News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕ್ ಪೋಸ್ಟ್­ಗಳ ಧ್ವಂಸಕ್ಕೆ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್, ಆರ್ಟಿಲ್ಲರಿ ಶೆಲ್ಸ್ ಬಳಸಿದ ಭಾರತ

ನವದೆಹಲಿ: ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ಥಾನಕ್ಕೆ ಭಾರತ ದಿಟ್ಟ ಉತ್ತರವನ್ನು ನೀಡಿದೆ. ಭಾರತೀಯ ಸೇನೆಯು ಇತ್ತೀಚೆಗೆ ಕುಪ್ವಾರಾ ವಲಯದ ವಿರುದ್ಧ ದಿಕ್ಕಿನಲ್ಲಿರುವ ಪಾಕಿಸ್ಥಾನ ಸೇನೆಯ ಪೋಸ್ಟ್­ಗಳನ್ನು ಗುರಿಯಾಗಿಸಿ  ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಮತ್ತು ಆರ್ಟಿಲ್ಲರಿ ಶೆಲ್ಸ್­ಗಳನ್ನು ಬಳಸಿ ದಾಳಿಯನ್ನು ನಡೆಸಿದೆ...

Read More

ಸಿಯಾಚಿನ್­ನಲ್ಲಿರುವ ಯೋಧರಿಗಾಗಿ ತಲಾ ರೂ‌. 1 ಲಕ್ಷ ಮೌಲ್ಯದ ಚಳಿಗಾಲದ ಪರಿಕರ ಹಂಚಿಕೆ

ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್­ನಲ್ಲಿ ನಿಯೋಜನೆಗೊಂಡಿರುವ ಯೋಧರಿಗಾಗಿ ಭಾರತೀಯ ಸೇನೆಯು ತಲಾ ಒಂದು ಲಕ್ಷ ರೂ. ಮೌಲ್ಯದ ಚಳಿಗಾಲದ ಪರಿಕರಗಳನ್ನು ಹಂಚಿಕೆ ಮಾಡಿದೆ. ಕೊರೆಯುವ ಚಳಿಯಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಇದು ಯೋಧರಿಗೆ ಸಹಾಯಕವಾಗಲಿದೆ. ಹಿಮದಿಂದ ಆವೃತವಾಗಿರುವ ಸಿಯಾಚಿನ್­ನಲ್ಲಿ ನಿಯೋಜನೆಗೊಂಡಿರುವ...

Read More

ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡಲು ಅಮೆರಿಕನ್ ಅಸಾಲ್ಟ್ ರೈಫಲ್ ಪಡೆದ ಸೇನೆ

ಶ್ರೀನಗರ : ಜಮ್ಮು-ಕಾಶ್ಮೀರ ಮತ್ತು ವಾಸ್ತವ ಗಡಿರೇಖೆ ಸಮೀಪ ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಡುವ ಭಾರತೀಯ ಸೇನೆಗೆ ಹೊಸ ಬಲ ಸಿಕ್ಕಿದೆ. ಅಮೆರಿಕನ್ SiG Sauer ಅಸಾಲ್ಟ್ ರೈಫಲ್ ಅನ್ನು ಉಗ್ರ ವಿರೋಧಿ ಕಾರ್ಯಾಚರಣೆಗಳಿಗಾಗಿ ಸೇನೆಗೆ ಸೇರ್ಪಡೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಭಾರತೀಯ...

