Date : Friday, 30-08-2019
ನವದೆಹಲಿ: ಭಾರತದಾದ್ಯಂತ 12,500 ಆಯುಷ್ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ, ಅದರಲ್ಲಿ 4,000 ಆಯುಷ್ ಕೇಂದ್ರಗಳನ್ನು ಈ ವರ್ಷವೇ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯೋಗದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡಿದ ಅವರು, “ಒಂದು...