Date : Friday, 17-05-2019
ನವದೆಹಲಿ: ಬೋಫೋರ್ಸ್ ಹಗರಣದ ತನಿಖೆ ಮುಂದುವರೆಯಲಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ. ಆದರೆ ಅದು ಬೋಫೋರ್ಸ್ ಹಗರಣದ ಮರುತನಿಖೆಗೆ ಅವಕಾಶ ಕೋರಿ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಹಿಂಪಡೆದಿದೆ. 2018ರ ಫೆ. 1 ರಂದು ಮರು ತನಿಖೆಗೆ ಅರ್ಜಿ ಸಲ್ಲಿಸಿದ್ದ ಸಿಬಿಐ, ಬೋಫೋರ್ಸ್ ಪ್ರಕರಣಕ್ಕೆ ಹೊಸ...
Date : Friday, 17-05-2019
ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣದಲ್ಲಿ ಆರೋಪಿಯಾಗಿರುವ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ನೀಡಲಾಗಿದ್ದ ಬಂಧನ ಸುರಕ್ಷತೆ ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ ವಾಪಾಸ್ ಪಡೆದುಕೊಂಡಿದೆ. ರಾಜೀವ್ ಅವರು ಪಶ್ಚಿಮಬಂಗಾಳ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ಪರಮಾಪ್ತರಾಗಿದ್ದು, ಅವರ ಮೇಲಿದ್ದ ಬಂಧನ...
Date : Monday, 13-07-2015
ನವದೆಹಲಿ: ಮಧ್ಯಪ್ರದೇಶದ ವ್ಯಾಪಮ್ ಹಗರಣ ಮತ್ತು ಅದಕ್ಕೆ ಸಂಬಂಧಿಸಿದ 46 ಸಾವುಗಳ ಬಗೆಗಿನ ತನಿಖೆಯನ್ನು ಸೋಮವಾರ ಸಿಬಿಐ ಆರಂಭಿಸಿದೆ. 40 ಸಿಬಿಐ ಸದಸ್ಯರ ತಂಡ ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ಗೆ ಆಗಮಿಸಿದ್ದು, ವ್ಯಾಪಮ್‌ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನೂ ಪರಿಶೀಲನೆ ನಡೆಸುತ್ತಿದೆ. ಸುಪ್ರೀಂಕೋಟ್‌ನ ನಿರ್ದೇಶನದಂತೆ...
Date : Thursday, 09-07-2015
ನವದೆಹಲಿ: ಮಧ್ಯಪ್ರದೇಶದ ವ್ಯಾಪಮ್ ಹಗರಣವನ್ನು ಸುಪ್ರೀಂಕೋರ್ಟ್ ಗುರುವಾರ ಸಿಬಿಐ ತನಿಖೆಗೆ ವಹಿಸಿದೆ. ವ್ಯಾಪಮ್‌ಗೆ ಸಂಬಂಧಪಟ್ಟ ಒಟ್ಟು 5 ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ, ಪ್ರಕರಣವನ್ನು ಸಿಬಿಐಗೆ ವಹಿಸಿದ್ದು, ಈ ಬಗ್ಗೆ ತನ್ನ ನಿಲುವು ತಿಳಿಸುವಂತೆ ಸಿಬಿಐಗೆ ಸೂಚಿಸಿದೆ. ಅಲ್ಲದೇ ಈ ಸಂಬಂಧ...
Date : Wednesday, 08-07-2015
ನವದೆಹಲಿ: ವಿದೇಶದಿಂದ ದೇಣಿಗೆಯನ್ನು ಪಡೆದು ಸರ್ಕಾರಕ್ಕೆ ವಂಚಿಸಿದ ಆರೋಪ ಎದುರಿಸುತ್ತಿರುವ ತೀಸ್ತಾ ಸೆಟಲ್ವಾಡ್ ಮತ್ತು ಆಕೆಯ ಪತಿ ಜಾವೇದ್ ಆನಂದ್ ವಿರುದ್ಧ ಸಿಬಿಐ ಅಧಿಕೃತ ತನಿಖೆಯನ್ನು ಆರಂಭಿಸಿದೆ. ಸೆಟಲ್ವಾಡ್ ದಂಪತಿ ಮತ್ತು ಸಬ್ರಂಗ್ ಕಮ್ಯೂನಿಕೇಶನ್ ಮತ್ತು ಪಬ್ಲಿಷಿಂಗ್ ಪ್ರೈ.ಲಿ. ವಿರುದ್ಧ ಎಫ್‌ಐಆರ್...