Read More

ಸೇನೆಯ ಮೊದಲ ಮಹಿಳಾ ಜಡ್ಜ್ ಅಡ್ವೊಕೇಟ್ ಜನರಲ್ ಆಫೀಸರ್ ಆದ ಲೆ. ಕ. ಜ್ಯೋತಿ ಶರ್ಮಾ

ನವದೆಹಲಿ: ವಿದೇಶಿ ಕಾರ್ಯಾಚರಣೆಗೆ ನಿಯೋಜಿಸಲಾಗಿರುವ ಭಾರತೀಯ ಸೇನೆಯ ಮೊದಲ ಮಹಿಳಾ ಜಡ್ಜ್ ಅಡ್ವೊಕೇಟ್ ಜನರಲ್ ಆಫೀಸರ್ ಆಗಿ ಲೆಫ್ಟಿನೆಂಟ್ ಕರ್ನಲ್ ಜ್ಯೋತಿ ಶರ್ಮಾ ಅವರನ್ನು ನೇಮಿಸಲಾಗಿದೆ. ಜ್ಯೋತಿ ಶರ್ಮಾ ಅವರು, ಸೀಶೆಲ್ಸ್ ಸರ್ಕಾರದೊಂದಿಗೆ ಮಿಲಿಟರಿ ಕಾನೂನು ತಜ್ಞರಾಗಿ ನೇಮಕಗೊಳ್ಳಲಿದ್ದಾರೆ ಎಂದು ಭಾರತೀಯ ಸೇನಾಧಿಕಾರಿಗಳು...

Read More

‘ಆಪರೇಶನ್ ಮಾ’ ಮೂಲಕ 60 ಕಾಶ್ಮೀರಿ ಯುವಕರನ್ನು ಭಯೋತ್ಪಾದನೆಯಿಂದ ಹೊರ ತಂದಿದೆ ಸೇನೆ

ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಮೂಲಕ ಭಾರತೀಯ ಸೇನೆಯು, ಪಾಕಿಸ್ಥಾನ ಬೆಂಬಲಿತ ಭಯೋತ್ಪಾದಕ ಸಂಘಟನೆಯತ್ತ ವಾಲಿದ್ದ ಜಮ್ಮು ಕಾಶ್ಮೀರದ ಸುಮಾರು 60 ಸ್ಥಳಿಯ ಯುವಕರನ್ನು ಭಯೋತ್ಪಾದನೆಯ ಕಪಿಮುಷ್ಟಿಯಿಂದ ಯಶಸ್ವಿಯಾಗಿ ಹೊರ ತಂದಿದೆ. ಯುವಕರನ್ನು ಭಯೋತ್ಪಾದನೆಯಿಂದ ರಕ್ಷಿಸುವ ಸಲುವಾಗಿ ಭಾರತೀಯ ಸೇನೆಯ ಚಿನಾರ್...

Read More

ಪಾಕಿಸ್ಥಾನದ ಎರಡು ಮಿಸೈಲ್ ಶೆಲ್ಸ್­ಗಳನ್ನು ನಾಶಪಡಿಸಿದ ಭಾರತೀಯ ಸೇನೆ

ನವದೆಹಲಿ: ಪಾಕಿಸ್ಥಾನ ಪಡೆಗಳು ಹಾರಿಸಿದ ಎರಡು ಮಿಸೈಲ್ ಶೆಲ್ಸ್­ಗಳನ್ನು ಪೂಂಚ್‌ನ ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ) ಬಳಿಯ ಗ್ರಾಮವೊಂದರಲ್ಲಿ ಭಾರತೀಯ ಸೇನೆಯು ನಾಶಪಡಿಸಿವೆ. ಪಾಕಿಸ್ಥಾನ ಪೂಂಚ್‌ನ ಕಸ್ಬಾ ಮತ್ತು ಕಿರ್ನಿ ವಲಯಗಳಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ದಾಳಿಯನ್ನು ನಡೆಸಿವೆ. ಪಾಕಿಸ್ಥಾನ ಆಕ್ರಮಿತ...

Read More

ಸೇನಾ ನೇಮಕಾತಿಯಲ್ಲಿ ಭಾಗಿಯಾದ ಜಮ್ಮು ಕಾಶ್ಮೀರದ 20 ಸಾವಿರ ಯುವಕರು

ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್‌ಗಾಗಿ ನಡೆದ ನೇಮಕಾತಿ ಪ್ರಕ್ರಿಯೆಯು ಸೋಮವಾರ ಕೊನೆಗೊಂಡಿದ್ದು, ಬಾರಾಮುಲ್ಲಾ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಯುವಕರು ಇದರಲ್ಲಿ ಭಾಗವಹಿಸಿದ್ದರು. ಸುಮಾರು 20 ಸಾವಿರ ಮಂದಿ ಭಾಗಿಯಾಗಿದ್ದಾರೆ. ಅಂತಿಮ...

