News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 5th November 2026

×
Home About Us Advertise With s Contact Us

ರಾಜ್ಯದ‌ಲ್ಲಿ ಖಾಸಗಿ ಸಹಭಾಗಿತ್ವ‌ದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ: ಭಗವಂತ ಖೂಬಾ

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಸಹಭಾಗಿತ್ವ‌ದಲ್ಲಿ ಕೊಪ್ಪಳ, ಬಾಗಲಕೋಟೆ, ಬೀದರ್‌ನ ಔರಾದ್‌ನಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವುದಾಗಿ ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ತಮ್ಮ ಗೃಹ ಕಚೇರಿಯಲ್ಲಿ ಮಾದ್ಯಮ‌ಗಳ ಜೊತೆಗೆ ಮಾತನಾಡಿದ ಅವರು, ಒಂದು ಮೆಗಾವ್ಯಾಟ್ ಯುನಿಟ್ ಉತ್ಪಾದನೆ‌ಗೆ ಆರಂಭಿಕ ಸರಾಸರಿ 3.57...

Read More

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಡಾ. ರಾಜ್ ಕುಮಾರ್ ಆ‍್ಯಪ್‌ಗೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವಂತೆ ರೂಪಿಸಲಾಗಿರುವ ಡಾ. ರಾಜ್ ಕುಮಾರ್ ಲರ್ನಿಂಗ್ ಆ‍್ಯಪ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಈ ಆ‍್ಯಪ್‌ ಸಿದ್ಧಪಡಿಸಲಾಗಿದೆ. ಮಕ್ಕಳಿಗೆ ತರ್ಕಬದ್ಧವಾಗಿ ಚಿಂತಿಸುವುದಕ್ಕೆ ಪೂರಕ ಸಹಾಯವನ್ನು ಈ ಆಪ್...

Read More

ಆಫ್ಘಾನಿಸ್ಥಾನದಿಂದ ಐಎಎಫ್ ವಿಮಾನದಲ್ಲಿ ಭಾರತಕ್ಕೆ ಬಂದಿಳಿದ 120 ಭಾರತೀಯರು

ಗುಜರಾತ್: ತಾಲಿಬಾನ್ ಕೈವಶವಾಗಿರುವ ಆಫ್ಘಾನಿಸ್ಥಾನಅಫ್ಘಾನಿಸ್ತಾನದಿಂದ 120 ಮಂದಿ ಭಾರತೀಯ ಪ್ರಜೆಗಳನ್ನು ಕರೆತಂದ ಐಎಎಫ್ ವಿಮಾನ ಗುಜರಾತ್‌ನ ಜಾಮ್‌ನಗರಕ್ಕೆ ಬಂದಿಳಿದಿದೆ. ಭಾರತೀಯ ವಾಯುಪಡೆಯ ಸಿ – 17 ವಿಮಾನ‌ವು 120 ಮಂದಿ ರಾಜತಾಂತ್ರಿಕ‌ರನ್ನು ಭಾರತಕ್ಕೆ ಸುರಕ್ಷಿತವಾಗಿ ಮರಳಿಸಿದ್ದು, ಅವರನ್ನು ಸಚಿವ ಧರ್ಮೇಂದ್ರ ಸಿಂಗ್...

Read More

ಶೀಘ್ರದಲ್ಲೇ ರಾಜ್ಯದಲ್ಲಿ ಆರೋಗ್ಯ ನಂದನ ಕಾರ್ಯಕ್ರಮ‌ ಆರಂಭ: ಡಾ. ಕೆ. ಸುಧಾಕರ್

ಬೆಂಗಳೂರು: ಮುಂದಿನ ಒಂದು ವಾರದಲ್ಲಿ ರಾಜ್ಯದ ಒಂದೂವರೆ ಕೋಟಿಗೂ ಅಧಿಕ ಮಕ್ಕಳ ರೋಗ ನಿರೋಧಕ ಶಕ್ತಿ ಪತ್ತೆ ಮಾಡುವ ಉದ್ದೇಶದಿಂದ ‘ಆರೋಗ್ಯ ನಂದನ’ ಕಾರ್ಯಕ್ರಮ‌ಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಕಾರ್ಯಕ್ರಮ‌ಕ್ಕೆ ಸಂಬಂಧಿಸಿದಂತೆ ರೂಪುರೇಷೆ...

Read More

ಸಂಭವನೀಯ ಅಪಘಾತ ತಪ್ಪಿಸಲು ‘ಸ್ಮಾರ್ಟ್ ರೋಡ್ ಮಾನಿಟರಿಂಗ್ ಸಿಸ್ಟಮ್’ ಅಭಿವೃದ್ಧಿ ಮಾಡಿದ ಐಐಟಿ ಮಂಡಿ

ನವದೆಹಲಿ: ರಸ್ತೆಯ ತಿರುವುಗಳಲ್ಲಿ ನಡೆಯುವ ಅಪಘಾತ‌ಗಳನ್ನು ತಪ್ಪಿಸಲು ಮತ್ತು ವ್ಯವಸ್ಥಿತವಾಗಿ ವಾಹನ ಸಂಚಾರ ನಿರ್ವಹಿಸಲು ‘ಸ್ಮಾರ್ಟ್ ರೋಡ್ ಮಾನಿಟರಿಂಗ್ ಸಿಸ್ಟಮ್’ ಅನ್ನು ಹಿಮಾಚಲ‌ದ ಮಂಡಿಯ ಐಐಟಿಯ ಸಂಶೋಧಕರು ಅಭಿವೃದ್ಧಿ ಮಾಡಿದ್ದಾರೆ. ಈ ನೂತನ ವ್ಯವಸ್ಥೆ‌ಗೆ ಇನ್ನಷ್ಟೇ ಹಕ್ಕುಸ್ವಾಮ್ಯ ಸಿಗಬೇಕಿದೆ. ಈ ವ್ಯವಸ್ಥೆ‌ಯನ್ನು...

