Date : Monday, 02-03-2020
ಲಕ್ನೋ: ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯಾದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ನಿರ್ಮಾಣ ದಿಗ್ಗಜ ಲಾರ್ಸೆನ್ ಆ್ಯಂಡ್ ಟರ್ಬೋ (ಎಲ್&ಟಿ)ಯು ರಾಮಮಂದಿರದ ವಿನ್ಯಾಸ ಮತ್ತು ನಿರ್ಮಾಣವನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡುವುದಾಗಿ ಘೋಷಿಸಿದೆ. ಅಯೋಧ್ಯಾದಲ್ಲಿ ರಾಮ ಮಂದಿರ...
Date : Saturday, 14-12-2019
ಲಕ್ನೋ: ಐತಿಹಾಸಿಕ ನಗರ ಅಯೋಧ್ಯದಲ್ಲಿ ಬೃಹತ್ ದೇಗುಲದ ನಿರ್ಮಾಣ ಮಾಡುವ ಸಲುವಾಗಿ ಪ್ರತಿಯೊಂದು ಕುಟುಂಬಗಳು ಹನ್ನೊಂದು ರೂಪಾಯಿ ಮತ್ತು ಕಲ್ಲನ್ನು ಕೊಡುಗೆಯಾಗಿ ನೀಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮನವಿ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳು...
Date : Thursday, 12-12-2019
ನವದೆಹಲಿ : ಶ್ರೀ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪನ್ನು ಪರಿಶೀಲನೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ಸೇರಿದಂತೆ ಐವರನ್ನು ಒಳಗೊಂಡ ನ್ಯಾಯಪೀಠವು...
Date : Monday, 11-11-2019
ನವದೆಹಲಿ: ಅಯೋಧ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭಾನುವಾರ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ನಾಯಕರುಗಳೊಂದಿಗೆ ಸಭೆ ನಡೆಸಿದರು. ದೇಶದ ಕಾನೂನು ಸುವ್ಯವಸ್ಥೆಯನ್ನು ಎಲ್ಲಾ ಸಂದರ್ಭದಲ್ಲೂ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ...
Date : Tuesday, 22-10-2019
ಅಯೋಧ್ಯಾ: ‘ದೀಪೋತ್ಸವ’ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂದಿನ ಶನಿವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ಈ ವೇಳೆ ಆ ನಗರದ ಜನರಿಗೆ ಉಡುಗೊರೆಯಾಗಿ 373.69 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ. 15 ಮೆಗಾ ಯೋಜನೆಗಳನ್ನು ಘೋಷಣೆ ಮಾಡಲಿದ್ದು,...
Date : Friday, 18-10-2019
ಲಕ್ನೋ: ಅಯೋಧ್ಯಾ ವಿವಾದ ಬಗೆಹರಿದ ಬಳಿಕ, ಕಾಶಿ ಮತ್ತು ಮಥುರಾದಲ್ಲೂ ಬೃಹತ್ ದೇಗುಲವು ನಿರ್ಮಾಣವಾಗಲಿದೆ ಎಂದು ಸಂತರ ಉನ್ನತ ಮಂಡಳಿ ‘ಅಖಿಲ ಭಾರತೀಯ ಅಖಾರ ಪರಿಷದ್(ಎಬಿಎಪಿ)’ ಘೋಷಣೆ ಮಾಡಿದೆ. “ಮಸೀದಿಗಳನ್ನು ನಿರ್ಮಿಸಲು ಕಾಶಿ ಮತ್ತು ಮಥುರಾದಲ್ಲೂ ದೇವಾಲಯಗಳನ್ನು ನೆಲಸಮ ಮಾಡಲಾಯಿತು....
Date : Thursday, 17-10-2019
ನವದೆಹಲಿ: ಅಯೋಧ್ಯಾದ ವಿವಾದಿತ ಭೂಮಿ ಮೇಲೆ ತಾನು ಪ್ರತಿಪಾದನೆ ಮಾಡಿರುವ ಹಕ್ಕನ್ನು ಕೈಬಿಡಲು ಸುನ್ನಿ ವಕ್ಫ್ ಮಂಡಳಿ ಮುಂದಾಗಿದೆ. ದೇಗುಲ ನಿರ್ಮಾಣ ಮಾಡುವುದಕ್ಕೆ ವಿವಾದಾತ್ಮಕ ಜಾಗವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದಕ್ಕೆ ನಮ್ಮ ಯಾವ ಅಭ್ಯಂತರವೂ ಇಲ್ಲ ಎಂಬುದಾಗಿ ಅದು ಹೇಳಿಕೊಂಡಿದೆ. ಈ...