Date : Friday, 24-09-2021
ಬೆಂಗಳೂರು: ರಾಜ್ಯದಲ್ಲಿ ಯಾವುದೇ ಸಂಸ್ಥೆಗಳು ನಕಲಿ, ಅನಧಿಕೃತ ಪದವಿ, ಡಾಕ್ಟರೇಟ್ ನೀಡುವುದು ಕಂಡುಬಂದಲ್ಲಿ ಎಫ್‌ಐಆರ್ ದಾಖಲಿಸುವಂತೆ 2021 ರ ಫೆಬ್ರವರಿ 26 ರಂದು ಆದೇಶ ಹೊರಡಿಸಲಾಗಿದೆ ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ಈ ಸಂಬಂಧ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ...
Date : Thursday, 23-09-2021
ಬೆಂಗಳೂರು: ರಾಜ್ಯದಲ್ಲಿ ಡಯಾಲಿಸಿಸ್ ಸೇವೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿ, ಒಂದು ತಿಂಗಳ ಅವಧಿಯಲ್ಲಿಯೇ ಸುಸಜ್ಜಿತ, ಸುವ್ಯವಸ್ಥಿತ ಡಯಾಲಿಸಿಸ್ ವ್ಯವಸ್ಥೆಯನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಕೆ. ಸುಧಾಕರ್ ಹೇಳಿದ್ದಾರೆ. ರಾಜ್ಯದ ಜನರು ಆತ್ಮವಿಶ್ವಾಸದಿಂದ ಸೇವೆ ತೆಗೆದುಕೊಳ್ಳುವಂತೆ ಪೂರಕವಾಗಿ ಆರೋಗ್ಯ ವ್ಯವಸ್ಥೆ....
Date : Thursday, 23-09-2021
ನವದೆಹಲಿ: ಕೇಂದ್ರ ರೈಲ್ವೆ 600 ಕಿಸಾನ್ ರೈಲುಗಳಲ್ಲಿ ಭಾರತದಾದ್ಯಂತ ಎರಡು ಲಕ್ಷ ಟನ್‌ಗಳಷ್ಟು ಹಣ್ಣು ಮತ್ತು ತರಕಾರಿಗಳನ್ನು ಸಾಗಿಸಿದೆ. ತನ್ನ 600 ನೇ ಕಿಸಾನ್ ರೈಲನ್ನು ಅದು ಸಂಗೋಲಾದಿಂದ ಮುಜಾಫರ್ ಪುರಕ್ಕೆ 19 ಸೆಪ್ಟೆಂಬರ್ 2021 ರಂದು ಓಡಿಸಿತು. “ಕೇಂದ್ರ ರೈಲ್ವೆಯ...
Date : Thursday, 23-09-2021
ಮಂಗಳೂರು: ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನಾವಾಲ್ ಸೆಪ್ಟೆಂಬರ್ 24ರಂದು ನವ ಮಂಗಳೂರು ಬಂದರಿನಲ್ಲಿ ಮೂರು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಲ್ಲಿ ಟ್ರಕ್ ಪಾರ್ಕಿಂಗ್ ಟರ್ಮಿನಲ್‌ಗೆ ಶಂಕುಸ್ಥಾಪನೆ ಮತ್ತು ಯುಎಸ್ ಮಲ್ಯ ಗೇಟ್‌ನ...
Date : Thursday, 23-09-2021
ಬೆಂಗಳೂರು: ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಒಟ್ಟು 1751 ಕೆರೆಗಳ ಪೈಕಿ 1500 ಕೆರೆಗಳು ಒತ್ತುವರಿಯಾಗಿದ್ದು, ಆ ಪೈಕಿ 1100 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಒತ್ತುವರಿಯಾಗಿದೆ....
Date : Thursday, 23-09-2021
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ದೊಡ್ಡಮಟ್ಟದ ಒಳನುಸುಳುವಿಕೆ ಸಂಚನ್ನು ವಿಫಲಗೊಳಿಸುವ ಭಾರತೀಯ ಸೇನೆಯು ಇಂದು ಮೂವರು ಪಾಕಿಸ್ಥಾನ ಮೂಲದ ಭಯೋತ್ಪಾದಕರನ್ನು ಸಂಹಾರ ಮಾಡಿದೆ. ಗಡಿ ನಿಯಂತ್ರಣ ಪ್ರದೇಶದ ರಾಂಪುರ ವಲಯದ ಉರಿ ಸಮೀಪ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ,...
Date : Thursday, 23-09-2021
ಬೆಂಗಳೂರು: ರಾಜ್ಯದಲ್ಲಿ ಒಟ್ಟು 11,668 ವಿದೇಶಿ ಪ್ರಜೆಗಳು ನೆಲೆಸಿದ್ದು, ಕಳೆದ ಮೂರು ವರ್ಷಗಳಲ್ಲಿ 103 ಮಂದಿ ವಿದೇಶಿಗರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಪ್ರಕರಣ ಇತ್ಯರ್ಥವಾದ ಬಳಿಕ ನ್ಯಾಯಾಲಯದ ಆದೇಶದನ್ವಯ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ...
Date : Thursday, 23-09-2021
1918 ರ ಸೆಪ್ಟೆಂಬರ್ನಲ್ಲಿ ನಡೆದಿದ್ದ ಹೈಫಾ ಯುದ್ಧದ 100 ನೇ ವರ್ಷದ ಸ್ಮರಣೆಯ ಸಲುವಾಗಿ ಕಳೆದ 2018 ರ ಸೆಪ್ಟೆಂಬರ್ 23 ರಂದು ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮ ಮುಗಿದು ಮೂರು ವರ್ಷಗಳು ಕಳೆದಿವೆ. ಅಂದರೆ ಹೈಫಾ ಯುದ್ಧ ಸಂಭವಿಸಿ...
Date : Thursday, 23-09-2021
ಬೆಂಗಳೂರು: ಸರ್ಕಾರವೇ ಉಡುಪಿಯ ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡಿ, ನಿರ್ವಹಣೆ ಮಾಡಲಿದೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಆಸ್ಪತ್ರೆಯಲ್ಲಿ 70 ಹಾಸಿಗೆಗಳಿದ್ದು, ಅದನ್ನು 200 ಹಾಸಿಗೆಗಳಿಗೆ ಏರಿಸಿ ಅಭಿವೃದ್ಧಿ ಮಾಡಲು ಉದ್ಯಮಿಯೊಬ್ಬರು ಮುಂದಾಗಿದ್ದರು....
Date : Thursday, 23-09-2021
ನವದೆಹಲಿ: ಪ್ರಧಾನ ಮಂತ್ರಿ ಡಿಜಿಟಲ್ ಹೆಲ್ತ್ ಮಿಷನ್ (PH-DHM) ಅನ್ನು ದೇಶವ್ಯಾಪಿಯಾಗಿ ಜಾರಿಗೊಳಿಸಲಾಗುತ್ತದೆ ಎಂದು ಸೆಪ್ಟೆಂಬರ್ 27 ರಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಲಿದ್ದಾರೆ. ಈ ಮೊದಲು ಈ ಯೋಜನೆಯನ್ನು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ (NDHM) ಎಂದು ಕರೆಯಲಾಗಿತ್ತು. ಸಾರ್ವತ್ರಿಕ...