Read More

ಅಫ್ಘನಿ‌ಗಳ ನೆರವಿಗೆ ಹೊಸ ಮಾದರಿಯ ವಿಸಾ ರೂಪಿಸುತ್ತಿದೆ ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ಭಾರತಕ್ಕೆ ಬರಲು ಬಯಸುವ ಅಫ್ಘನಿಸ್ಥಾನದಲ್ಲಿರುವ‌ವರ ವೀಸಾ‌ಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅನುಕೂಲವಾಗುವಂತೆ ಹೊಸ ಮಾದರಿಯ ವಿಸಾ‌ವನ್ನು ಕೇಂದ್ರ ಗೃಹ ಸಚಿವಾಲಯವು ರೂಪಿಸಿದೆ. ತಾಲೀಬಾನ್ ಅಫ್ಘನಿಸ್ಥಾನವನ್ನು ವಶಕ್ಕೆ ಪಡೆದುಕೊಂಡಿರು‌ವ ಹಿನ್ನೆಲೆಯಲ್ಲಿ, ಅಲ್ಲಿ ಸಿರುಕಿರುವ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತ ಸರ್ಕಾರ ಈ...

Read More

ರಾಜ್ಯದಲ್ಲಿ ಮೂರು ಸಾವಿರ ವೈದ್ಯರ ನೇಮಕಕ್ಕೆ ಕ್ರಮ: ಡಾ. ಅಶ್ವತ್ಥ್ ನಾರಾಯಣ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಮತ್ತು ಭವಿಷ್ಯದ‌ಲ್ಲಿ ಎದುರಾಗಬಹುದಾದ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಸರ್ಕಾರ ಶಕ್ತವಾಗಿದೆ. ಈ ನಿಟ್ಟಿನಲ್ಲಿ ಮೂರು ಸಾವಿರ ದಾದಿಯರು, 7 ಸಾವಿರ ಶುಶ್ರೂಷಕಿಯರು, ಡಿ ದರ್ಜೆ ನೌಕರರ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು...

Read More

ಸ್ವಾತಂತ್ರ್ಯ‌ದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 75 ಹುನರ್ ಹಾಥ್ ಯೋಜನೆ: ಮುಖ್ತಾರ್ ಅಬ್ಬಾಸ್ ನಖ್ವಿ

ನವದೆಹಲಿ: ದೇಶದ ಸ್ವಾತಂತ್ರ್ಯ‌ಕ್ಕೆ 75 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ದೇಶದ ಕುಶಲಕರ್ಮಿಗಳ ಪ್ರೋತ್ಸಾಹ‌ಕ್ಕೆ 75 ಹುನರ್ ಹಾಥ್ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. ದೇಶದ ಸ್ವಾತಂತ್ರ್ಯ‌ದ ಅಮೃತ ಮಹೋತ್ಸವ‌ದ ಅಡಿಯಲ್ಲಿ ಈ ಯೋಜನೆಯನ್ನು...

Read More

ಅಫ್ಘನಿಸ್ಥಾನದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ‌ಗೆ ಕ್ರಮ: ವಿದೇಶಾಂಗ ಸಚಿವಾಲಯ

ನವದೆಹಲಿ: ಅಫ್ಘನಿಸ್ಥಾನದಲ್ಲಿರುವ ಮರಳುವ ಭಾರತೀಯ ಪ್ರಜೆಗಳ ಸುರಕ್ಷತೆ, ಸ್ಥಳಾಂತರ‌ಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಅನುಕೂಲ ಒದಗಿಸಲಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಅಫ್ಘನಿಸ್ಥಾನದಲ್ಲಿರುವ ಸಿಖ್, ಹಿಂದೂ ಸಮುದಾಯ‌ಗಳ ಪ್ರತಿನಿಧಿ‌ಗಳ ಜೊತೆಗೆ ನಿರಂತರ ಸಂಪರ್ಕ‌ದಲ್ಲಿದ್ದೇವೆ. ಹಾಗೆಯೇ ಆ ದೇಶವನ್ನು...

Read More

ಬೆಂಗಳೂರಿನ ಕೊರೋನಾ ಪ್ರಕರಣ‌ಗಳ ಆಧಾರದಲ್ಲಿ ನಿಯಂತ್ರಣ ಕ್ರಮ: ಆರ್‌. ಅಶೋಕ್

ಬೆಂಗಳೂರು: ನಗರದಲ್ಲಿ ಮತ್ತೆ ಕೊರೋನಾ ಲಾಕ್ಡನ್ ಮಾಡುವ ಪರಿಸ್ಥಿತಿ ಇಲ್ಲ. ಕೊರೋನಾ ಪ್ರಕರಣಗಳ ಆಧಾರದ ಮೇಲೆ ಅದರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ನಗರದಲ್ಲಿ ಕಳೆದ 50 ದಿನಗಳಿಂದೀಚೆಗೆ ಕೊರೋನಾ ಸೋಂಕಿತರ ದೈನಂದಿನ ಪ್ರಕರಣ 300...

Read More

Recent News

Back To Top