Read More

ಭಾರತೀಯ ಸೇನೆಯಿಂದ ಪಿಓಕೆ ಉಗ್ರ ಶಿಬಿರಗಳ ಮೇಲೆ ದಾಳಿ : 4 ಲಾಂಚ್ ಪ್ಯಾಡ್‌ ಧ್ವಂಸ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನೆಯು ಇಂದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ದಾಳಿಯನ್ನು ನಡೆಸಿದ್ದು, ನಾಲ್ಕು ಲಾಂಚ್ ಪ್ಯಾಡ್‌ಗಳನ್ನು ಧ್ವಂಸ ಮಾಡಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ತಂಗ್ದಾರ್ ಸೆಕ್ಟರ್ ಸಮೀಪದ ಉಗ್ರ ಶಿಬಿರಗಳ ಮೇಲೆ ದಾಳಿಯನ್ನು ನಡೆಸಲಾಗಿದೆ....

Read More

ದೇಶೀಯ ಧನುಷ್ ಹೋವಿಟ್ಜರ್, ಅಮೆರಿಕದ ಎಕ್ಸಾಲಿಬರ್ ಫಿರಂಗಿ ಮದ್ದುಗುಂಡು ಭಾರತೀಯ ಸೇನೆಗೆ ಸೇರ್ಪಡೆ

  ನವದೆಹಲಿ: ಭಾರತೀಯ ಸೇನೆಯು ದೇಶೀಯ ಧನುಷ್ ಹೋವಿಟ್ಜರ್ ಮತ್ತು ಅಮೆರಿಕದ ನಿಖರ-ಮಾರ್ಗದರ್ಶಿ ಎಕ್ಸಾಲಿಬರ್ ಫಿರಂಗಿ ಮದ್ದುಗುಂಡುಗಳನ್ನು ತನ್ನ ರಕ್ಷಣಾ ದಾಸ್ತಾನುಗಳಿಗೆ ಸೇರಿಸಿಕೊಂಡಿದೆ. ಫಾಸ್ಟ್ ಟ್ರ್ಯಾಕ್ ಕಾರ್ಯವಿಧಾನದಡಿಯಲ್ಲಿ ಸ್ವಾಧೀನಪಡಿಸಿಕೊಂಡಿರುವ ಎಕ್ಸ್‌ಕ್ಯಾಲಿಬರ್ ಮದ್ದುಗುಂಡುಗಳು 50 ಕಿ.ಮೀ ವ್ಯಾಪ್ತಿಯಲ್ಲಿ ಗುರಿಗಳನ್ನು ಹೊಡೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ,...

Read More

ಜಮ್ಮು ಕಾಶ್ಮೀರದ 6,500 ಯುವಕರು ಸೇನಾ ನೇಮಕಾತಿಯಲ್ಲಿ ಭಾಗಿ

  ಶ್ರೀನಗರ: ಉದ್ವಿಗ್ನ ಕಾಶ್ಮೀರ ಕಣಿವೆ ಸಹಜ ಸ್ಥಿತಿಯತ್ತ ಮರಳುತ್ತಿದೆ, ಶ್ರೀನಗರದ ಪ್ರಾದೇಶಿಕ ಸೇನಾ ಬಟಾಲಿಯನ್‌ಗಾಗಿ ನಡೆಸಿದ ನಾಲ್ಕು ದಿನಗಳ ಸುದೀರ್ಘ ನೇಮಕಾತಿ ಪ್ರಕ್ರಿಯೆಯಲ್ಲಿ ಜಮ್ಮು ಮತ್ತು ಕಾಶ್ಮೀರದ 6,500 ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ. 6,500ಕ್ಕೂ ಹೆಚ್ಚು ಯುವಕರು...

Read More

Recent News

Back To Top