Date : Thursday, 21-11-2019
ವಾಷಿಂಗ್ಟನ್ ಡಿಸಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ಭಾರತದ ಕ್ರಮವನ್ನು ಯುಎಸ್ ಕಾಂಗ್ರೆಸ್ಸಿಗ ಪೀಟ್ ಓಲ್ಸನ್ ಶ್ಲಾಘಿಸಿದ್ದಾರೆ. 70 ವರ್ಷಗಳ ಕಾಲ ಇದ್ದ 370ನೇ ವಿಧಿಯ ತಾತ್ಕಾಲಿಕ ನಿಬಂಧನೆಯು ಅಲ್ಲಿನ ಜನರನ್ನು ಇತರ ಎಲ್ಲ ಭಾರತೀಯರಿಗಿಂತ ವಿಭಿನ್ನ...
Date : Friday, 01-11-2019
ವಾಷಿಂಗ್ಟನ್ ಡಿಸಿ: ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಯುಎಸ್ ಕಾಂಗ್ರೆಸ್ಸಿಗರು ಗುರುವಾರ ಪ್ರಶಂಸಿಸಿದ್ದಾರೆ. ಈ ನಿರ್ಧಾರವು ಆ ಪ್ರದೇಶದ ದೀರ್ಘಕಾಲದ ಸ್ಥಿರತೆಗೆ ಉತ್ತಮವಾದದು ಎಂದಿದ್ದಾರೆ. ಅಲ್ಲದೇ, ಮೋದಿ ತೆಗೆದುಕೊಂಡ ಈ ನಿರ್ಧಾರ ಶ್ಲಾಘನಾರ್ಹ ಎಂದಿದ್ದಾರೆ. ಉತ್ತರ ಕೆರೊಲಿನಾದ...
Date : Friday, 25-10-2019
ನವದೆಹಲಿ: ಜಮ್ಮು ಕಾಶ್ಮೀರದ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಚುನಾವಣೆಯು ಹೊಸ ಉದಯ ಮತ್ತು ಯುವ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ಜಮ್ಮು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಚುನಾವಣೆ ಅತ್ಯಂತ...
Date : Monday, 14-10-2019
ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದುಗೊಂಡ ಎರಡು ತಿಂಗಳ ಬಳಿಕ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಸೋಮವಾರ ರಾಜ್ಯದ ಅನೇಕ ಭಾಗಗಳಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆಗಳನ್ನು ಮರುಸ್ಥಾಪಿಸಿದೆ. ಸೇವೆಗಳನ್ನು ಮಧ್ಯಾಹ್ನ 12 ಗಂಟೆಗೆ ಕಾರ್ಯರೂಪಕ್ಕೆ ತರಲಾಯಿತು. ಇದರೊಂದಿಗೆ, ಕಣಿವೆಯಲ್ಲಿ ಕನಿಷ್ಠ 40 ಲಕ್ಷ...
Date : Friday, 04-10-2019
ನವದೆಹಲಿ: ಸಂವಿಧಾನದ 370ನೇ ವಿಧಿ ದೊಡ್ಡ ಪ್ರಮಾದ ಆಗಿತ್ತು ಮತ್ತು ನರೇಂದ್ರ ಮೋದಿ ಸರ್ಕಾರ ಅದನ್ನು ರದ್ದುಪಡಿಸಿ ಪ್ರಮಾದವನ್ನು ಸರಿಪಡಿಸಿದೆ ಎಂದು ಖ್ಯಾತ ವಕೀಲ ಹರೀಶ್ ಸಾಲ್ವೆ ಅಭಿಪ್ರಾಯಿಸಿದ್ದಾರೆ. 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಪಾಕಿಸ್ಥಾನ ತೋರಿಸುತ್ತಿರುವ ವರ್ತನೆಯು ಸಂಪೂರ್ಣ ದಿವಾಳಿತನದ್ದು, ಜಮ್ಮು ಕಾಶ್ಮೀರ...
Date : Monday, 16-09-2019
2019ರ ಆಗಸ್ಪ್ 5 ರಂದು ನರೇಂದ್ರ ಮೋದಿ ಸರ್ಕಾರವು ಸಂವಿಧಾನದ 370ನೇ ವಿಧಿ ಮತ್ತು 35 ಎ ಅನ್ನು ರದ್ದುಪಡಿಸುವ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ಹಿಂಪಡೆದಿತ್ತು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಳಿಸಿತ್ತು. ಈ ನಿರ್ಧಾರವನ್ನು ತೆಗೆದುಕೊಂಡಿದೆ....
Date : Monday, 16-09-2019
ಮೆಲ್ಬೋರ್ನ್: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಭಾನುವಾರ ಕಾಶ್ಮೀರಿ ಪಂಡಿತ ಸಮುದಾಯ ಬೃಹತ್ ಸಮಾವೇಶವನ್ನು ಆಯೋಜನೆಗೊಳಿಸಿತ್ತು. ಕಾಶ್ಮೀರಿ ಪಂಡಿತರು ಆಸ್ಟ್ರೇಲಿಯಾದಲ್ಲಿನ ಇತರ ಭಾರತೀಯ ಸಮುದಾಯದವರ...
Date : Thursday, 12-09-2019
ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ವಾಪಾಸ್ ಪಡೆದುಕೊಂಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಭಾರತದ ಪ್ರಮುಖ ಮುಸ್ಲಿಂ ಸಂಘಟನೆ ಜಾಮಿಯತ್ ಉಲ್ಮಾ-ಇ-ಹಿಂದ್ ಸಮರ್ಥಿಸಿಕೊಂಡಿದೆ. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದೆ. ಪ್ರತ್ಯೇಕತಾವಾದಿಗಳ ಚಟುವಟಿಕೆಯನ್ನು ವಿರೋಧಿಸಿರುವ...
Date : Sunday, 01-09-2019
ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬಿಜೆಪಿಯು ಇಂದಿನಿಂದ ದೇಶದಾದ್ಯಂತ ‘ಒಂದು ರಾಷ್ಟ್ರ ಒಂದು ಸಂವಿಧಾನ’ ಅಭಿಯಾನವನ್ನು ಆರಂಭಿಸಿದೆ. ರಾಷ್ಟ್ರೀಯ ಏಕತೆಯ ಅಭಿಯಾನ ಇದಾಗಿದ್ದು, ಸೆಪ್ಟಂಬರ್ 30ರವರೆಗೆ ಮುಂದುವರೆಯಲಿದೆ. ಈ...
Date : Saturday, 24-08-2019
ನವದೆಹಲಿ : ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರದ ವಿಶೇಷ ಅಧಿಕಾರವನ್ನು ಹಿಂಪಡೆದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೇಶದಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿತ್ತು. ಇದೀಗ ಬಿಜೆಪಿಯು 370ನೇ ವಿಧಿಯ ಬಗ್ಗೆ ದೇಶದಾದ್ಯಂತ ಅರಿವು ಮೂಡಿಸುವ ಸಲುವಾಗಿ ಜನ ಜಾಗರಣ ಅಭಿಯಾನವನ್ನು ಹಮ್ಮಿಕೊಳ್ಳಲು...