News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ವಚ್ಛ ಭಾರತದ ಯಶಸ್ಸು: ಬಯಲು ಶೌಚ ಇಳಿಕೆ, ಶುದ್ಧ ನೀರಿನ ಲಭ್ಯತೆ ಏರಿಕೆಯಾಗಿದೆ ಎಂದ ವಿಶ್ವಸಂಸ್ಥೆ ವರದಿ

ನವದೆಹಲಿ:  ವಿಶ್ವಸಂಸ್ಥೆ  ಜೂನ್ 18 ರಂದು ಬಿಡುಗಡೆ ಮಾಡಿದ ಒಂದು ವರದಿಯ ಪ್ರಕಾರ, ಭಾರತದ ಮನೆಗಳಲ್ಲಿ ಬಯಲು ಶೌಚ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ. 2000-2017 ರ ನಡುವೆ  ಸುಮಾರು 650 ದಶಲಕ್ಷ ಭಾರತೀಯ ಜನಸಂಖ್ಯೆಯು ಬಯಲು ಶೌಚವನ್ನು ಬಿಟ್ಟು ಶೌಚಾಲಯಗಳಿಗೆ ತಮ್ಮನ್ನು ತಾವು...

Read More

ಮೋದಿ ಗೆಲುವನ್ನು ಸಂಭ್ರಮಿಸಲು ಮೇ.30ರವರೆಗೆ ಉಚಿತ ಆಟೋ ಸೇವೆ ನೀಡುತ್ತಿರುವ ಅಭಿಮಾನಿ

ಹಲ್ದವಾನಿ: ಉತ್ತರಾಖಂಡದ ಆಟೋ ಚಾಲಕರೊಬ್ಬರು ನರೇಂದ್ರ ಮೋದಿಯವರು ಎರಡನೇಯ ಬಾರಿಗೆ ಪ್ರಧಾನಿಯಾಗುತ್ತಿರುವ ಖುಷಿಯನ್ನು ಅತ್ಯಂತ ವಿಭಿನ್ನವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮೇ.30ರಂದು ಮೋದಿ ಎರಡನೇಯ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ಅವರು ಹಲ್ದವಾನಿ ಜನರಿಗೆ ಉಚಿತ ಆಟೋ ಸೇವೆಯನ್ನು ನೀಡುತ್ತಿದ್ದಾರೆ. ಅಪ್ಪಟ ಮೋದಿ ಅಭಿಮಾನಿಯಾಗಿರುವ...

Read More

ನಮೋ ಸುನಾಮಿಗೆ ಜಯಕಾರ ಹಾಕಿದ ಫಿಚ್ ರೇಟಿಂಗ್ ಸಂಸ್ಥೆ

ನವದೆಹಲಿ : ಜಗತ್ತಿನ ಮೂರು ಪ್ರಮುಖ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಲ್ಲಿ ಒಂದಾದ ಫಿಚ್, ಸಂಸತ್ತು ಚುನಾವಣಾ ಫಲಿತಾಂಶದ ನಂತರ ನರೇಂದ್ರ ಮೋದಿಯವರ ವಿಜಯವನ್ನು ಶ್ಲಾಘಿಸಿದೆ. ಇದರಿಂದ ಭಾರತದಲ್ಲಿ ಉದ್ಯೋಗ, ವ್ಯವಹಾರ ಮತ್ತು ಖಾಸಗಿ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ ಎಂದಿದೆ. ಫಿಚ್ ಸಂಸ್ಥೆಯ...

Read More

Recent News

Back To Top