Date : Monday, 15-02-2021
ಬೆಂಗಳೂರು: ಫೆಬ್ರವರಿ ಅಂತ್ಯದ ವೇಳೆಗೆ ಭಾರತೀಯ ಖಾಸಗಿ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಲಾಗುತ್ತಿದೆ. ವಿಶೇಷವೆಂದರೆ ಈ ಉಪಗ್ರಹ ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರ, ಭಗವದ್ಗೀತೆಯ ಪ್ರತಿ ಮತ್ತು 25 ಸಾವಿರ ನಾಗರಿಕರ ಹೆಸರುಗಳನ್ನು ಹೊತ್ತು ನಭಕ್ಕೆ ಚಿಮ್ಮಲಿದೆ. ಈ ಸತೀಶ್ ಧವನ್ ಉಪಗ್ರಹ,...