News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಾತೃಭಾಷೆ ಕಲಿಕೆಯ ಸಾಧನೆಗೆ ಪೂರಕ-ಪಿ.ಸಿ ಶ್ರೀನಿವಾಸ ಗೌಡ

ಸುಳ್ಯ : ನಿಜವಾದ ಶಿಕ್ಷಣದ ಅರ್ಥವೇನು?ಎಂಬುದನ್ನು ಈ ಶಿಕ್ಷಣ ಸಂಸ್ಥೆಯಲ್ಲಿ ಕಂಡುಕೊಂಡೆ. ನಮ್ಮಲ್ಲಿಯಾವುದೇ ಕೀಳರಿಮೆ ಬೇಡ. ಸಾಧನೆಗೆ ಆತ್ಮವಿಶ್ವಾಸ ಅಗತ್ಯ. ಈಗಿನ ಕಾಲದಲ್ಲಿಇಂಗ್ಲಿಷ್ ನ ವ್ಯಾಮೋಹ ಹೆಚ್ಚಾಗಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿತು ಉತ್ತಮ ಸಾಧನೆ ಮಾಡಿದ ಅನೇಕ ಮಹನೀಯರನ್ನು ನೆನಪಿಸಿ,...

Read More

ಜೀ ಕನ್ನಡದ ಹೊಸ ಧಾರಾವಾಹಿ ‘ಗೃಹಲಕ್ಷ್ಮಿ’

ಮಂಗಳೂರು : ಜೀ ಕನ್ನಡ ವಾಹಿನಿಯನ್ನು ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾಗಿಸುವ ಪ್ರಯತ್ನ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ಹೊಸ ಅಲೆಯಲ್ಲಿ ಪ್ರಾರಂಭವಾದ ‘ಶ್ರೀರಸ್ತು ಶುಭಮಸ್ತು’, ‘ಜೊತೆಜೊತೆಯಲಿ’, ಶುಭವಿವಾಹ, ‘ಲವ್‌ಲವಿಕೆ’, ‘Mr&Mrs ರಂಗೇಗೌಡ’ ಮತ್ತು ‘ಒಂದೂರ್‍ನಲ್ಲಿ ರಾಜರಾಣಿ’...

Read More

ಕಲ್ಲಡ್ಕ :ಅನ್ನಪೂರ್ಣ ಯೋಜನೆಯ ಪಾಕಶಾಲೆಯ ಹಬೆಯಂತ್ರಕ್ಕೆ ಚಾಲನೆ

ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ಅನ್ನಪೂರ್ಣ ಯೋಜನೆಯ ಪಾಕಶಾಲೆಗೆ ಎಲ್.ಪಿ.ಜಿ.ಗ್ಯಾಸ್ ಮೂಲಕ ಅಡುಗೆ ತಯಾರಿಸುವ ಹಬೆಯಂತ್ರಕ್ಕೆ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ, ಕಾರ್ಯ ನಿರ್ವಹಣಾಧಿಕಾರಿ ವಸಂತ ಮಾಧವ,...

Read More

ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಬೇಕು

ಕಲ್ಲಡ್ಕ : ಮಹಾಪುರುಷರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಗುರುಹಿರಿಯರ ಮಾರ್ಗದರ್ಶನದಂತೆ ಮುನ್ನಡೆಯಬೇಕೆಂದು ಕಲಾ ಶಿಕ್ಷಕ ಜಿನ್ನಪ್ಪ ಏಳ್ತಿಮಾರ್ ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಪ್ರವೇಶೋತ್ಸವ...

Read More

ಮಂಗಲ್ಪಾಡಿ : ಹುದ್ದೆ ಖಾಲಿ ಭರ್ತಿಗಾಗಿ ಸಂದರ್ಶನಕ್ಕೆ ಅಹ್ವಾನ

ಮಂಗಲ್ಪಾಡಿ : ಮಂಗಲ್ಪಾಡಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ 2015 -16 ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲಾ ವಿಭಾಗದ ಕನ್ನಡ ಭೌತಶಾಸ್ತ್ರ , ಪ್ರೌಢಶಾಲಾ ವಿಭಾಗದ ಅರಬಿ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಉರ್ದು ಅಧ್ಯಾಪಕರ ಹುದ್ದೆ ಖಾಲಿ ಇದೆ. ಅವುಗಳಿಗೆ ಅರ್ಹರಾದವರನ್ನು ದಿನವೇತನದ...

Read More

ಕರೆ ಕಡಿತಗೊಂಡರೆ ಹಣ ಮರುಪಾವತಿ

ನವದೆಹಲಿ: ಮೊಬೈಲ್ ಕರೆ ಮಾಡಿದ ಯಾವುದೇ ಸಂದರ್ಭ ನೆಟ್‌ವರ್ಕ್ ಸಮಸ್ಯೆಯಿಂದ ಕರೆ ಕಡಿತಗೊಂಡಲ್ಲಿ ಅದರ ಹಣವನ್ನು ಟೆಲಿಕಾಂ ಕಂಪೆನಿ ಗ್ರಾಹಕನಿಗೆ ಮರುಪಾವತಿಸುವ ಹೊಸ ನಿಯಮವನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ’ಟ್ರಾಯ್’ ಆಗಸ್ಟ್‌ನಿಂದ ಜಾರಿಗೆ ತರಲಿದೆ ಎಂದು ವರದಿಯಾಗಿದೆ. ಈ ನಿಯಮದಂತೆ ಕಾಲ್‌ಡ್ರಾಪ್...

Read More

ಮತಕ್ಕಾಗಿ ಮಾಂಸ ಹಂಚಿಕೆ

ಕೊಪ್ಪಳ: ಇಲ್ಲಿನ ಗಂಗಾವತಿ ತಾಲೂಕು ಚಿಕ್ಕಮಾದಿನಹಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಣಕ್ಕಿಳಿದಿದ್ದ ಅಭ್ಯರ್ಥಿಯೊಬ್ಬರ ಪರವಾಗಿ ಪಂಚಾಯತ್ ಚುನಾವಣೆಯ ಸಂದರ್ಭ ಮತದಾರರಿಗೆ ಮಾಂಸ ಹಂಚಿ ಆಮಿಷ ಒಡ್ಡಿದ ಬಗ್ಗೆ ವರದಿಯಾಗಿದೆ. ಅಭ್ಯರ್ಥಿಯೊಬ್ಬರ ಬೆಂಬಲಿಗರೊಬ್ಬರು ಜೀಪ್‌ನಲ್ಲಿ ಬರೋಬ್ಬರಿ 80 ಕೆಜಿ ