Date : Wednesday, 22-09-2021
ಬೆಂಗಳೂರು: ಕಾಫಿ ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾಡಿರುವ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸೂಚಿಸಬೇಕು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ...
Date : Wednesday, 22-09-2021
ಬೆಂಗಳೂರು: ಹಿಂದುಳಿದ ವರ್ಗದವರ ಸರ್ವತೋಮುಖ ಅಭಿವೃದ್ಧಿ ಕೆಲಸದ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಇತರ ಸಚಿವರ ಜೊತೆ ಚರ್ಚಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಹಿಂದುಳಿದ ವರ್ಗದವರ ಮನೆಮನೆಗೆ ಅಂಥ ಕಾರ್ಯಕ್ರಮ ತಲುಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ರಾಜ್ಯದ...
Date : Wednesday, 22-09-2021
ಬೆಂಗಳೂರು: ರಾಜ್ಯದ ಗೃಹ ಮಂಡಳಿಯ ವತಿಯಿಂದ ನಗರದ ಅನೇಕಲ್ ಮುಖ್ಯರಸ್ತೆಯಲ್ಲಿ ನಿರ್ಮಿಸಲಾಗಿರುವ ಬಹುಮಹಡಿ ವಸತಿ ಸಮುಚ್ಚಯವನ್ನು ಅರ್ಜಿ ಸಲ್ಲಿಸಿದ ಅರ್ಜಿದಾರರರಿಗೆ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸೆ. 24 ರಂದು ಇ – ಲಾಟರಿ ಮೂಲಕ ಈ ಫ್ಲ್ಯಾಟ್‌ಗಳ...
Date : Wednesday, 22-09-2021
ನವದೆಹಲಿ: ಯುಕೆ ಸರ್ಕಾರವು ಭಾರತದಲ್ಲಿ ತಯಾರಾಗುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನು ಅನುಮೋದಿತ ಲಸಿಕೆಯಾಗಿ ಅನುಮೋದಿಸಿದೆ. “ಪಟ್ಟಿಮಾಡಿದ ನಾಲ್ಕು ಲಸಿಕೆಗಳಾದ ಅಸ್ಟ್ರಾಜೆನೆಕಾ, ಕೋವಿಶೀಲ್ಡ್, ಅಸ್ಟ್ರಾಜೆನೆಕಾ ವಾಕ್ಸೇವ್ರಿಯಾ ಮತ್ತು ಮೊಡೆರ್ನಾ ಟಕೆಡಾ, ಅನುಮೋದಿತ ಲಸಿಕೆಗಳಾಗಿ ಅರ್ಹತೆ ಪಡೆದುಕೊಂಡಿವೆ” ಎಂದು ಯುಕೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಆದರೂ...
Date : Wednesday, 22-09-2021
ವಿಜಯನಗರ: ಅಕ್ಟೋಬರ್ ತಿಂಗಳ ಆರಂಭದಲ್ಲಿ ಹಂಪಿಯಲ್ಲಿ ಹೆಲಿ – ಟೂರಿಸಂ ಆರಂಭ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಪ್ರವಾಸೋದ್ಯಮ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಇಲಾಖೆಯಿಂದ ಕೈಗೊಳ್ಳಲಾದ ಪ್ರಮುಖ ಯೋಜನೆಗಳಲ್ಲಿ ಹೆಲಿ ಟೂರಿಸಂ ಸಹ ಒಂದಾಗಿದ್ದು, ಈ ಯೋಜನೆಯ ಆರಂಭಿಕ...
Date : Wednesday, 22-09-2021
ಬೆಂಗಳೂರು: ರಾಯಚೂರಿನ ಮಸ್ಕಿಯಲ್ಲಿ ಗಂಡುಗಲಿ ಕುಮಾರರಾಮನ ಸ್ಮಾರಕ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 50 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ. ಮಸ್ಕಿಯ ತಲೇಖಾನ ಗ್ರಾಮದಲ್ಲಿ ಗಂಡುಗಲಿ ಕುಮಾರರಾಮನ ಸ್ಮಾರಕದ ಅಭಿವೃದ್ಧಿಗೆ ಸುರಪುರ ಶಾಸಕ ರಾಜೂಗೌಡ ಅವರು ಸಿಎಂ ಬೊಮ್ಮಾಯಿ ಅವರಿಗೆ...
Date : Wednesday, 22-09-2021
ನವದೆಹಲಿ: ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿನ ಉತ್ತೇಜನ ಪಡೆಯುತ್ತಿದ್ದು, ಭಾರತವು 2020-21ರ ಏಪ್ರಿಲ್-ಆಗಸ್ಟ್‌ಗೆ ಹೋಲಿಸಿದರೆ 2021-22ರ ಈ ಅವಧಿಯಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತಿನಲ್ಲಿ ಶೇ .21.8 ರಷ್ಟು ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಕಮರ್ಷಿಯಲ್...
Date : Wednesday, 22-09-2021
ಬೆಂಗಳೂರು: ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಗಾಗಿ 13 ತಿಂಗಳು ಭೂಮಿಯೊಳಗೆ ಕಾರ್ಯ ನಿರ್ವಹಿಸಿದ ಊರ್ಜಾ ಯಂತ್ರ ಸುರಂಗ ಕೊರೆದು 13 ತಿಂಗಳುಗಳ ಬಳಿಕ ಹೊರಬಂದಿದೆ. ಶಿವಾಜಿನಗರದಲ್ಲಿ 855 ಮೀ. ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಈ...
Date : Wednesday, 22-09-2021
ಕಳೆದ 65 ವರ್ಷಗಳಿಂದ, ಅಂದರೆ 1956 ರಿಂದ, ಪ್ರಚಾರಕರಾಗಿ ಸಮಾಜ ಸೇವೆಗಾಗಿಯೇ ತಮ್ಮ ಬದುಕನ್ನೇ ಮೀಸಲಿಟ್ಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಕಾ. ಶ್ರೀ ನಾಗರಾಜರು ಇಂದು 90 ನೇ ವರ್ಷಕ್ಕೆ ಕಾಲಿರಿಸಿದ್ದಾರೆ. 1932 ನೇ ಇಸವಿಯ ಭಾದ್ರಪದ ಮಾಸದ...
Date : Wednesday, 22-09-2021
ಬೆಂಗಳೂರು: ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಮತದಾನದ ಹಕ್ಕನ್ನು ಪಡೆಯುವಂತಾಗಲು ವಿಶೇಷ ನೋಂದಣಿ ಅಭಿಯಾನ ಒಂದನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರ ಕಚೇರಿ ಆರಂಭಿಸಿದೆ. ನವೆಂಬರ್ 2021 ರ 7, 14, 21 ಮತ್ತು 28 ನೇ ಭಾನುವಾರಗಳಂದು ಬೆಳಗ್ಗೆ...