Date : Saturday, 28-12-2019
ನವದೆಹಲಿ: ಭಾರತೀಯ ಸ್ಟಾರ್ಟ್ ಅಪ್‌ಗಳಲ್ಲಿನ ಆರಂಭಿಕ ಹಂತದ ಅನುದಾನದಲ್ಲಿ ಭಾರೀ ಹೆಚ್ಚಳವಾಗಿದೆ. 2018ರಲ್ಲಿ 334 ಕೋಟಿ ರೂಗಳ ಅನುದಾನ ನಡೆದಿತ್ತು, 2019 ರಲ್ಲಿ ಇದು 693 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಶುಕ್ರವಾರ ವರದಿ ತಿಳಿಸಿದೆ. ಇದು ವ್ಯವಹಾರಗಳ ಸಂಖ್ಯೆಯಲ್ಲಿ ಶೇಕಡಾ 22 ರಷ್ಟು ಹೆಚ್ಚಳ...
Date : Wednesday, 25-09-2019
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆ ಅಧಿವೇಶನದ ಸಂದರ್ಭದಲ್ಲಿ ಪೆಸಿಫಿಕ್ ದ್ವೀಪಗಳ ಅಭಿವೃದ್ಧಿಶೀಲ ರಾಷ್ಟ್ರಗಳ (ಪಿಎಸ್‌ಐಡಿಎಸ್) ಮುಖಂಡರನ್ನು ಭೇಟಿಯಾದರು. ಅಸಮಾನತೆಯನ್ನು ನಿವಾರಿಸಲು ಮತ್ತು ಜನಸಾಮಾನ್ಯರನ್ನು ಸಶಕ್ತಗೊಳಿಸಲು ಕೊಡುಗೆ ನೀಡುವಂತೆ ಅಭಿವೃದ್ಧಿ ನೀತಿಗಳನ್ನು ಒಳಗೊಳ್ಳುವ ಮತ್ತು ಸಮರ್ಥನೀಯವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆಗಳು ನಡೆದವು. ಈ...
Date : Monday, 09-09-2019
ನವದೆಹಲಿ : ಇದುವರೆಗೆ ಗೋವಿನ ಹಾಲಿನಿಂದ ತಯಾರಿಸಿದ ಉತ್ಪನ್ನಗಳು ಮಾತ್ರ ವಾಣಿಜ್ಯೀಕರಣಗೊಂಡಿತ್ತು, ಇನ್ನು ಮುಂದೆ ಹಸುವಿನ ಸಗಣಿ ಮತ್ತು ಗೋಮೂತ್ರದಿಂದ ತಯಾರಾದ ಉತ್ಪನ್ನಗಳೂ ವಾಣಿಜ್ಯ ರೂಪ ಪಡೆಯಲಿದೆ. ಗೋಮಯ (ಗೋವಿನ ಸಗಣಿ) ಮತ್ತು ಗೋಮೂತ್ರದ ಉತ್ಪನ್ನಗಳ ಸ್ಟಾರ್ಟ್‌ಅಪ್‌ಗಳಿಗೆ 60ರಷ್ಟು ಆರಂಭಿಕ ಅನುದಾನವನ್ನು...