News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಜಮ್ಮು ಕಾಶ್ಮೀರದ ಭದ್ರತಾ ಪರಿಸ್ಥಿತಿ ಪರಿಶೀಲಿಸಿದ ಸೇನಾ ಮುಖ್ಯಸ್ಥ, ಸೈನಿಕರೊಂದಿಗೆ ಸಂವಾದ

ಶ್ರೀನಗರ : ಹೊಸದಾಗಿ ರಚನೆಗೊಂಡ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಪ್ರಸ್ತುತ ಇರುವ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸುವ ಸಲುವಾಗಿ ಬುಧವಾರ ಭೂಸೇನಾ ಮುಖ್ಯಸ್ಥ ಎಂ.ಎಂ.ನಾರವಾಣೆ ಅವರು ಎರಡು ದಿನಗಳ ಕಾಶ್ಮೀರ ಭೇಟಿಯನ್ನು ಆರಂಭಿಸಿದ್ದಾರೆ. ನಾರವಾಣೆ ಅವರೊಂದಿಗೆ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ....

Read More

ಬಾಂಡ್­ಗೆ ಸಹಿ ಹಾಕಿದರಷ್ಟೇ ಜಮ್ಮು-ಕಾಶ್ಮೀರ ರಾಜಕೀಯ ನಾಯಕರಿಗೆ ಬಿಡುಗಡೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ಆಗಸ್ಟ್‌ನಲ್ಲಿ ರದ್ದುಗೊಳಿಸಿದಾಗಿನಿಂದ ಬಂಧನದಲ್ಲಿರುವ ರಾಜಕಾರಣಿಗಳು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಧಕ್ಕೆ ಬರುವಂತಹ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗುವುದಿಲ್ಲ ಎಂದು ಬಾಂಡ್‌ಗೆ ಸಹಿ ಹಾಕಲು ಒಪ್ಪಿದರೆ ಬಿಡುಗಡೆ ಮಾಡಲಾಗುವುದು ಎಂದು ಗೃಹ...

Read More

ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡಲು ಅಮೆರಿಕನ್ ಅಸಾಲ್ಟ್ ರೈಫಲ್ ಪಡೆದ ಸೇನೆ

ಶ್ರೀನಗರ : ಜಮ್ಮು-ಕಾಶ್ಮೀರ ಮತ್ತು ವಾಸ್ತವ ಗಡಿರೇಖೆ ಸಮೀಪ ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಡುವ ಭಾರತೀಯ ಸೇನೆಗೆ ಹೊಸ ಬಲ ಸಿಕ್ಕಿದೆ. ಅಮೆರಿಕನ್ SiG Sauer ಅಸಾಲ್ಟ್ ರೈಫಲ್ ಅನ್ನು ಉಗ್ರ ವಿರೋಧಿ ಕಾರ್ಯಾಚರಣೆಗಳಿಗಾಗಿ ಸೇನೆಗೆ ಸೇರ್ಪಡೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಭಾರತೀಯ...

Read More

ಜಮ್ಮು ಕಾಶ್ಮೀರ: ಐಇಡಿ ಬಾಂಬ್‌ನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಶುಕ್ರವಾರ ದುಷ್ಕರ್ಮಿಗಳು ಇಟ್ಟಿದ್ದ ಅಪಾಯಕಾರಿ ಐಇಡಿ ಬಾಂಬ್ ಅನ್ನು ಭಾರತೀಯ ಯೋಧರು ನಿಷ್ಕ್ರಿಯಗೊಳಿಸಿದ್ದಾರೆ. ತಪಾಸಣೆಯ ಸಂದರ್ಭದಲ್ಲಿ ಯೋಧರು ಐಇಡಿ ಬಾಂಬ್ ಇರುವುದನ್ನು ಪತ್ತೆ ಹಚ್ಚಿದ್ದರು. ತಕ್ಷಣವೇ ಸ್ಥಳವನ್ನು ಸುತ್ತುವರೆದು ಮುಂಜಾಗ್ರತಾ ಕ್ರಮಗಳನ್ನು ವಹಿಸಿದರು. ಬಳಿಕ ಬಾಂಬ್...

Read More

ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ಸನ್ನಿವೇಶಗಳು ಸಹಜವಾಗಿವೆ : ರಾಜ್ಯಸಭೆಯಲ್ಲಿ ಅಮಿತ್ ಶಾ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿಗಳು ಸಹಜವಾಗಿದೆ, ಆಗಸ್ಟ್ 5 ರಿಂದ ಅಲ್ಲಿ ಪೊಲೀಸ್ ಫೈರಿಂಗ್­ಗೆ ಒಬ್ಬರೇ ಒಬ್ಬರು ಬಲಿಯಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ರಾಜ್ಯ ಸಭೆಗೆ ಮಾಹಿತಿ ನೀಡಿದ್ದಾರೆ. “ಈ ಸದನದಲ್ಲಿ ಕೂತಿರುವವರು ಜಮ್ಮು-ಕಾಶ್ಮೀರದಲ್ಲಿ...

