Date : Tuesday, 24-09-2019
ನವದೆಹಲಿ: ಪಶ್ಚಿಮಬಂಗಾಳದ ಬುರ್ದ್ವಾನ್ ಜಂಕ್ಷನ್ನಲ್ಲಿ ಭಾರತೀಯ ರೈಲ್ವೇಯು ಬೃಹತ್ ಚತುಷ್ಪಥ ಕೇಬಲ್-ಸ್ಟೇಡ್ ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದು, ಸೆಪ್ಟಂಬರ್ 30ರಂದು ಇದನ್ನು ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಈ ರೈಲ್ವೇ ಬ್ರಿಡ್ಜ್ ಅನ್ನು ದೇಶದ ಎರಡನೇ...
Date : Saturday, 21-09-2019
ಅಹ್ಮದಾಬಾದ್: ಪ್ರಯಾಣಿಕರಿಗಾಗಿ ಮತ್ತು ದೇಶದ ಜನರನ್ನು ತನ್ನೆಡೆ ಸೆಳೆಯುವ ಸಲುವಾಗಿ ರೈಲ್ವೇಯು ತನ್ನ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಯಾಣಿಕರ ವಿಶ್ರಾಂತಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಹ್ಮದಾಬಾದಿನಲ್ಲಿ ರೈಲ್ವೇಯು ಹೊಸ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪನೆ ಮಾಡಿದೆ. ಸುಸಜ್ಜಿತವಾದ ವ್ಯವಸ್ಥೆಗಳು...
Date : Saturday, 14-09-2019
ನವದೆಹಲಿ: ಹವಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನವನ್ನು ಕುಗ್ಗಿಸುವ ನಿಟ್ಟಿನಲ್ಲಿ ಭಾರತ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಇದರ ಭಾಗವಾಗಿ ಭಾರತೀಯ ರೈಲ್ವೇಯು ಪ್ರಮುಖ ಹಸಿರು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿದೆ. ಈ ಹಿನ್ನಲೆಯಲ್ಲಿ ರೈಲ್ವೇ ಸಚಿವಾಲಯ ಮತ್ತು ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ನಡುವೆ...