Date : Friday, 01-11-2019
ನವದೆಹಲಿ: ಭಾರತದಲ್ಲಿ ಈ ಬಾರಿ ಆಚರಿಸಲಾದ ದೀಪಾವಳಿ ಹಬ್ಬ ಚೀನಾಗೆ ದೊಡ್ಡ ಮಟ್ಟದ ಹೊಡೆತವನ್ನೇ ನೀಡಿದೆ. ಈ ದೀಪಾವಳಿಯಲ್ಲಿ ಚೀನಾದ ವಸ್ತುಗಳ ಮಾರಾಟದಲ್ಲಿ ಶೇ.60ರಷ್ಟು ಇಳಿಮುಖವಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ 21 ನಗರಗಳಲ್ಲಿ ಕಾನ್ಫೆಡರೇಶನ್ ಆಫ್ ಆಲ್...