Date : Saturday, 18-07-2015
ನವದೆಹಲಿ: ರೈಲ್ವೇಯಲ್ಲಿನ ಶುಚಿತ್ವ, ಆಹಾರದ ಗುಣಮಟ್ಟ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆಯಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಫೀಡ್‌ಬ್ಯಾಕ್ ಸರ್ವಿಸ್‌ಗಳನ್ನು ಈ ತಿಂಗಳಿನಿಂದ ಆರಂಭಿಸಲಾಗುತ್ತಿದೆ. ರೈಲ್ವೇ ಆಡಳಿತ ಮತ್ತು ರೈಲ್ವೇ ಬಳಕೆದಾರರ ನಡುವೆ ಒಂದು ಉತ್ತಮ ಸಂಪರ್ಕವನ್ನು ಸಾಧಿಸುವ...