Date : Friday, 22-11-2019
ನವದೆಹಲಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ 37 ಸದಸ್ಯರ ಹೊಸ ಕ್ಯಾಬಿನೆಟ್ ಬುಧವಾರ ರಚನೆಯಾಗಿದ್ದು, ನಾಲ್ಕು ಭಾರತೀಯ ಮೂಲದವರನ್ನು ಇದು ಒಳಗೊಂಡಿದೆ. ಟ್ರೂಡೊ ಸಂಪುಟ ಪುನರ್ ರಚನೆಯ ವೇಳೆ ತನ್ನ ಹಿಂದಿನ ಮೂವರು ಸಿಖ್ ಮಂತ್ರಿಗಳನ್ನು ಉಳಿಸಿಕೊಂಡಿದ್ದರೆ ಮತ್ತು ಸಂಸದೆ ಅನಿತಾ...