Read More

ಜಮ್ಮು-ಕಾಶ್ಮೀರಕ್ಕೆ 6 ತಿಂಗಳಲ್ಲಿ 34,10,219 ಪ್ರವಾಸಿಗರ ಭೇಟಿ

ನವದೆಹಲಿ: ಕಳೆದ ಆರು ತಿಂಗಳಲ್ಲಿ 12,934 ವಿದೇಶಿಯರು ಸೇರಿದಂತೆ ಸುಮಾರು 34,10,219 ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ರೂ. 25.12 ಕೋಟಿ ಆದಾಯವನ್ನು ಗಳಿಸಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ. 2019 ರ ಮೇ 15 ರಿಂದ ನವೆಂಬರ್...

Read More

ಕಾಶ್ಮೀರ: ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಯೋಧರಿಗೆ ಸಹಾಯ ಮಾಡಲಿದೆ ರೋಬೋಟ್­ಗಳು

ಶ್ರೀನಗರ: ಕೂಂಬಿಂಗ್ ಕಾರ್ಯಾಚರಣೆಗಳನ್ನು ನಡೆಸಲು, ಕಟ್ಟಡಗಳಲ್ಲಿ ಅವಿತಿರುವ ಉಗ್ರರ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸಲು ಸೇರಿದಂತೆ ವಿವಿಧ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ ಇನ್ನು ಮುಂದೆ ರೋಬೋಟ್­ಗಳು ಯೋಧರಿಗೆ ಸಹಾಯ ಮಾಡಲಿದೆ. ಕೇಂದ್ರ ರಕ್ಷಣಾ ಸಚಿವಾಲಯವು ಇದಕ್ಕಾಗಿ 550 ಕಣ್ಗಾವಲು ರೋಬೋಟ್­ಗಳನ್ನು ಖರೀದಿ ಮಾಡುವ...

Read More

ಜಮ್ಮು-ಕಾಶ್ಮೀರ : ನಾಗರಿಕರ ಸುರಕ್ಷತೆಗಾಗಿ ನಿರ್ಮಾಣವಾಗುತ್ತಿದೆ ಸಾವಿರಾರು ಬಂಕರ್

ರಾಜೌರಿ : ಸರ್ಕಾರದ ಯೋಜನೆಗಳ ಭಾಗವಾಗಿ ವಾಸ್ತವ ಗಡಿ ರೇಖೆ ಸಮೀಪದ ಪ್ರದೇಶಗಳ ವಿವಿಧ ಭಾಗಗಳಲ್ಲಿ ಅಪಾರ ಸಂಖ್ಯೆಯ ಸುರಕ್ಷಾ ಬಂಕರ್­ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 1200 ಬಂಕರ್­ಗಳ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ. 1000 ಬಂಕರ್­ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. “ಸುಮಾರು...

Read More

ತರಬೇತಿ ಪಡೆದು ಲಡಾಖ್ ಸ್ಕೌಟ್ಸ್ ರೆಜಿಮೆಂಟ್­ ಸೈನಿಕರಾದ 164 ಮಂದಿ

ಲಡಾಖ್: ತರಬೇತಿ ಪಡೆದ 164 ಮಂದಿಯನ್ನು ಲಡಾಖ್ ಸ್ಕೌಟ್ಸ್ ರೆಜಿಮೆಂಟ್­ಗೆ ಸೈನಿಕರಾಗಿ ಸೇರ್ಪಡೆಗೊಳಿಸಲಾಗಿದೆ. ಶನಿವಾರ ಇವರ ಸೇರ್ಪಡೆಯ ಅಂಗವಾಗಿ  ಲೇಹ್‌ನ ‘ಲಡಾಖ್ ಸ್ಕೌಟ್ಸ್ ರೆಜಿಮೆಂಟಲ್ ಸೆಂಟರ್’ನಲ್ಲಿ ಅಟೆಸ್ಟೇಷನ್ ಪೆರೇಡ್ ನಡೆಯಿತು. ಅಕ್ಟೋಬರ್ 31 ರಂದು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎರಡು ಕೇಂದ್ರಾಡಳಿತ...

Read More

ಹೊಸ ಕನಸಿನೊಂದಿಗೆ ಹೊಸ ಭವಿಷ್ಯದತ್ತ ಹೆಜ್ಜೆ ಹಾಕಿವೆ ಲಡಾಖ್, ಜಮ್ಮು-ಕಾಶ್ಮೀರ

ಇತಿಹಾಸವೊಂದು ನಿರ್ಮಾಣವಾಗಿದೆ. ಜಮ್ಮು-ಕಾಶ್ಮೀರ ಇನ್ನೆಂದಿಗೂ ರಾಜ್ಯವಾಗಿರುವುದಿಲ್ಲ. ಕೇಂದ್ರಾಡಳಿತ ಪ್ರದೇಶವಾಗಿ ಅದು ಅ. 31 ರಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ಅದರೊಂದಿಗೆ ಲಡಾಖ್ ಕೂಡ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿದೆ. ಭಾರತವನ್ನು ಏಕತೆಯ ಸೂತ್ರದಲ್ಲಿ ಬಂಧಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನವಾದ ಅ.31 ರಂದು ‘ರಾಷ್ಟ್ರೀಯ ಏಕತಾ...

Read More

Recent News

Back To Top