Date : Tuesday, 07-07-2015
ಭೋಪಾಲ್: ಒತ್ತಡಕ್ಕೆ ಮಣಿದಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ವ್ಯಾಪಮ್ ಹಗರಣವನ್ನು ಕೊನೆಗೂ ಸಿಬಿಐ ತನಿಖೆಗೆ ವಹಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ‘ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ, ಇತ್ತೀಚಿನ ಬೆಳವಣಿಗೆಗಳು...
Date : Tuesday, 26-05-2015
ಬೆಂಗಳೂರು: ಭಾರೀ ಸುದ್ದಿ ಮಾಡುತ್ತಿರುವ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ರಾಜ್ಯದಲ್ಲಿ ಒಂದಂಕಿ ಲಾಟರಿ ದಂಧೆ ನಡೆಯುತ್ತಿದ್ದು, ಇದರಲ್ಲಿ ಯಾರು ಯಾರು ಭಾಗವಹಿಸಿದ್ದಾರೆ ಎಂಬ...
Date : Friday, 15-05-2015
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪೋರ್ನ್ ಎಂಎಂಎಸ್‌ಗಳನ್ನು ಹಂಚುತ್ತಿದ್ದ ಜಾಲವೊಂದನ್ನು ಸಿಬಿಐ ಪೊಲೀಸರು ಬೇಧಿಸಿದ್ದಾರೆ. ಅದರ ಕಿಂಗ್‌ಪಿನ್ ಒಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಕೌಶಿಕ್ ಕೌನರ್ ಎಂದು ಗುರುತಿಸಲಾಗಿದ್ದು, ಈತ ಒಡಿಸ್ಸಾ ಮೂಲದವನಾಗಿದ್ದಾನೆ. ಈತನಿಂದ ಸಿಬಿಐ ಪೊಲೀಸರು ಬರೋಬ್ಬರಿ 500 ಪೋರ್ನ್...
Date : Thursday, 26-03-2015
ಮುಂಬಯಿ: ಪಶ್ಚಿಮಬಂಗಾಳದ ನಾಡಿಯಾದಲ್ಲಿ ಕ್ರೈಸ್ಥ ಸನ್ಯಾಸಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲ ಆರೋಪಿಯನ್ನು ಗುರುವಾರ ಮುಂಬಯಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಲೀಮ್ ಎಂದು ಗುರುತಿಸಲಾಗಿದ್ದು, ಅತ್ಯಾಚಾರ ಕೃತ್ಯ ಎಸಗಿ ಈತ ಮುಂಬಯಿಗೆ ಪಲಾಯನ ಮಾಡಿದ್ದ ಎಂದು ಹೇಳಲಾಗಿದೆ....
Date : Monday, 23-03-2015
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ ರವಿಯವರ ಸಂಶಯಾಸ್ಪದ ಸಾವಿನ ತನಿಖೆಯನ್ನು ಕೊನೆಗೂ ರಾಜ್ಯ ಸರಕಾರ ಸಿ.ಬಿ.ಐ.ಗೆ ಒಪ್ಪಿಸಿರುವುದರಿಂದ ಸಾರ್ವಜನಿಕರ, ರವಿ ಕುಟುಂಬದವರ, ಅಧಿಕಾರಿಗಳ ಬೇಡಿಕೆಗೆ ಪ್ರಥಮ ಹಂತದ ಜಯ ಸಿಕ್ಕಿದಂತಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು. ಅಲ್ಲದೇ ಅವರು ಸಿ.ಬಿ.ಐ. ತನಿಖೆಗೆ ರಾಜ್ಯ...