Date : Saturday, 16-11-2019
ಹೈದರಾಬಾದ್: ತೆಲಂಗಾಣದ ಮೊದಲ ‘ಮಕ್ಕಳ ಸ್ನೇಹಿ’ ಪೊಲೀಸ್ ಠಾಣೆಯು ಶುಕ್ರವಾರ ರಾಚಕೊಂಡ ಮೆಡಿಪಲ್ಲಿ ಠಾಣೆಯಲ್ಲಿ ಕಾರ್ಯಾರಂಭಗೊಂಡಿದೆ. ಭವಿಷ್ಯದಲ್ಲಿ ಪೊಲೀಸ್ ಆಯುಕ್ತನಾಗಲು ಬಯಸುತ್ತಿರುವ 7 ವರ್ಷದ ಡಿ.ಇಶಾನ್ ಎಂಬ ಬಾಲಕ ಈ ಠಾಣೆಯನ್ನು ಉದ್ಘಾಟನೆಗೊಳಿಸಿದ್ದಾನೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಐಪಿಎಸ್ ಅಧಿಕಾರಿ ಮಹೇಶ್ ಭಾಗವತ್, ರಾಚಕೊಂಡ ಆಯುಕ್ತ...
Date : Tuesday, 29-10-2019
ಅಸ್ಸಾಂನ ಶಾಲೆಯೊಂದು ವಿದ್ಯಾರ್ಥಿಗಳ ಬಳಿಯಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನೇ ಶುಲ್ಕವಾಗಿ ಸ್ವೀಕರಿಸುತ್ತಿದೆ, ಛತ್ತೀಸ್ಗಢದಲ್ಲಿ 1 ಕೆಜಿ ಪ್ಲಾಸ್ಟಿಕ್ ನೀಡಿದರೆ ಉಚಿತವಾಗಿ ಊಟವನ್ನು ನೀಡಲಾಗುತ್ತಿದೆ. ಭಾರತದಲ್ಲಿನ ಹಲವು ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಕ್ರಶಿಂಗ್ ಮೆಶಿನ್ಗೆ ಹಾಕಿದರೆ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಲಾಗುತ್ತದೆ....
Date : Thursday, 03-10-2019
ಹೈದರಾಬಾದ್: ಕೇಂದ್ರ ಸರಕಾರವು 2017ರ ಅಕ್ಟೋಬರ್ ತಿಂಗಳಲ್ಲಿ ಆರಂಭಿಸಿದ ಸೌಭಾಗ್ಯ ಯೋಜನೆಯಡಿ ತನ್ನ ರಾಜ್ಯದ 5.15 ಲಕ್ಷ ಮನೆಗಳಿಗೆ ವಿದ್ಯುತ್ತನ್ನು ಒದಗಿಸಿರುವ ತೆಲಂಗಾಣ ರಾಜ್ಯವು ದೇಶದ ಸಂಪೂರ್ಣ ವಿದ್ಯುದೀಕರಣಗೊಂಡ ರಾಜ್ಯವಾಗಿ ಹೊರಹೊಮ್ಮಿದೆ. ತೆಲಂಗಾಣ ಅದರಲ್ಲೂ ಮುಖ್ಯವಾಗಿ ಅತಿ ದೂರ ಪ್ರದೇಶದಲ್ಲಿ ಕಳೆದ ಎರಡು...
Date : Friday, 30-08-2019
ಹೈದರಾಬಾದ್: ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿದೆ, ಸಾವಿರಾರು ಬಗೆಯ ಗಣಪನ ಮೂರ್ತಿಗಳು ಭಕ್ತರ ಪೂಜಾ ಕೈಂಕರ್ಯಗಳನ್ನು ಸ್ವೀಕರಿಸಲು ಕಾದು ನಿಂತಿವೆ. ತೆಲಂಗಾಣದ ಖೈರ್ಥಾಬಾದ್‌ನಲ್ಲಿರುವ ಗಣೇಶ ಉತ್ಸವ ಸಮಿತಿಯ ಗಣೇಶನ ಮೂರ್ತಿಯು 61 ಅಡಿ ಎತ್ತರವಿದ್ದು, ಭಾರತದ ಅತೀ ಎತ್ತರದ ಗಣೇಶನ ವಿಗ್ರಹ ಎಂಬ...
Date : Thursday, 25-07-2019
ಹೈದರಾಬಾದ್: ತ್ರಿವಳಿ ತಲಾಖ್ ಬಗೆಗಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿಲುವಿನಿಂದ ಪ್ರೇರಿತರಾಗಿರುವ ಅನೇಕ ಮುಸ್ಲಿಂ ಮಹಿಳೆಯರು ಬುಧವಾರ ಹೈದರಾಬಾದ್‌ನಲ್ಲಿ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಂಡರು. ದಬೀರ್‌ಪುರ ಮತ್ತು ಯಕುತ್‌ಪುರ ಸೇರಿದಂತೆ ಹೈದರಾಬಾದ್‌ನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಬಿಜೆಪಿಯ ಸದಸ್ಯತ್ವ ಅಭಿಯಾನದ ಸಂದರ್ಭದಲ್ಲಿ ಅವರು...
Date : Wednesday, 17-07-2019
ಮೇದಕ್: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಂಸ್ಥೆ (National Institute of Rural Development and Panchayati Raj-NIRDPR) ನ ತಂಡವು, ತೆಲಂಗಾಣದ ಮೇದಕ್ ಜಿಲ್ಲೆಯ ಪಾಸ್ಟಾಪುರ ಗ್ರಾಮದಲ್ಲಿ ಯುನೆಸ್ಕೋ ನೆರವಿನಿಂದ ನಿರ್ಮಿಸಲಾದ ಸಮುದಾಯ ಬಾನುಲಿ (ಕಮ್ಯೂನಿಟಿ ರೇಡಿಯೋ) ಕೇಂದ್ರಕ್ಕೆ ಭೇಟಿ ನೀಡಿ...