News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 5th November 2026

×
Home About Us Advertise With s Contact Us

ಸಂಸ್ಕೃತದ ಶ್ರೇಷ್ಠ ಕೇಂದ್ರವಾಗಿ ಜಮ್ಮು-ಕಾಶ್ಮೀರ‌ದ ವೈಭವ ಮರುಸ್ಥಾಪನೆಯಾಗಬೇಕು: ಲೆ. ಗವರ್ನರ್ ಮನೋಜ್ ಸಿನ್ಹಾ

ನವದೆಹಲಿ: ಸಂಸ್ಕೃತ‌ದ ಶ್ರೇಷ್ಠ ಕೇಂದ್ರವಾಗಿ ಜಮ್ಮು-ಕಾಶ್ಮೀರದ ವೈಭವ ಮರು ಸ್ಥಾಪನೆಯಾಗುವ ಅಗತ್ಯತೆಯನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಒತ್ತಿ ಹೇಳಿದ್ದಾರೆ. ಅವರು ಜಮ್ಮು-ಕಾಶ್ಮೀರದ ಬಾಸೋಲಿ ಬೆಲ್ಟ್‌ನಲ್ಲಿ ಚೂಡಾಮಣಿ ಸಂಸ್ಕೃತ ಸಂಸ್ಥಾನದ ಹೊಸ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ‌ರು. ಉತ್ತರ ಪ್ರದೇಶದ ಬನಾರಸ್‌ನಂತೆಯೇ ಜಮ್ಮು-...

Read More

ಗ್ರಾಮ ಪಂಚಾಯತ್‌ಗಳಿಂದ‌ಲೇ ಕೆರೆಗಳ ಅಭಿವೃದ್ಧಿ : ಕೆ. ಎಸ್‌. ಈಶ್ವರಪ್ಪ

ಬೆಂಗಳೂರು: ಗ್ರಾಮೀಣ ಪ್ರದೇಶದ 28 ಸಾವಿರ ಕೆರೆಗಳ ಅಭಿವೃದ್ಧಿ‌ಯನ್ನು ಆಯಾ ಗ್ರಾಮ ಪಂಚಾಯತ್‌ಗಳಿಂದಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೆ. ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. ಈ ಹಿಂದೆ ಜಿಲ್ಲಾ ಪಂಚಾಯತ್‌ಗಳು ಕೆರೆಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸುತ್ತಿತ್ತು. ಆದರೆ ಮುಂದಿನ...

Read More

ಅಫ್ಘಾನಿಸ್ಥಾನದ‌ಲ್ಲಿ ಸಿಲುಕಿದ ಭಾರತೀಯರ ರಕ್ಷಣೆಯೇ ನಮ್ಮ ಗುರಿ: ಜೈಶಂಕರ್

ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಅಫ್ಘಾನಿಸ್ಥಾನದಲ್ಲಿರುವ ಭಾರತೀಯರ ರಕ್ಷಣೆಗೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ಥಾನದ ಜೊತೆಗೆ ಭಾರತವು ಐತಿಹಾಸಿಕ ಸಂಬಂಧ ಹೊಂದಿದೆ. ಅದು ತನ್ನ ಆಲೋಚನೆಗಳು,...

Read More

ಒಬಿಸಿ ಮಸೂದೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ನವದೆಹಲಿ: ದೇಶದಲ್ಲಿ ಸಾಮಾಜಿಕ‌ವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ, ಸೂಚಿಸುವ ಅಧಿಕಾರ‌ವನ್ನು ರಾಜ್ಯಗಳಿಗೆ ನೀಡುವ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಹಿ ಹಾಕಿದ್ದಾರೆ. ಒಬಿಸಿ ಮಸೂದೆಯನ್ನು ಆಗಸ್ಟ್ 11 ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಕಾನೂನು ಮತ್ತು ನ್ಯಾಯ ಸಚಿವಾಲಯ ಪ್ರಕಟಿಸುವ...

Read More

ಕನ್ನಡೇತರರಿಗೆ ಕನ್ನಡ ಕಲಿಸಲು ಕಾರ್ಯಕ್ರಮ ರೂಪಿಸಿ : ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ನಗರದಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವುದಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ‌ಕ್ಕೆ ಸೂಚಿಸಿದ್ದಾರೆ. ಪ್ರಾಧಿಕಾರ ಹಮ್ಮಿಕೊಂಡಿದ್ದ ಕರ್ನಾಟಕ ಸರ್ಕಾರದ ಕನ್ನಡ ಕಾಯಕ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕನ್ನಡಿಗರು ಇತರ ದೇಶಗಳಿಗೆ...

