Date : Thursday, 21-11-2019
ನವದೆಹಲಿ: ಚೀನಾದಲ್ಲಿ ನಡೆದ ಶೂಟಿಂಗ್ ವಿಶ್ವಕಪ್ (ISSF) ಫೈನಲ್ ಪಂದ್ಯದಲ್ಲಿ ಭಾರತೀಯ ಶೂಟಿಂಗ್ ಪಟುಗಳು 3 ಚಿನ್ನದ ಪದಕಗಳನ್ನು ಜಯಿಸುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಮನು ಭಾಕರ್, ದಿವ್ಯಾಂಶ್ ಪನ್ವರ್, ಎಲವೆನಿಲ್ ವಲರಿವನ್ ಅವರು ಬಂಗಾರದ ಪದಕಗಳನ್ನು ಗೆದ್ದಿದ್ದಾರೆ. ಮಹಿಳೆಯರ...