News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬ್ಯಾಂಕುಗಳ ಸಹಯೋಗದೊಂದಿಗೆ ಸ್ವಉದ್ಯೋಗ- ಡಿ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ : ಬೆಂಗಳೂರಿನಲ್ಲಿರುವ ರುಡ್‌ಸೆಟ್ ನೇಷನಲ್‌ ಅಕಾಡೆಮಿ ಅಯೋಜಿಸಿದ್ದ 68ನೇ ತಂಡದ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಧಮಸ್ಥಳದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ನೇಷನಲ್‌ ಅಕಾಡೆಮಿ ಮತ್ತು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಮಾಣ ಪತ್ರಗಳನ್ನು...

Read More

ಗ್ರಾಮ ಪಂಚಾಯತ್‌ ಚುನಾವಣೆ :ಕರ್ತವ್ಯಕ್ಕೆ ತೆರಳಲಿರುವ ಸಿಬ್ಬಂದಿ

ಬೆಳ್ತಂಗಡಿ : ಗ್ರಾಮ ಪಂಚಾಯತ್‌ ಚುನಾವಣೆ ನಿಮಿತ್ತ ತಾಲೂಕು ಆಡಳಿತವು ಸರ್ವರೀತಿಯಲ್ಲಿ ಸಜ್ಜಾಗಿದೆ. ಕರ್ತವ್ಯಕ್ಕೆ ತೆರಳಲಿರುವ ಸಿಬ್ಬಂದಿಗಳೆಲ್ಲರೂ ಆಯಾ ಮತಗಟ್ಟೆಗೆ ಮತದಾನಕ್ಕೆ ಬೇಕಾದ ಪರಿಕರಗಳೊಂದಿಗೆ ಬುಧವಾರ ಮಧ್ಯಾಹ್ನ ಉಜಿರೆಯಿಂದ ನಿರ್ಗಮಿಸಿದ್ದಾರೆ. ಉಜಿರೆ ಎಸ್‌ಡಿಎಂ ಪಿಯುಕಾಲೇಜಿನಲ್ಲಿ ಒಟ್ಟು ಸೇರಿದ ಸಿಬ್ಬಂದಿಗಳಿಗೆ ಮತದಾನಕ್ಕೆ ಸಂಬಂಧ...

Read More

ವಿದೇಶದಲ್ಲಿ ಪತ್ನಿ ಕಾಣೆಯಾದ ಬಗ್ಗೆ ಪತಿಯಿಂದ ದೂರು

ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು ನಿವಾಸಿ ಎಲಿಜಾಡಿಸೋಜಾ (36) ಎಂಬವರು ವಿದೇಶದಲ್ಲಿ ನಾಪತ್ತೆಯಾಗಿದ್ದಾರೆಂದು ಇವರ ಪತಿ ಲಾರೆನ್ಸ್‌ಡಿಸೋಜಾ ಬುಧವಾರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಎ.26ರಂದು ಬಂಟ್ವಾಳ ಮೂಲದ ಮಹಿಳೆಯೊಬ್ಬರು ನನ್ನ ಪತ್ನಿಯನ್ನು ವಿದೇಶಕ್ಕೆ ಉದ್ಯೋಗಕ್ಕೆಂದು ಕರೆದುಕೊಂಡು...

Read More

ಗ್ರಾಮ ಪಂಚಾಯತ್ ಚುನಾವಣೆಗೆ ಕ್ಷಣಗಣನೆ

ಬಂಟ್ವಾಳ : ಗ್ರಾಮ ಪಂಚಾಯತ್ ಚುನಾವಣೆಯ ಅಂಗವಾಗಿ ಕೊನೆಯ ಹಂತದ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಶುಕ್ರವಾರ ಮೊದಲ ಹಂತದ ಚುನಾವಣೆ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗಳ ಸಿದ್ಧತೆ ನಡೆಸುತ್ತಿದ್ದು, ಆರಕ್ಷಕರು ಭದ್ರತೆ ಬಗ್ಗೆ ನಿಗಾವಹಿಸಿದ್ದಾರೆ. ನಾಳೆ ಬೆಳಗ್ಗೆ 7  ಗಂಟೆಗೆ ಮತದಾನ ಆರಂಭವಾಗಲಿದೆ....

Read More

ಬಂಜಾರು ಮಲೆಗೆ ಭೇಟಿ ನೀಡಿ ಸಮಸ್ಯೆ ಜಿಲ್ಲಾಧಿಕಾರಿ

ಬೆಳ್ತಂಗಡಿ: ಬಂಜಾರು ಮಲೆಯ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೋಳ್ಳಬೇಕಾಗ ಬಹುದು ಎಂದು ದ.ಕ. ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಬಂಜಾರು ಮಲೆ ಮೂಲ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲು ಬುಧವಾರ ಬಾಂಜಾರು ಮಲೆಗೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಎರಡನೇ ಬಾರಿ ಭೇಟಿ...

