Date : Wednesday, 19-06-2019
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರದ ವಿರುದ್ಧದ ಸಮರವನ್ನು ಮುಂದುವರೆಸಿದೆ. ಭ್ರಷ್ಟಾಚಾರ ಆರೋಪವನ್ನು ಹೊಂದಿದ್ದ 15 ಮಂದಿ ಆದಾಯ ತೆರಿಗೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಯನ್ನು ಪಡೆಯುವಂತೆ ಮಂಗಳವಾರ ಸೂಚಿಸಿದೆ. ಸುಮಾರು 8 ದಿನಗಳ ಹಿಂದೆಯಷ್ಟೇ ಭ್ರಷ್ಟಾಚಾರ ಆರೋಪವನ್ನು ಹೊಂದಿದ್ದ...