Date : Thursday, 27-02-2020
ವಾಷಿಂಗ್ಟನ್ : ಭಾರತದೊಂದಿಗಿನ ಅಮೆರಿಕದ ಸಂಬಂಧವು ಅಸಾಧಾರಣವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತಕ್ಕೆ ನೀಡಿದ ಚೊಚ್ಚಲ ಭೇಟಿಯ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧದಲ್ಲಿ ಅಮೆರಿಕವು ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ, ಅಮೆರಿಕಾ ಭಾರತದೊಂದಿಗೆ ದೊಡ್ಡ ಮಟ್ಟದ ವ್ಯವಹಾರವನ್ನು ನಡೆಸಲಿದೆ ಎಂದಿದ್ದಾರೆ. ಬುಧವಾರ ಭಾರತದಿಂದ ಹಿಂದಿರುಗಿದ...
Date : Thursday, 09-01-2020
ನವದೆಹಲಿ: ಇರಾನಿನ ಮಿಲಿಟರಿ ಕಮಾಂಡರ್ ಖಾಸೆಮ್ ಸೊಲೈಮಾನಿ ಹತ್ಯೆಯ ನಂತರ ಅಮೆರಿಕದೊಂದಿಗೆ ತಲೆದೋರಿರುವ ಉದ್ವಿಗ್ನತೆಯನ್ನು ಕುಗ್ಗಿಸಲು ಭಾರತ ನಡೆಸುವ ಯಾವುದೇ ಶಾಂತಿ ಉಪಕ್ರಮವನ್ನು ಇರಾನ್ ಸ್ವಾಗತಿಸಲಿದೆ ಎಂದು ಇರಾನಿನ ರಾಯಭಾರಿ ದೆಹಲಿಯಲ್ಲಿ ಬುಧವಾರ ಹೇಳಿದ್ದಾರೆ. ಭಾರತದ ಇರಾನ್‌ನ ರಾಯಭಾರಿ ಅಲಿ ಚೆಗೆನಿ ಅವರು,...
Date : Tuesday, 07-01-2020
ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಬಲದಿಂದ ಬಲಿಷ್ಠತೆವರೆಗೆ ಬೆಳೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ದೂರವಾಣಿ ಕರೆಯ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಅಧ್ಯಕ್ಷ ಟ್ರಂಪ್ ಮತ್ತು ಅವರ...
Date : Tuesday, 10-09-2019
ವಾಷಿಂಗ್ಟನ್: ಫ್ಲೋರಿಡಾದ ಫೆಡರಲ್ ಜಡ್ಜ್ ಆಗಿ ಭಾರತೀಯ ಅಮೇರಿಕನ್ ಅನುರಾಗ್ ಸಿಂಘಲ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ನಾಮನಿರ್ದೇಶನಗೊಳಿಸಿದ್ದಾರೆ. ವೈಟ್ ಹೌಸ್ ಸೆನೆಟ್‌ಗೆ ಒಟ್ಟು 17 ನ್ಯಾಯಾಂಗ ನಾಮನಿರ್ದೇಶನಗಳನ್ನು ಕಳುಹಿಸಿಕೊಟ್ಟಿದೆ. ಅವರಲ್ಲಿ ಅನುರಾಗ್ ಸಿಂಘಲ್ ಅವರು ಕೂಡ ಒಬ್ಬರು....
Date : Monday, 26-08-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಅಮೆರಿಕದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತ ಸಮುದಾಯವು ಅಭೂತಪೂರ್ವವಾಗಿ ಸ್ವಾಗತ ಮಾಡಿದೆ. ಭಾರತ ಸರ್ಕಾರದ ಈ ಮಹತ್ವಪೂರ್ಣ ನಿರ್ಧಾರವನ್ನು ಬೆಂಬಲಿಸಲು ಅದು ಸಮಾವೇಶವನ್ನು ನಡೆಸಿದೆ. ಆಗಸ್ಟ್ 5 ರಂದು...