Date : Monday, 08-06-2015
ನವದೆಹಲಿ: ಎರಡು ಮಹತ್ವದ ಹುದ್ದೆಗಳಾದ ಕೇಂದ್ರ ಜಾಗೃತ ಆಯೋಗ(ಸಿವಿಸಿ) ಮತ್ತು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ಗೆ ಕೇಂದ್ರ ಸರ್ಕಾರ ಸೋಮವಾರ ಆಯುಕ್ತರನ್ನು ನೇಮಕಗೊಳಿಸಿದೆ. ಕೇಂದ್ರ ಜಾಗೃತ ದಳದ ಆಯುಕ್ತರಾಗಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಶನಿನ ಮಾಜಿ ನಿರ್ದೇಶಕ ಕೆ.ವಿ.ಚೌಧರಿ ಅವರು ನೇಮಕಗೊಂಡಿದ್ದಾರೆ....