Date : Monday, 11-11-2019
ನವದೆಹಲಿ: “ಸಂಸ್ಕೃತದ ಬಗ್ಗೆ ಯೋಚಿಸದೆ ನಾವು ಭಾರತದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ” ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ. ಭಾರತೀಯ ಪ್ರತಿಷ್ಠಾನವು ಆಯೋಜಿಸುತ್ತಿರುವ ಮೂರು ದಿನಗಳ ಸಂಸ್ಕೃತ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸ್ಕೃತ ಭಾಷೆ ಮತ್ತು ಅದರ ಸಾಹಿತ್ಯವನ್ನು ಸಂರಕ್ಷಿಸಲು, ಉತ್ತೇಜಿಸಲು ಮತ್ತು...
Date : Monday, 07-10-2019
ಕಟಕ್: ನಕಲಿ ಸುದ್ದಿಗಳ ಭೀತಿ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ನಾಶಪಡಿಸುವ ಬೆದರಿಕೆಯನ್ನೊಡ್ಡುತ್ತಿವೆ, ಮಾಧ್ಯಮಗಳು ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬೇಕು ಮತ್ತು ನಿರೂಪಣೆಯ ಮೇಲೆ ಹಿಡಿತವನ್ನು ಸಾಧಿಸುವ ಮೂಲಕ ನಕಲಿ ಸುದ್ದಿಗಳನ್ನು ನಿರಾಕರಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಒರಿಸ್ಸಾದ ಕಟಕ್‌ನಲ್ಲಿ ಪ್ರಮುಖ ಒಡಿಯಾ ದಿನಪತ್ರಿಕೆ ‘ಸಮಾಜ’ದ...
Date : Friday, 20-09-2019
ನವದೆಹಲಿ: ಯಾವುದೇ ಭಾಷೆಯ ಹೇರಿಕೆ ಇಲ್ಲ, ಯಾವುದೇ ಭಾಷೆಗೆ ವಿರೋಧವೂ ಇಲ್ಲ ಎಂದು ಪ್ರತಿಪಾದಿಸಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಸಾಧ್ಯವಾದಷ್ಟು ಭಾಷೆಗಳನ್ನು ಕಲಿಯುವಂತೆ ಕರೆ ನೀಡಿದ್ದಾರೆ. ನಾಸಾ ಮತ್ತು ಅಮೆರಿಕಾದ ಇತರ ಸ್ಥಳಗಳಿಗೆ ಭೇಟಿ ನೀಡಿ ಇತ್ತೀಚೆಗೆ ತಾಯ್ನಾಡಿಗೆ ಮರಳಿರುವ...
Date : Wednesday, 11-09-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ಬುಧವಾರ ದೇಶದ ಜನತೆಗೆ ಓಣಂ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, “ಓಣಂ ಶುಭ ಸಂದರ್ಭದ ಶುಭಾಶಯಗಳು! ಈ ಹಬ್ಬವು ನಮ್ಮ ಸಮಾಜದಲ್ಲಿ ಸಂತೋಷ, ಆರೋಗ್ಯ ಮತ್ತು...