Date : Saturday, 14-12-2019
ನವದೆಹಲಿ: ರಾಜಸ್ಥಾನದ ಜೋಧಪುರದಲ್ಲಿ ವಾಸಿಸುತ್ತಿರುವ ನಿರಾಶ್ರಿತ ಪಾಕಿಸ್ಥಾನ ಹಿಂದೂಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿದೆ. ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅನುಮೋದನೆಗೊಂಡ ಹಿನ್ನೆಲೆಯಲ್ಲಿ ಇವರಿಗೆ ಭಾರತದ ಪೌರತ್ವ ತುರ್ತಾಗಿ ಮಂಜೂರಾಗಲಿದೆ. ಭಾರತದಲ್ಲಿ ಐದು ವರ್ಷಗಳ ಕಾಲ ಜೀವಿಸಿದ ಮತ್ತು ಭಾರತದ ಪೌರತ್ವವನ್ನು...