Date : Thursday, 22-08-2019
ನವದೆಹಲಿ: ಭಾರತದ ರಾಜ್ಯಗಳಾದ್ಯಂತ ಸೌರ ಮೇಲ್ಛಾವಣಿಗೆ ಅನುವು ಮಾಡಿಕೊಡುವ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಅಳೆಯುವ ಗುರಿಯನ್ನು ಹೊಂದಿರುವ ಸ್ಟೇಟ್ ರೂಫ್ಟಾಪ್ ಸೋಲಾರ್ ಅಟ್ರ್ಯಾಕ್ಟಿವ್ನೆಸ್ ಇಂಡೆಕ್ಸ್-SARAL (ಮೇಲ್ಛಾವಣಿ ಸೌರ ಆಕರ್ಷಣೆ ಸೂಚ್ಯಾಂಕ)ನಲ್ಲಿ ಕರ್ನಾಟಕವು ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ತೆಲಂಗಾಣ, ಗುಜರಾತ್ ಮತ್ತು ಆಂಧ್ರಪ್ರದೇಶ ಕ್ರಮವಾಗಿ...