News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಯುಪಿ, ಕೇರಳ, ಛತ್ತೀಸ್ಗಢ, ತ್ರಿಪುರಾ ಉಪಚುನಾವಣೆ : ಮತದಾನ ಆರಂಭ

  ನವದೆಹಲಿ: ತ್ರಿಪುರ, ಉತ್ತರಪ್ರದೇಶ, ಕೇರಳ ಮತ್ತು ಛತ್ತೀಸ್ಗಢದದಲ್ಲಿ ಸೋಮವಾರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಜರುಗುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5ರ ತನಕ ಮುಂದುವರೆಯಲಿದೆ. ತ್ರಿಪುರಾದ ಬಧರ್ಘಟ್, ಛತ್ತೀಸ್ಗಢದ ದಂತೇವಾಡ ಮತ್ತು ಉತ್ತರಪ್ರದೇಶದ ಹಮಿರ್ಪುರ ಕ್ಷೇತ್ರಗಳಿಗೆ ಚುನಾವಣೆ...

Read More

ಹುತಾತ್ಮ ಅಣ್ಣ ಬಳಸುತ್ತಿದ್ದ ಬಂದೂಕಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದ ತಂಗಿ

ರಾಯ್ಪುರ: ರಕ್ಷಾಬಂಧನದ ದಿನವಾದ ನಿನ್ನೆ ಛತ್ತೀಸ್ಗಢದ ಪೊಲೀಸ್ ಕಾನ್‌ಸ್ಟೆಬಲ್ ಕವಿತಾ ಕೌಶಲ್ ಅವರು ತನ್ನ ಸಹೋದರ ಬಳಸುತ್ತಿದ್ದ ಬಂದೂಕಿಗೆ ರಾಖಿಯನ್ನು ಕಟ್ಟಿದ್ದಾರೆ. ಈ ಬಂದೂಕನ್ನು ಅವರ ಸಹೋದರ ಸೇವೆಯಲ್ಲಿದ್ದಾಗ ಬಳಸುತ್ತಿದ್ದರು, ಈಗ ಅದನ್ನು ಇವರಿಗೆ ನೀಡಲಾಗಿದೆ. ಛತ್ತೀಸ್‌ಗಢದ ಅರನ್‌ಪುರದಲ್ಲಿ ಅಕ್ಟೋಬರ್ 2018ರಲ್ಲಿ ನಡೆದ ಭೀಕರ...

Read More

ಛತ್ತೀಸ್ಗಢದಲ್ಲಿ 15 ಕಿಮೀ ಉದ್ದದ ತ್ರಿವರ್ಣಧ್ವಜ ಹಿಡಿದು ಮಾನವ ಸರಪಳಿ: ದಾಖಲೆ

ರಾಯ್ಪುರ: ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ಭಾನುವಾರ ಸಾವಿರಾರು ವಿದ್ಯಾರ್ಥಿಗಳು ಮತ್ತು ವಿವಿಧ ಸಮಾಜ ಸೇವಾ ಸಂಘಟನೆಗಳ ಸದಸ್ಯರು ಸೇರಿ 15 ಕಿಲೋಮೀಟರ್ ಉದ್ದದ ತ್ರಿವರ್ಣಧ್ವಜವನ್ನು ಹಿಡಿದುಕೊಂಡು ಮಾನವ ಸರಪಳಿಯನ್ನು ರಚನೆ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಈ ಮಾನವ ಸರಪಳಿಯನ್ನು ರಚನೆ...

Read More

ಛತ್ತೀಸ್ಗಢದ ಗೊಂಡಾ ಜನರಿಗೆ ತಮ್ಮದೇ ಭಾಷೆಯಲ್ಲಿ ಸುದ್ದಿ ಕೇಳಲು ಬಂದಿದೆ ಮೊಬೈಲ್ ಆ್ಯಪ್

ರಾಯ್ಪುರ: ಛತ್ತೀಸ್ಗಢದ ಗೊಂಡಾ ಗುಂಪಿನ ಬುಡಕಟ್ಟು ಜನರು ಇನ್ನು ಮುಂದೆ ಮೊಬೈಲ್ ಅಪ್ಲಿಕೇಶನ್ ಸಹಾಯದೊಂದಿಗೆ ತಮ್ಮ ಮಾತೃ ಭಾಷೆಯಲ್ಲೇ ಸುದ್ದಿಗಳನ್ನು ಆಲಿಸಲಿದ್ದಾರೆ. ಟೆಕ್ಸ್ಟ್ ಟು ಸ್ಪೀಚ್ ತಂತ್ರಜ್ಞಾನವನ್ನು ಹೊಂದಿರುವ ಆದಿವಾಸಿ ರೇಡಿಯೋ ಆ್ಯಪ್, ಗೊಂಡಿ ಭಾಷೆಯಲ್ಲಿ ವರದಿಗಳನ್ನು ಓದಲಿದೆ. ಗೊಂಡಿ ಭಾಷೆ ಬುಡಕಟ್ಟು ಜನರ...

Read More

ಆಂಧ್ರ ರಾಜ್ಯಪಾಲರಾಗಿ ಬಿಸ್ವಾ ಭೂಷಣ್ ಹರಿಚಂದನ್, ಛತ್ತೀಸ್‌ಗಢದ ರಾಜ್ಯಪಾಲೆಯಾಗಿ ಅನುಸೂಯಾ ಉಕೆಯ್‌ ನೇಮಕ

ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಬಿಸ್ವಾ ಭೂಷಣ್ ಹರಿಚಂದನ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ಮತ್ತು ಅನುಸೂಯಾ ಉಕೆಯ್‌ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ನೇಮಕ ಮಾಡಿದ್ದಾರೆ. “ಛತ್ತೀಸ್‌ಗಢದ ರಾಜ್ಯಪಾಲರಾಗಿ ಸುಶ್ರಿ ಅನುಸೂಯಾ ಉಕೆಯ್‌, ಆಂಧ್ರಪ್ರದೇಶದ ರಾಜ್ಯಪಾಲರಾಗಿ ಬಿಸ್ವಾ ಭೂಷಣ್ ಹರಿಚಂದನ್...

Read More

ನಕ್ಸಲಿಸಂ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಕಿರು ಚಿತ್ರ ನಿರ್ಮಿಸುತ್ತಿದ್ದಾರೆ ದಂತೇವಾಡ ಪೊಲೀಸರು

ದಂತೇವಾಡ: ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ನಕ್ಸಲಿಸಂ ಸಾಮಾನ್ಯ ಜನರ ಜೀವನದ ಮೇಲೆ ಯಾವ ರೀತಿಯಲ್ಲಿ ದುಷ್ಪರಿಣಾಮ ಬೀರಿದೆ ಎಂಬುದನ್ನು ಜನರಿಗೆ ತೋರಿಸಿಕೊಡುವ ಸಲುವಾಗಿ ಛತ್ತೀಸ್ಗಢದ ದಂತೇವಾಡ ಪೊಲೀಸರು ನೈಜ ಕಥೆಯನ್ನು ಆಧರಿಸಿದ ಕಿರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸಲಾಗುವುದು ಮತ್ತು...

Read More

Recent News

Back To Top