Date : Wednesday, 11-09-2019
ಲಡಾಖ್: ಲಡಾಖ್ ಶೀಘ್ರದಲ್ಲೇ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನವನ್ನು ಪಡೆದುಕೊಳ್ಳಲಿದೆ. ಈ ಹೊಸ ಕೇಂದ್ರಾಡಳಿತ ಪ್ರದೇಶದ ಎರಡು ಜಿಲ್ಲೆಗಳಾದ ಲೇಹ್ ಮತ್ತು ಕಾರ್ಗಿಲ್ ಭಾರತ ಮತ್ತು ವಿದೇಶಗಳಿಂದ ಭಾರೀ ಪ್ರಮಾಣದ ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿವೆ. 199ರ ಭಾರತ-ಪಾಕಿಸ್ಥಾನ ಯುದ್ಧದಿಂದಾಗಿ ಕಾರ್ಗಿಲ್ ‘ಯುದ್ಧ ವಲಯ’ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿತ್ತು,...
Date : Monday, 29-07-2019
ಶ್ರೀನಗರ: ಎರಡು ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆದ 1971ರ ಯುದ್ಧ ಮತ್ತು ಕಾರ್ಗಿಲ್ ಯುದ್ಧದಲ್ಲಿ ಸಂತ್ರಸ್ಥವಾದ ಕಾರ್ಗಿಲ್‌ನ ಎಲ್‌ಒಸಿಯಲ್ಲಿರುವ ಹುಂಡರ್ಮನ್ ಎಂಬ ಸಣ್ಣ ಹಳ್ಳಿಯು ತನ್ನ ಯುದ್ಧ-ಹಾನಿಯ ಇತಿಹಾಸದ ಕುರಿತು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದೆ. ಕಾರ್ಗಿಲ್ ಯುದ್ಧ...
Date : Wednesday, 24-07-2019
ಜಲಂಧರ್: ಪಂಜಾಬಿನ ಜಲಂಧರಿನಲ್ಲಿ ಬುಧವಾರ ಗಡಿ ಭದ್ರತಾ ಪಡೆಯಾದ ಬಿಎಸ್‌ಎಫ್ ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆಯ ಅಂಗವಾಗಿ ಐದು ಕಿಲೋಮೀಟರ್ ಓಟವನ್ನು ಆಯೋಜಿಸಿದೆ. 1999ರ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಜಯಗಳಿಸಿದ 20 ನೇ ವರ್ಷಾಚರಣೆಯ ನೆನಪಿಗಾಗಿ ಗಡಿ ಪ್ರದೇಶಗಳಲ್ಲಿ ಜುಲೈ...
Date : Tuesday, 23-07-2019
ಲೇಹ್: ಕಾರ್ಗಿಲ್ ವಿಜಯದ ನೆನಪಿನ ಹೆಮ್ಮೆಯ ಸಂಕೇತ ‘ವಿಜಯ ಜ್ಯೋತಿ’ ಇಂದು ಲೇಹ್‌ನ ಕರುವನ್ನು ತಲುಪಿದೆ. ಜಿಒಸಿ ತ್ರಿಶೂಲ್ 3 ಡಿವಿಶನ್ ಮೇಜರ್ ಜನರಲ್ ಸಂಜೀವ್ ರಾಯ್ ಅವರು ಕರು ಪರೇಡ್ ಮೈದಾನದಲ್ಲಿ ವಿಜಯ ಜ್ಯೋತಿಯನ್ನು ಪೂರ್ಣ ಗೌರವದಿಂದ ಸ್ವೀಕರಿಸಿದರು. ಈ ವರ್ಷ...
Date : Monday, 15-07-2019
ನವದೆಹಲಿ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ‘ವಿಜಯ ಜ್ಯೋತಿ’ ಅನ್ನು ಬೆಳಗಿಸಿದ್ದು, ಇದು 11 ನಗರಗಳ ಮೂಲಕ ಹಾದುಹೋಗಿ ಕೊನೆಗೆ ಜಮ್ಮು ಮತ್ತು ಕಾಶ್ಮೀರದ ದ್ರಾಸ್‌ಗೆ ತಲುಪಲಿದೆ. ಬಳಿಕ ಈ ಜ್ಯೋತಿಯನ್ನು ಅಲ್ಲಿನ ‘ಕಾರ್ಗಿಲ್ ಯುದ್ಧ ಸ್ಮಾರಕ’...