿಲ್ ಜೂನ್ 21 ರಂದು ಸಭೆ ಸೇರಲು ನಿರ್ಧರಿಸಿದ್ದು, ಈ ಸಭೆಯಲ್ಲಿ  ತೆರಿಗೆ, ವಿವಿಧ ಸ್ಲ್ಯಾಬ್ ಮತ್ತು ಈ ಸ್ಲ್ಯಾಬ್‌ನ ಅಡಿಯಲ್ಲಿ ಬರುವ ವಸ್ತುಗಳ ಬಗ್ಗೆ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ....

Read More

ಮೇ ತಿಂಗಳ ಜಿಎಸ್­ಟಿ ಆದಾಯ ಸಂಗ್ರಹ ರೂ. 1 ಲಕ್ಷ ಕೋಟಿ

ನವದೆಹಲಿ: ಈ ವರ್ಷದ ಮೇ ತಿಂಗಳಲ್ಲಿ ಸಂಗ್ರಹವಾದ ಜಿಎಸ್­ಟಿ ಆದಾಯದ ಮೊತ್ತವು ರೂ. 1 ಲಕ್ಷ ಕೋಟಿಗಳನ್ನು ಮೀರಿದೆ. ಇದು ಕಳೆದ ವರ್ಷ ಇದೇ ತಿಂಗಳಲ್ಲಿ ಸಂಗ್ರಹಿಸಿದ ಆದಾಯಕ್ಕಿಂತ ಶೇ 6.67 ರಷ್ಟು ಹೆಚ್ಚಳವಾಗಿದೆ. ಮೇ ತಿಂಗಳಲ್ಲಿ ಸಂಗ್ರಹಿಸಿದ ಜಿಎಸ್­ಟಿ ಮೊತ್ತವು 1,00,289 ಕೋಟಿ ರೂಪಾಯಿ...

Read More

ಸರಕು ಸಾಗಾಣೆ ದರ, ಸಂಚಾರ ಅವಧಿಯನ್ನು ಕಡಿತಗೊಳಿಸಿದೆ GST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST)ಯ ಸಕಾರಾತ್ಮಕ ಫಲಿತಾಂಶಗಳು ತೆರಿಗೆ ಮೂಲದ ಏರಿಕೆ ಮತ್ತು ಸುಲಲಿತ ಉದ್ಯಮಗಳ ಮೂಲಕ ಎಲ್ಲಾ ವಲಯದಲ್ಲೂ ಎದ್ದು ಕಾಣುತ್ತಿದೆ. 2017ರ ಜುಲೈನಲ್ಲಿ GST ಅನುಷ್ಠಾನಕ್ಕೆ ಬಂದಿತು. ಎರಡು ವರ್ಷಗಳ ಕಡಿಮೆ ಅವಧಿಯಲ್ಲೇ ಇದು ಸರಕು ಸಾಗಾಣೆಯ ದರ...

Read More

Recent News

Back To Top