Date : Friday, 24-09-2021
ಬೆಂಗಳೂರು: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು 12 ಕೋಟಿ ರೂ. ಗಳಲ್ಲಿ ಆಧುನೀಕರಣ ಮಾಡಲಾಗಿದ್ದು, ಉನ್ನತೀಕರಣ ಕಾಮಗಾರಿ ಪೂರ್ಣಗೊಂಡಿದೆ. ನಿಲ್ದಾಣದ ಮುಂಭಾಗದಲ್ಲಿ ವಭೂ ದೃಶ್ಯ ಅಭಿವೃದ್ಧಿ ಮಾಡಲಾಗಿದೆ. ಸಾಮಾನ್ಯ ಪ್ರದೇಶ ಮತ್ತು ಅಟೋ, ಕ್ಯಾಬ್ ನಿಲ್ದಾಣಗಳನ್ನು ಒಳಗೊಂಡಂತೆ ವಾಹನ ನಿಲ್ದಾಣ ಪ್ರದೇಶಗಳಲ್ಲಿ...
Date : Friday, 24-09-2021
ನವದೆಹಲಿ: ಭಾರತೀಯ ಸೇನೆಯ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ಸಾಗುತ್ತಿವೆ. ಹೊಸ ಶಸ್ತ್ರಾಸ್ತ್ರಗಳನ್ನು, ಯುದ್ಧ ಪರಿಕರಗಳನ್ನು ಸೇನೆಯ ಬತ್ತಳಿಕೆಗೆ ಸೇರಿಸಲಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಿಟಿಯ ಅರ್ಜುನ್ ಎಂಕೆ-1ಎ. ಕೇಂದ್ರ ರಕ್ಷಣಾ ಸಚಿವಾಲಯವು ಚೆನ್ನೈನಲ್ಲಿನ ಅವದಿ ಹೆವಿ ಬೈಕಲ್ ಫ್ಯಾಕ್ಟರಿಗೆ...
Date : Friday, 24-09-2021
ಬೆಂಗಳೂರು: ರಾಜ್ಯದ ಅತ್ಯುತ್ತಮ ಶಾಸಕ ಎಂಬ ಕೀರ್ತಿಗೆ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಭಾಜನರಾಗಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯದ ಅತ್ಯುತ್ತಮ ಶಾಸಕ ಎಂಬ ಹೆಗ್ಗಳಿಕೆಯನ್ನು ಯಡಿಯೂರಪ್ಪ ಅವರಿಗೆ ನೀಡಿ ಗೌರವಿಸಲಾಯಿತು. ಲೋಕಸಭಾ ಸ್ಪೀಕರ್...
Date : Friday, 24-09-2021
ನವದೆಹಲಿ: ವಿಶ್ವದ ಮೊದಲ ‘ಸಾತ್ವಿಕ’ ಸಸ್ಯಾಹಾರಿ ಆಹಾರ ಪ್ರಮಾಣೀಕರಣ ಕಾರ್ಯಕ್ರಮ ಆರಂಭಗೊಂಡಿದೆ. ಅಭಿಷೇಕ್ ಬಿಸ್ವಾಸ್ ಅವರು ಆಡಿಟ್ ಪಾರ್ಟ್ನರ್ ಬ್ಯೂರೋ ವೆರಿಟಾಸ್ ಜೊತೆಗೂಡಿ ಸ್ಥಾಪಿಸಿದ ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ (SCI)ವು ದೆಹಲಿಯಲ್ಲಿ ವಿಶ್ವದ ಮೊದಲ ಸಸ್ಯಾಹಾರಿ ಆಹಾರ ಸುರಕ್ಷತೆ ಮತ್ತು...
Date : Friday, 24-09-2021
ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ‘ಉತ್ತಮ ಸ್ನೇಹಿತ’ ಆಸ್ಟ್ರೇಲಿಯಾದ ಪಿಎಂ ಸ್ಕಾಟ್ ಮಾರಿಸನ್ ಅವರನ್ನು ಭೇಟಿ ಮಾಡಿದರು ಮತ್ತು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಚರ್ಚಿಸಿದರು. ಈ ಸಭೆ ವಾಷಿಂಗ್ಟನ್‌ನಲ್ಲಿ ಕ್ವಾಡ್...
Date : Friday, 24-09-2021
ಬೆಂಗಳೂರು: ರಾಜ್ಯ ಹೈಕೋರ್ಟ್‌ನ ಹತ್ತು ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಮರಳೂರ್ ಇಂದ್ರಕುಮಾರ್ ಅರುಣ್, ಇಂಗಲಗುಪ್ಪೆ ಸೀತಾರಾಮಯ್ಯ, ಇಂದಿರೇಶ್, ರವಿ ವೆಂಕಪ್ಪ ಹೊಸಮನಿ, ಸವಣೂರು ವಿಶ್ವಜಿತ್ ಶೆಟ್ಟಿ, ಶಿವಶಂಕರ್ ಅಮರಣ್ಣವರ್, ಮಕ್ಕಿಮನೆ ಗಣೇಶಯ್ಯ ಉಮಾ,...
Date : Friday, 24-09-2021
ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಜಪಾನಿನ ಪ್ರಧಾನಿ ಸುಗ ಯೋಶಿಹೈಡ್ ಅವರೊಂದಿಗೆ ಸಭೆ ನಡೆಸಿದ್ದಾರೆ ಮತ್ತು ಭಾರತ-ಜಪಾನ್ ನಡುವಿನ ಸ್ನೇಹವು ಇಡೀ ಜಗತ್ತಿಗೆ ಒಳಿತು ಎಂದು ಬಣ್ಣಿಸಿದ್ದಾರೆ. ಕ್ವಾಡ್ ಲೀಡರ್ಸ್ ಶೃಂಗಸಭೆಯ ಸೈಡ್‌ಲೈನ್‌ನಲ್ಲಿ ಉಭಯ ನಾಯಕರ...
Date : Friday, 24-09-2021
ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ನಗರದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸರ್ಕಾರ 20,060 ಕೋಟಿ.ರೂ. ಗಳನ್ನು ಖರ್ಚು ಮಾಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈಗಾಗಲೇ ನಗರದ 11,000 ಕಿ. ಮೀ. ರಸ್ತೆಗಳ ಪೈಕಿ 1344.34 ಕಿ.ಮೀ....
Date : Friday, 24-09-2021
ಬೆಂಗಳೂರು: ವಿಧಾನ ಸಭೆಯಲ್ಲಿ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಧನ ವಿನಿಯೋಗ ವಿಧೇಯಕ ಮತ್ತು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ ಸೇರಿದಂತೆ ಒಟ್ಟು ಎಂಟು ವಿಧೇಯಕಗಳಿಗೆ ಮೇಲ್ಮನೆಯಲ್ಲಿ ಅಂಗೀಕಾರ ದೊರೆತಿದೆ. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವಿಧೇಯಕ 2020-21,...
Date : Friday, 24-09-2021
ಬೆಂಗಳೂರು: ಸರ್ಕಾರ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಮುಕ್ತ ಚರ್ಚೆ ನಡೆಸಲು ಸಿದ್ಧವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಹಳ್ಳಿಯ ವಿದ್ಯಾರ್ಥಿಗಳು ಜಾಗತಿಕವಾಗಿ ಸ್ಪರ್ಧೆ ಮಾಡಬೇಕಿದೆ. ನಾವು ಈ ಸ್ಪರ್ಧೆಯನ್ನು ಒಪ್ಪಿಕೊಂಡಿದ್ದೇವೆ. ಆದರೆ...