Date : Friday, 05-02-2021
ನವದೆಹಲಿ: ದೇಶದಲ್ಲಿ ಈವರೆಗೆ 45 ಲಕ್ಷ 93 ಸಾವಿರ ಫಲಾನುಭವಿಗಳಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ. ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, “1,239 ಖಾಸಗಿ ಸೌಲಭ್ಯಗಳು ಮತ್ತು 5,912 ಸಾರ್ವಜನಿಕ ಸೌಲಭ್ಯಗಳನ್ನು ದೇಶದಲ್ಲಿ ಈಗಿನ ಕೋವಿಡ್-19 ಇಮ್ಯುನೈಝೇಶನ್...
Date : Saturday, 30-01-2021
ಮೆಕ್ಸಿಕೊ: ಫೆಬ್ರವರಿಯಲ್ಲಿ ಸುಮಾರು 8,70,000 ಡೋಸ್ ಅಸ್ಟ್ರಾಜೆನೆಕಾದ ಕೋವಿಡ್-19 ಲಸಿಕೆಯನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಯೋಜಿಸಿದ್ದೇವೆ ಮತ್ತು ಸ್ಥಳೀಯವಾಗಿಯೂ ಉತ್ಪಾದಿಸುತ್ತೇವೆ ಎಂದು ಮೆಕ್ಸಿಕೊವದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶುಕ್ರವಾರ ಹೇಳಿದ್ದಾರೆ. ಮೆಕ್ಸಿಕೊ ಮತ್ತು ಅರ್ಜೆಂಟೀನಾ ಲ್ಯಾಟಿನ್ ಅಮೆರಿಕಾದಲ್ಲಿ ವಿತರಿಸಲು...
Date : Saturday, 30-01-2021
ಬೆಂಗಳೂರು: ಕೊರೋನಾ ಲಸಿಕೆ ಪಡೆದ ವೈದ್ಯರಿಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ಸುದ್ದಿಯಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರೊನಾ ಲಸಿಕೆಯ...
Date : Friday, 29-01-2021
ನವದೆಹಲಿ: ಈ ವರ್ಷದ ಜನವರಿ 20 ರಿಂದ ಭಾರತವು 55 ಲಕ್ಷ ಡೋಸ್ ಕೋವಿಡ್- 19 ಲಸಿಕೆಗಳನ್ನು ತನ್ನ ನೆರೆಹೊರೆಯವರಿಗೆ ಮತ್ತು ದೂರದ ನೆರೆಹೊರೆಯವರಿಗೆ ಉಡುಗೊರೆಯಾಗಿ ನೀಡಿದೆ ಎಂದು ಸರ್ಕಾರ ಹೇಳಿದೆ. ಇದರಲ್ಲಿ ಭೂತಾನ್‌ಗೆ 1.5 ಲಕ್ಷ, ಮಾಲ್ಡೀವ್ಸ್‌ಗೆ 1 ಲಕ್ಷ,...