Date : Monday, 12-08-2019
ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ತೈಲದಲ್ಲಿ ಶೇ. 20 ರಷ್ಟು ಷೇರನ್ನು ರಾಸಾಯನಿಕ ವ್ಯವಹಾರಕ್ಕಾಗಿ ಸೌದಿ ಅರಾಮ್ಕೊಗೆ ನೀಡಲಿದೆ. ಇದು ನಮ್ಮ ಸಂಸ್ಥೆಯ ಮತ್ತು ಭಾರತದ ಅತಿದೊಡ್ಡ ವಿದೇಶಿ ಹೂಡಿಕೆಯಾಗಿದೆ ಎಂದು ರಿಲಾಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಸೋಮವಾರ ತಿಳಿಸಿದ್ದಾರೆ. “ಇದು ರಿಲಾಯನ್ಸ್ ಇತಿಹಾಸದಲ್ಲೇ...