News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಕೊರೋನವೈರಸ್­ನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಕೊರೋನವೈರಸ್ ಮಹಾಮಾರಿಯಂತೆ ವಿಶ್ವವನ್ನು ಆಕ್ರಮಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು ಬುಧವಾರ ‘ಸಾಂಕ್ರಾಮಿಕ ರೋಗ’ ಎಂದು ಘೋಷಿಸಿದೆ. ಈ ವೈರಸ್ ಹರಡುವಿಕೆ ತಡೆಗಟ್ಟುವಲ್ಲಿನ ನಿಷ್ಕ್ರಿಯತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಕಳೆದ ಎರಡು ವಾರಗಳಲ್ಲಿ ಚೀನಾದ...

Read More

ಕೊರೋನವೈರಸ್ : ಎಲ್ಲಾ ಟೂರಿಸ್ಟ್ ವೀಸಾಗಳನ್ನು ಎ. 15 ರ ವರೆಗೆ ರದ್ದುಪಡಿಸಿದ ಭಾರತ

ನವದೆಹಲಿ: ದೇಶದಲ್ಲಿ ಕೊರೋನವೈರಸ್ ಪ್ರಕರಣಗಳು ತೀವ್ರವಾಗಿ ಏರುತ್ತಿರುವುದರಿಂದ ಭಾರತಕ್ಕೆ ಬರುವ ಎಲ್ಲಾ ವೀಸಾಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಎಪ್ರಿಲ್ 15 ರ ವರೆಗೆ ಟೂರಿಸ್ಟ್ ವೀಸಾಗಳು ರದ್ದುಗೊಂಡಿವೆ. ಕೊರೋನವೈರಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಒಟ್ಟಾರೆಯಾಗಿ, ಭಾರತದಲ್ಲಿ 67...

Read More

ಭಾರತದಲ್ಲಿ ಬಯಲು ಶೌಚ ಶೇ. 47 ರಷ್ಟು ಕಡಿಮೆಯಾಗಿದೆ: ವಿಶ್ವ ಆರೋಗ್ಯ ಸಂಸ್ಥೆ ವರದಿ

ನವದೆಹಲಿ: ಶೇ. 43 ರಷ್ಟು ಭಾರತೀಯರು ಮೂಲ ನೈರ್ಮಲ್ಯಕ್ಕೆ ಒಳಪಟ್ಟಿದ್ದಾರೆ. 2000 ಮತ್ತು 2017 ರ ನಡುವೆ ದೇಶದಲ್ಲಿ ಬಯಲು ಶೌಚ  ಶೇ.47ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನೆಸೆಫ್ ಜಂಟಿ ಪರಿಶೀಲನಾ ಕಾರ್ಯ(ಜೆಎಂಪಿ) ವರದಿ ತಿಳಿಸಿದೆ. “2000...

Read More

ಉಜ್ವಲ ಯೋಜನೆಯಡಿ ಸಿಲಿಂಡರ್­ಗಳ 2ನೇ ಪುನರ್ ಭರ್ತಿಯನ್ನು ಉಚಿತಗೊಳಿಸಲಿದೆ ಝಾರ್ಖಾಂಡ್

ರಾಂಚಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸುಮಾರು 29 ಲಕ್ಷ ಮಹಿಳೆಯರಿಗೆ ಹಂಚಿಕೆ ಮಾಡಲಾದ ಅಡುಗೆ ಅನಿಲಗಳ ಎರಡನೇ ಪುನರ್ ಭರ್ತಿ ಅನ್ನು ಉಚಿತವಾಗಿ ಮಾಡುವುದಾಗಿ ಝಾರ್ಖಾಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಘೋಷಣೆ ಮಾಡಿದ್ದಾರೆ. “ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆ ಅಡಿಯಲ್ಲಿ ನಮ್ಮ...

Read More

Recent News

Back To Top