News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಸ್ರೋ ಸ್ಥಾಪಕ ವಿಕ್ರಮ್ ಸಾರಾಭಾಯ್ ಜನ್ಮದಿನವಿಂದು: ಗೂಗಲ್ ಡೂಡಲ್ ನಮನ

ನವದೆಹಲಿ:   ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಸಂಸ್ಥಾಪಕ ಮತ್ತು ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಿತಾಮಹ ಎಂದು ಕರೆಯಲ್ಪಡುವ ವಿಕ್ರಮ್ ಸಾರಾಭಾಯ್ ಅವರ 100 ನೇ ಜನ್ಮದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದ್ದು, ಗೂಗಲ್ ವಿಶೇಷವಾದ ಡೂಡಲ್ ಅನ್ನು ರಚನೆ ಮಾಡುವ ಮೂಲಕ ಅವರಿಗೆ ಗೌರವಾರ್ಪಣೆಯನ್ನು...

Read More

ದೇಶದ ಮೊದಲ ಶಾಸಕಿಗೆ ಗೂಗಲ್ ಡೂಡಲ್ ನಮನ

ನವದೆಹಲಿ: ಲಿಂಗ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಮತ್ತು ಸಾರ್ವಜನಿಕ ಆರೋಗ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದ ಖ್ಯಾತ ವೈದ್ಯೆ, ದೇಶದ ಮೊಟ್ಟ ಮೊದಲ ಶಾಸಕಿ, ಸಾಮಾಜಿಕ ಹೋರಾಟಗಾರ್ತಿ ಡಾ. ಮುತ್ತುಲಕ್ಷ್ಮೀ ರೆಡ್ಡಿ ಅವರ 133ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೂಗಲ್...

Read More

ಚಂದ್ರನ ಮೇಲೆ ಮಾನವ ಕಾಲಿಟ್ಟು 50 ವರ್ಷ: ಗೂಗಲ್ ಡೂಡಲ್ ಸ್ಮರಣೆ

ನವದೆಹಲಿ: ಇಂದು ಮಾನವಕುಲಕ್ಕೆ ಐತಿಹಾಸಿಕ ದಿನವಾಗಿದೆ. ಯಾಕೆಂದರೆ  ಚಂದ್ರನ ಮೇಲೆ  ಮಾನವ ಹೆಜ್ಜೆ ಗುರುತನ್ನು ಇಟ್ಟಿರುವುದರ 50 ನೇ ವರ್ಷವನ್ನು ಜಗತ್ತು ಇಂದು ಆಚರಿಸುತ್ತಿದೆ.  ಜುಲೈ 20 ರಂದು ಮೂವರು ಮಾನವರು ಚಂದ್ರನನ್ನು ಮುಟ್ಟಿ ಇತಿಹಾಸವನ್ನೇ ನಿರ್ಮಾಣ ಮಾಡಿದ್ದರು. ಮಾನವಕುಲದ ಈ...

Read More

ಗೂಗಲ್ ಡೂಡಲ್‌ನಲ್ಲಿ ಮೂಡಿಬಂದ ಅಂಬೇಡ್ಕರ್

ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 124ನೇ ಜನ್ಮ ಜಯಂತಿಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ನೂರಾರು ಸಭೆ, ಸಮಾರಂಭಗಳನ್ನು ಆಯೋಜಿಸಲಾಗುತ್ತಿದೆ. ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ಕೂಡ ಮಾನವತಾವಾದಿ ಅಂಬೇಡ್ಕರ್ ಅವರ ಚಿತ್ರವನ್ನು ಡೂಡಲ್‌ನಲ್ಲಿ ಬಳಸುವ ಮೂಲಕ ಅವರಿಗೆ ಗೌರವವನ್ನು...

Read More

Recent News

Back To Top