Date : Saturday, 06-07-2019
ಚಮೋಲಿ: ಮಾನವಕುಲವು ಬಳಸುವ ಅತ್ಯಂತ ಹಾನಿಕಾರಕ ವಸ್ತುಗಳಲ್ಲಿ ಪ್ಲಾಸ್ಟಿಕ್ ಕೂಡ ಒಂದು. ಇದು ಮನುಷ್ಯರಿಗೆ ಮತ್ತು ಭೂಮಿಗೆ ಅಪಾಯ ಉಂಟು ಮಾಡುತ್ತಿದ್ದರೂ ಕೂಡ ಪ್ರತಿಯೊಂದು ಮನೆಯಲ್ಲೂ ಇದನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಆಹಾರದ ಪ್ಯಾಕೆಟ್‌ಗಳು ಇತ್ಯಾದಿ ಪ್ಲಾಸ್ಟಿಕ್ ತ್ಯಾಜ್ಯಗಳು ಎಲ್ಲೆಂದರಲ್ಲಿ ಹರಡಿಕೊಂಡು ಸ್ವಚ್ಛತೆಯನ್ನೇ ಹಾಳು ಮಾಡುತ್ತಿದೆ....