Date : Wednesday, 25-09-2019
ನವದೆಹಲಿ: ಮೋಟಾರು ವಾಹನ ಮಾಲೀಕರಿಗೆ ಸ್ವಾಗತಾರ್ಹ ಸುದ್ದಿಯನ್ನು ನೀಡಿದೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ. ವಾಹನ ಮಾಲೀಕರು ತಮ್ಮ ಮೂಲ ವಾಹನ ದಾಖಲೆಗಳನ್ನು ತಮ್ಮ ಬಳಿ ಹೊಂದಿರದಿದ್ದ ಪಕ್ಷದಲ್ಲಿ ಮತ್ತು ಡಿಜಿಲಾಕರ್ ಮತ್ತು mParivahan ಅಪ್ಲಿಕೇಶನ್ಗಳಲ್ಲಿ ಎಲ್ಲಾ ದಾಖಲೆಗಳನ್ನು ಹೊಂದಿದ್ದ ಸಂದರ್ಭದಲ್ಲಿ ಸಾರಿಗೆ...