News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 27th October 2021

×
Home About Us Advertise With s Contact Us

ಮಕ್ಕಳಲ್ಲಿ ನ್ಯುಮೋನಿಯಾ ತಡೆಗೆ ಪಿವಿಸಿ ಲಸಿಕೆ ಹಾಕಿಸಿ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಪುಟಾಣಿ ಮಕ್ಕಳನ್ನು ನ್ಯುಮೋನಿಯಾ ಮತ್ತು ಮೆನಿಂಜೈಟಿಸ್ ಕಾಯಿಲೆಗಳಿಂದ ರಕ್ಷಣೆ ಮಾಡಲು ರಾಜ್ಯ ಸರ್ಕಾರ ಇಂದಿನಿಂದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ‌ದಲ್ಲಿ ನ್ಯುಮೋಕಾಕಲ್ ಕಾಂಜುಕೇಟ್ ಲಸಿಕೆ ನೀಡಲಾರಂಭಿಸಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿ‌ಯ ಕಿಮ್ಸ್‌ನಲ್ಲಿ ಭಾರತ 100 ಕೋಟಿ ಕೊರೋನಾ ಲಸಿಕೆ...

Read More

ಕೈಗಾರಿಕೆ‌ಗಳನ್ನು ಸ್ಥಾಪಿಸಲು ಎಸ್‌ಸಿ, ಎಸ್‌ಟಿಗಳಿಗೆ ನೀಡುವ ಸೌಲಭ್ಯ‌ಗಳನ್ನು ಇತರ ವರ್ಗಗಳಿಗೂ ನೀಡಲು ಸರ್ಕಾರ ಚಿಂತನೆ

ಬೆಂಗಳೂರು: ಕೈಗಾರಿಕೆ‌ಗಳ ಆರಂಭಕ್ಕೆ ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ‌ಗಳಿಗೆ ನೀಡುವಂತಹ ಸೌಲಭ್ಯಗಳನ್ನು ಆರ್ಥಿಕವಾಗಿ ಹಿಂದುಳಿದ ಇತರ ಸಮುದಾಯಗಳಿಗೂ ವಿಸ್ತರಣೆ ಮಾಡಲಾಗುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಎಸ‌ಸಿ, ಎಸ್‌ಟಿ ಸಮುದಾಯಗಳಿಗೆ ಕೈಗಾರಿಕೆ‌ಗಳ ಆರಂಭಕ್ಕೆ ಜಮೀನು, ಶೆಡ್‌ಗಳನ್ನು 75% ರಿಯಾಯಿತಿ‌ಯಲ್ಲಿ ರಾಜ್ಯ...

Read More

ಅ. 25 ರ ವರೆಗೆ ಕೇರಳದಲ್ಲಿ ಬಿರುಗಾಳಿ, ಮಳೆ ಸಾಧ್ಯತೆ : ಕರ್ನಾಟಕ‌ದಲ್ಲೂ ಎಚ್ಚರ ವಹಿಸಲು ಆರ್. ಅಶೋಕ್ ಸೂಚನೆ

ಬೆಂಗಳೂರು: ಅ. 25 ರ ವರೆಗೂ ಕೇರಳದಲ್ಲಿ ಮಳೆ ಮುಂದಿವರಿಯುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ‌ಯೂ ಎಚ್ಚರಿಕೆಯಿಂದ ಇರುವಂತೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಕೇರಳದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ...

Read More

20 ಮಂದಿ ಡಿವೈಎಸ್ಪಿ‌ಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜಿ ಸರ್ಕಾರ ಆಡಳಿತ ವ್ಯವಸ್ಥೆ‌ಗೆ ಮೇಜರ್ ಸರ್ಜರಿ ಮಾಡಿದ್ದು, 20 ಮಂದಿ ಡಿವೈಎಸ್ಪಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ರಾಜೇಂದ್ರ ಡಿ. ಎಸ್. ಅವರನ್ನು ಬೆಂಗಳೂರು ನಗರದ ಕಬ್ಬನ್ ಪಾರ್ಕ್ ಉಪ ವಿಭಾಗಕ್ಕೆ,...

Read More

ಶತ ಕೋಟಿ ಲಸಿಕೆ ಗುರಿ ತಲುಪಿದ ಭಾರತ : WHO ಮುಖ್ಯಸ್ಥ‌ರಿಂದ ಅಭಿನಂದನೆ

ನವದೆಹಲಿ: 100 ಕೋಟಿ ಜನರಿಗೆ ಕೊರೋನಾ ಲಸಿಕೆ ನೀಡಿ ಸಾಧನೆ ಮೆರೆದ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರ‌ಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅಧಾನಮ್ ಘೆಬ್ರಿಯೇಸಸ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕೊರೋನಾ ಸೋಂಕಿನಿಂದ ದುರ್ಬಲ ಜನರನ್ನು ರಕ್ಷಿಸಲು ಮತ್ತು ಲಸಿಕೆ...