Read More

108 ಆಂಬ್ಯುಲೆನ್ಸ್ ನೌಕರರ ಮುಷ್ಕರ ಸಾಧ್ಯತೆ

ಬೆಂಗಳೂರು : ಕಾರ್ಮಿಕ ಇಲಾಖೆಯೊಂದಿಗೆ 108 ಆಂಬ್ಯುಲೆನ್ಸ್ ನೌಕರರು ನಡೆಸಿದ ಮಾತುಕತೆ ಮುರಿದುಬಿದ್ದಿದೆ, ಈ ಹಿನ್ನಲೆಯಲ್ಲಿ ನೌಕರರು ವಿವಿಧ ಬೇಡಿಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೆ ಮುಷ್ಕರ ಕೈಗೊಳ್ಳುವ ಸಾಧ್ಯತೆಯಿದೆ. ಮಂಗಳವಾರ ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತ ನರಸಿಂಹಮೂರ್ತಿ ಅವರು ನಡೆಸಿದ ಸಭೆಯಲ್ಲಿ ತಮ್ಮ...

Read More

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಸ್ಮರಣೆ

ಮಂಗಳೂರು : ದೇಶದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರ ಪುಣ್ಯತಿಥಿಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ನೆಹರೂರವರ ಭಾವಚಿತ್ರಕ್ಕೆ ಪುಷ್ಪಾಂಜನೆಯನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಶ್ರೀ...

Read More

ಬೆಳ್ತಂಗಡಿ :ತಿರುಗಾಟವನ್ನು ಮುಗಿಸಿ ಪತ್ತನಾಜೆಯಂದು ಸಂಭ್ರಮದ ಮೆರವಣಿಗೆ

ಬೆಳ್ತಂಗಡಿ : ವೃಷಭ ಮಾಸದ ಹತ್ತನೇ ದಿನ ಪತ್ತನಾಜೆಯೆಂದೇ ಪ್ರತೀತಿ. ಕಾರ್ತಿಕ ಮಾಸದಲ್ಲಿ ಆರಂಭಗೊಳ್ಳುವ ಹಿಂದೂ ದೇವಾಲಯ, ದೈವಾಲಯಗಳಲ್ಲಿ ವಿಶೇಷ ಸೇವೆ, ಉತ್ಸವ, ನೇಮಗಳು ಪತ್ತನಾಜೆಯಂದು ಸಮಾಪನಗೊಳ್ಳುತ್ತದೆ. ಗರ್ಭಗುಡಿಯಿಂದ ಹೊರಬರುವ ದೇವರ ಉತ್ಸವ, ಬಲಿ ಮೂರ್ತಿ ಪತ್ತನಾಜೆಯಂದು ದೇವರು ಒಳಗಾಗುವ ಮೂಲಕ...

Read More

ಒಂದಂಕಿ ಲಾಟರಿ : 23 ಪೊಲೀಸ್ 7 ಐಪಿಎಸ್ ಅಧಿಕಾರಿಗಳಿಗೆ ನೋಟಿಸ್

ಬೆಂಗಳೂರು : ಒಂದಂಕಿ ಲಾಟರಿ ದಂಧೆಗೆ ಸಂಬಂಧ ಪಟ್ಟಂತೆ 23 ಪೊಲೀಸ್ ಅಧಿಕಾರಿಗಳಿಗೆ ಸಿಐಡಿ ನೋಟಿಸ್ ಜಾರಿ ಮಾಡಿದ್ದು, ನಿವೃತ್ತ ಡಿಜಿಪಿ, ಎಡಿಜಿಪಿ ಮತ್ತು ಕರ್ತವ್ಯದಲ್ಲಿರುವ 7 ಐಪಿಎಸ್ ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಆದರೆ, ಆರೋಪ ಕೇಳಿಬಂದಿರುವ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಕೆಲ...

Read More

ಲಾಟರಿ ಹಗರಣದ ಸಿಬಿಐ ತನಿಖೆಗೆ: ಬಿಜೆಪಿಯ ಹೋರಾಟಕ್ಕೆ ಜಯ

ಮಂಗಳೂರು: ಕರ್ನಾಟಕ ರಾಜ್ಯದ ಲಾಟರಿ ಹಗರಣದ ಸಿಬಿಐ ತನಿಖೆಗೆ ಆಗ್ರಹಿಸಿ ಮೇ.27ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ರದ್ದುಪಡಿಸಲಾಗಿದೆ. ಬಿಜೆಪಿಯ ಒತ್ತಡಕ್ಕೆ ಮಣಿದು ರಾಜ್ಯ ಸರಕಾರ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಟ್ಟಿದ್ದು, ಬಿಜೆಪಿಯ ಹೋರಾಟಕ್ಕೆ ಜಯಸಿಕ್ಕಿದೆ ಎಂದು...

Read More

Recent News

Back To Top