Read More

ಶ್ರೀ ವರಮಹಾಲಕ್ಷ್ಮೀ ವ್ರತದ ಧಾರ್ಮಿಕ ಹಿನ್ನೆಲೆ

ಸರ್ವೇಸಾಮಾನ್ಯವಾಗಿ ಹಬ್ಬ, ಆಚರಣೆಗಳನ್ನು ವೈಯಕ್ತಿಕವಾಗಿ ಆಚರಿಸುವಾಗ ಅದು ವ್ರತವಾಗುತ್ತದೆ. ಒಟ್ಟಿಗೆ ಒಂದು ಕಡೆ ಸೇರಿ ಆಚರಿಸುವಾಗ ಅದು ಉತ್ಸವವಾಗುತ್ತದೆ. ನಮ್ಮ ಅನೇಕ ವ್ರತಗಳು ಚಾತುರ್ಮಾಸದ ನಾಲ್ಕು ತಿಂಗಳಿನಲ್ಲಿ ಬರುತ್ತವೆ. ಅದರಲ್ಲಿಯೂ ಶ್ರಾವಣ ಮಾಸವು ಮಹತ್ತ್ವದ್ದಾಗಿದೆ. ಶ್ರಾವಣದಲ್ಲಿ ಬರುವಂತಹ ಶ್ರೀ ವರಮಹಾಲಕ್ಷ್ಮೀ ವ್ರತವು...

Read More

ಆವಂತಿಪೋರಾ: ಓರ್ವ ಉಗ್ರನನ್ನು ವಧಿಸಿದ ಭದ್ರತಾ ಪಡೆ‌ಯ ಯೋಧರು

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಆವಂತಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಓರ್ವ ಉಗ್ರನ ವಧೆಯಾಗಿದೆ. ಇಂದು ಮುಂಜಾನೆ ಆವಂತಿಪೋರಾ‌ದ ಪಾಂಪೋರ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ‌ಯಲ್ಲಿ ಉಗ್ರನೋರ್ವನನ್ನು ವಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರಗಾಮಿ‌ಗಳು ಅಡಗಿರುವ...

Read More

ದೇಶದಲ್ಲಿ ಈವರೆಗೆ 50 ಕೋಟಿಗೂ ಅಧಿಕ ಕೊರೋನಾ ಪರೀಕ್ಷೆ: ಐಸಿಎಂಆರ್

ನವದೆಹಲಿ: ದೇಶದಲ್ಲಿ ಈ ವರೆಗೆ 50 ಕೋಟಿಗೂ ಅಧಿಕ ಜನರಿಗೆ ಕೊರೋನಾ ಪರೀಕ್ಷೆ‌ಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ವರದಿಯಲ್ಲಿ ತಿಳಿಸಿದೆ. ಆಗಸ್ಟ್ ತಿಂಗಳಲ್ಲಿ ದೈನಂದಿನ ಪರೀಕ್ಷೆ‌ಯ ಸರಾಸರಿ 17 ಲಕ್ಷಕ್ಕೂ ಹೆಚ್ಚಿದೆ. ದೇಶದಲ್ಲಿ ಕಳೆದ 55 ದಿನಗಳಲ್ಲಿ 10 ಕೋಟಿ ಪರೀಕ್ಷೆ‌ಗಳನ್ನು...

Read More

ಸ್ವಾವಲಂಬಿ ರಕ್ಷಣಾ ಉದ್ಯಮ ಹೊಂದುವತ್ತ ಗಮನ ಹರಿಸಬೇಕು: ರಾಜನಾಥ್ ಸಿಂಗ್

ನವದೆಹಲಿ: ವಿಶ್ವ ಮಟ್ಟದಲ್ಲಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯದ ಪರಿಸ್ಥಿತಿ‌ಗಳಿಂದ ದೇಶದ ಭದ್ರತಾ ಸವಾಲುಗಳು ಹೆಚ್ಚುತ್ತಿವೆ ಮತ್ತು ಸಂಕೀರ್ಣ‌ವಾಗುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಡಿಫೆನ್ಸ್ ಇಂಡಿಯಾ ಸ್ಟಾರ್ಟ್‌ಅಪ್ ಚಾಲೆಂಜ್ 5.0 ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ...

Read More

ಯುದ್ಧ ವಿಮಾನ‌ಗಳ ರಕ್ಷಣೆ‌ಗೆ ಸುಧಾರಿತ ಚಾಫ್ ಟೆಕ್ನಾಲಜಿ ಅಭಿವೃದ್ಧಿ ಮಾಡಿದ ಡಿಆರ್‌ಡಿಒ

ನವದೆಹಲಿ: ರೆಡಾರ್ ಅಪಾಯದಿಂದ ಭಾರತೀಯ ಯುದ್ಧ ವಿಮಾನ‌ಗಳನ್ನು ಸಂರಕ್ಷಣೆ ಮಾಡಲು ಡಿಆರ್‌ಡಿಒ ಸುಧಾರಿತ ಚಾಫ್ ಟೆಕ್ನಾಲಜಿ ಯನ್ನು ಅಭಿವೃದ್ಧಿ ಮಾಡಿದೆ. ಡಿಆರ್‌ಡಿಒ, ಜೋಧ್‌ಪುರದ ರಕ್ಷಣಾ ಪ್ರಯೋಗಾಲಯ, ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬ್ ಸಹಯೋಗದಲ್ಲಿ ಈ ಸುಧಾರಿತ ಚಾಫ್ ಮೆಟೀರಿಯಲ್ ಮತ್ತು...

Read More

Recent News

Back To Top