Date : Monday, 04-10-2021
ಬೆಂಗಳೂರು: ದೇಶದ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು 20 ವರ್ಷಗಳ ಸೇವೆ ಮತ್ತು ಸಮರ್ಪಣೆಯ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7ರ ತನಕ ಮಾನ್ಯ ಪ್ರಧಾನಮಂತ್ರಿಗಳಿಗೆ ಶುಭಾಶಯ, ಅಭಿನಂದನಾ ಪತ್ರ ಬರೆಯುವ...
Date : Monday, 04-10-2021
ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ʼಒಂದು ಜಿಲ್ಲೆ, ಒಂದು ಉತ್ಪನ್ನ (ಒಡಿಒಪಿ)’ ಉಪಕ್ರಮದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬುದ್ಗಾಂನಿಂದ 2,000 ಕೆಜಿ ವಾಲ್ನಟ್‌ಗಳನ್ನು ಹೊತ್ತ ಟ್ರಕ್ ಅನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಭಾರತದ ಒಟ್ಟು ವಾಲ್ನಟ್ ಉತ್ಪಾದನೆಯಲ್ಲಿ ಕಾಶ್ಮೀರವು...
Date : Monday, 04-10-2021
ನವದೆಹಲಿ: ಹಸುವಿನ ಸಗಣಿಯಿಂದ ತಯಾರಿಸಿದ ದೀಪಗಳು ಮತ್ತು ಲಕ್ಷ್ಮಿ-ಗಣೇಶ ಮೂರ್ತಿಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಕಾಮಧೇನು ದೀಪಾವಳಿ 2021 ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಮಾಜಿ ಸಚಿವ ಮತ್ತು ರಾಷ್ಟ್ರೀಯ ಕಾಮಧೇನು ಆಯೋಗದ ಮಾಜಿ ಅಧ್ಯಕ್ಷ ಡಾ. ವಲ್ಲಭಭಾಯಿ ಕಟಾರಿಯಾ ಅವರು ತಮ್ಮ...
Date : Monday, 04-10-2021
ಮಂಡ್ಯ: ಕೊರೋನಾದಿಂದ ಮೃತಪಟ್ಟ ಅನಾಥ ಶವಗಳ ಸಂಸ್ಕಾರವನ್ನು ಕೆಲ ಸಮಯದ ಹಿಂದಷ್ಟೇ ನೆರವೇರಿಸಿದ್ದ ಸಚಿವ ಆರ್. ಅಶೋಕ್ ಅವರು, ಇಂದು 1,200 ಜನ ಮೃತರಿಗೆ ಪಿಂಡ ಪ್ರದಾನ ನೆರವೇರಿಸಿದರು. ಪಿತೃ ಪಕ್ಷದ ಈ ಸಂದರ್ಭದಲ್ಲಿ ಕೊರೋನಾದಿಂದ ಮೃತರಾದ 1200 ಜನರಿಗೆ ಪಿಂಡ...
Date : Monday, 04-10-2021
ಬೆಂಗಳೂರು: ಅಕ್ಟೋಬರ್ 9 – 10 ರಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸುಧಾಕರ್, ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರದ...
Date : Monday, 04-10-2021
ಬೆಂಗಳೂರು: ಸರ್ಕಾರದ ಭೂಮಿ ಪಡೆದು ಹಲವು ವರ್ಷಗಳಿಂದ ಉದ್ಯಮ ಸ್ಥಾಪಿಸದ ಸಂಸ್ಥೆಗಳ ಭೂಮಿ ಮಂಜೂರಾತಿ ರದ್ದು ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಕೈಗಾರಿಕೆಗಳ ಆರಂಭದ ಉದ್ದೇಶದಿಂದ ಭೂಮಿ ಹಂಚಿಕೆಯಾಗಿದ್ದರೂ, ಕಾರ್ಯಾರಂಭ ಮಾಡದೇ ಇರುವ ಭೂಮಿಗಳ ಬಗ್ಗೆ ಪುನರ್...
Date : Monday, 04-10-2021
ಬೆಂಗಳೂರು: ರಾಜ್ಯದಲ್ಲಿ ದಸರಾ ರಜೆಯ ಬಳಿಕ 1 – 5 ನೇ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸಿರುವ ರಾಜ್ಯ ಸರ್ಕಾರ, ಅದರ ಜೊತೆಗೆಯೇ ರಾಜ್ಯದಲ್ಲಿ ಬಿಸಿಯೂಟ ಯೋಜನೆಯನ್ನು ಮತ್ತೆ ಆರಂಭಿಸುವುದಕ್ಕೂ ಚಿಂತನೆ ಮಾಡಿದೆ. ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್ ಆರಂಭದಲ್ಲಿ 1...
Date : Monday, 04-10-2021
ಬೆಂಗಳೂರು: ರಾಜ್ಯದ ಸುಮಾರು ಇಪ್ಪತ್ತೈದು ಸಾವಿರಗಳಷ್ಟು ಬಡವರ ಮನೆಗೆ ವಿದ್ಯುತ್ ಸಂಪರ್ಕ ಇಲ್ಲವಾಗಿದ್ದು, ಡಿಸೆಂಬರ್ 10 ರೊಳಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಇಂಧನ ಇಲಾಖೆ ಆದೇಶ ಹೊರಡಿಸಿದೆ. ವಿದ್ಯುತ್ ಸೌಲಭ್ಯವು ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದ್ದು, ವಿದ್ಯುತ್ ಇಲ್ಲದೆ ರಾಜ್ಯದ ಹಲವು ಬಡವರ...
Date : Monday, 04-10-2021
ಬೆಂಗಳೂರು: ಕರ್ನಾಟಕದ ಕಲಾವಿದರಿಗೆ ಮಾಸಾಶನ ನೀಡಲು ಆದೇಶಿಸಲಾಗಿದ್ದು, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ರಾಜ್ಯದ ಅನೇಕ ಕಲಾವಿದರು ಮಾಸಾಶನ ಒದಗಿಸುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಗಳ ವಿಲೇವಾರಿ ತ್ವರಿತವಾಗಿ ನಡೆಯದೇ...
Date : Sunday, 03-10-2021
ನವದೆಹಲಿ: ಭಾರತವು ವಿಶ್ವದ ಔಷಧಾಲಯವಾಗುತ್ತಿರುವುದುಕಳೆದ 75 ವರ್ಷಗಳಲ್ಲಿ ದೊಡ್ಡ ಸಾಧನೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಅವರು ಆರೋಗ್ಯ ಸೇವೆಯಲ್ಲಿ ಭಾರತದ ಸಾಧನೆಗಳ ಪಟ್ಟಿಯನ್ನೂ ಮುಂದಿಟ್ಟಿದ್ದಾರೆ. ಖಾಸಗಿ ಮಾಧ್ಯಮದ ಸ್ವಸ್ಥ್ ಭಾರತ್, ಸಂಪನ್ ಭಾರತ್...