Read More

ಪಂಚಾಯತ್ ಸಿಬ್ಬಂದಿ‌ಗಳಿಗೆ ಸಮಯಕ್ಕೆ ಸರಿಯಾಗಿ ವೇತನ ವಿತರಣೆಗೆ ಕ್ರಮ

ಬೆಂಗಳೂರು: ಅನೇಕ ನಾಗರಿಕ ಸೇವೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ‌ಗಳಿಗೆ ಸಮಯಕ್ಕೆ ಸರಿಯಾಗಿ ವೇತನ ವಿತರಣೆ, ಆಡಳಿತ...

Read More

ಕೆಎಂಎಫ್ ಉತ್ಪನ್ನಗಳಿಗೆ ದೇಶದೆಲ್ಲೆಡೆ ಮಾರುಕಟ್ಟೆ ಒದಗಿಸಲು ಯೋಜನೆ

ಬೆಂಗಳೂರು: ಕರ್ನಾಟಕ‌ದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದ್ದು, ಹಾಲು, ಹಾಲಿನ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೆಎಂಎಫ್ ಹಳ್ಳಿಯಿಂದ ರಾಜಧಾನಿ ನವದೆಹಲಿ ವರೆಗೆ ತಲುಪಲು ವಿಶೇಷ ಯೋಜನೆ ರೂಪಿಸಿದೆ. ಸಮಗ್ರ ವ್ಯಾಪಾರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದೇಶದಲ್ಲಿ ಪ್ರತಿಯೊಂದು ಹಳ್ಳಿ, ತಾಲೂಕು,...

Read More

ಕಿತ್ತೂರು ಕರ್ನಾಟಕ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ : ಸಿಎಂ ಬೊಮ್ಮಾಯಿ

ಬೆಳಗಾವಿ: ರಾಜ್ಯದ ಉತ್ತರ ಕರ್ನಾಟಕ ಜನರ ಬಹುಕಾಲದ ಬಯಕೆ ‘ಕಿತ್ತೂರು ಕರ್ನಾಟಕ’ ಘೋಷಣೆಯ ಬಗ್ಗೆ ಸಂಪುಟ‌ದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ‌. ಈ ಸಂಬಂಧ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ‌ವನ್ನು ‘ಕಲ್ಯಾಣ ಕರ್ನಾಟಕ’...

Read More

ಸಾರಿಗೆ ಸಿಬ್ಬಂದಿ‌ಗಳ ಹಿತರಕ್ಷಣೆ‌ಗೆ ಸರ್ಕಾರ ಬದ್ಧ : ಶ್ರೀರಾಮುಲು

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ‌ದಲ್ಲಿ ಭಾಗಿಯಾಗಿದ್ದ ಸಾರಿಗೆ ಸಿಬ್ಬಂದಿ ಅಮಾನತು ಮತ್ತು ವರ್ಗಾವಣೆ ಆದೇಶ ವಾಪಸ್ ಪಡೆಯಲಾಗಿದೆ ಎಂದು ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಜಾ ಮಾಡಲಾದ ಸಿಬ್ಬಂದಿ‌ಗಳ ಪ್ರಕರಣ ಕಾರ್ಮಿಕ ಕೋರ್ಟ್‌ನಲ್ಲಿ‌ದೆ. ತಾಂತ್ರಿಕ...

Read More

ಪ್ರತಿಭಟನೆ ನಡೆಸುವ ಕಾಂಗ್ರೆಸ್ ವರ್ತನೆ ಹಾಸ್ಯಾಸ್ಪದ – ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಬೆಂಗಳೂರು : ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಅವರು 2001 ರಲ್ಲಿ ನಡೆದ ಒಂದು ಘಟನೆ ಹಾಗೂ ಅದರ ಬಗ್ಗೆ ಮಾನ್ಯ ಸಂಸದರಾದ ಸುಬ್ರಹ್ಮಣ್ಯನ್ ಸ್ವಾಮಿ ಅವರು ಝೀ ನ್ಯೂಸ್‍ಗೆ ಕೊಟ್ಟ ಹೇಳಿಕೆ ಮತ್ತು ಅದನ್ನು ಆಧರಿಸಿ ಅನೇಕ ಪತ್ರಿಕೆಗಳಲ್ಲಿ,...

Read More

 

Recent News

Back To Top