News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವ ಕುಸ್ತಿ ರ‍್ಯಾಂಕಿಂಗ್: ದೀಪಕ್ ಪೂನಿಯಾ ನಂ.1, ವಿನೇಶ್ ಫೋಗಟ್ ನಂ.2 ಸ್ಥಾನದಲ್ಲಿ

ನವದೆಹಲಿ: ಇತ್ತೀಚಿಗೆ ನಡೆದ ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿರುವ ಭಾರತದ ಉದಯೋನ್ಮುಖ ಕುಸ್ತಿಪಟು ದೀಪಕ್ ಪುನಿಯಾ ಅವರು 86 ಕೆಜಿ ತೂಕದ ಫ್ರೀಸ್ಟೈಲ್ ಪುರುಷರ ಕುಸ್ತಿ ವಿಭಾಗದ ವಿಶ್ವ ರ‍್ಯಾಂಕಿಂಗ್­ನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಕಳೆದ ವಾರ ಕಜಕೀಸ್ಥಾನದ ನೂರ್-ಸುಲ್ತಾನ್‌ನಲ್ಲಿ...

Read More

ಟೊಕಿಯೋ ಒಲಿಂಪಿಕ್ಸ್­ಗೆ ಅರ್ಹತೆ ಪಡೆದ ಮೊದಲ ಕುಸ್ತಿಪಟು ವಿನೇಶ್ ಫೋಗಟ್

ನವದೆಹಲಿ: ಭಾರತದ ರಸ್ಲಿಂಗ್ ತಾರೆ ವಿನೇಶ್ ಫೋಗಟ್ ಅವರು ಬುಧವಾರ 53 ಕೆಜಿ ರಿಪೆಚಗ್ ವಿಭಾಗದಲ್ಲಿ 2020ರ ಟೋಕಿಯೋ ಒಲಿಂಪಿಕ್ಸ್­ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ರಿಪೆಚಗ್ ಸುತ್ತಿನಲ್ಲಿ ಸಾರಾ ಆನ್ ಹಿಲ್ಡರ್‌ಬ್ರಾಂಡ್ ಅವರನ್ನು ಸೋಲಿಸಿದ ಅವರು ಅರ್ಹತೆ ಪಡೆದುಕೊಂಡಿದ್ದಾರೆ. ಮುಂದಿನ...

Read More

ಯಾಸರ್ ದೋಗು ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಬಂಗಾರ ಗೆದ್ದ ವಿನೇಶ್ ಫೋಗಟ್

ಇಸ್ತಾಂಬುಲ್: ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಅವರು, ಇಸ್ತಾಂಬುಲ್­ನಲ್ಲಿ ಜರುಗಿದ ಯಾಸರ್ ದೋಗು ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಅಂತಿಮ ಪಂದ್ಯದಲ್ಲಿ ಪೋಗಟ್ ರಷ್ಯಾದ ಎದುರಾಳಿ ಎಕಟೆರಿನಾ ಪೋಲೆಶ್‌ಚುಕ್ ಅವರನ್ನು ಅವರನ್ನು 9-5...

Read More

Recent News

Back To Top