Date : Wednesday, 15-05-2019
ನವದೆಹಲಿ: ಅಭಿವೃದ್ಧಿ ಮತ್ತು ಎಲ್ಲಾ ಸದಸ್ಯರುಗಳ ಅಂತರ್ಗತ ಪ್ರಯೋಜನಕ್ಕಾಗಿ ವಿಶ್ವ ವ್ಯಾಪಾರ ಸಂಸ್ಥೆ (WTO) ಅನ್ನು ಬಲಪಡಿಸಲು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂಬುದಾಗಿ 17 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಪ್ರತಿಪಾದಿಸಿವೆ. ಈ ರಾಷ್ಟ್ರಗಳು ನವದೆಹಲಿಯಲ್ಲಿ ಮಂಗಳವಾರ ಸಮಾಪನಗೊಂಡ ಎರಡು ದಿನಗಳ ಮಿನಿಸ್ಟ್ರಿಯಲ್ ಸಭೆಯಲ್ಲಿ...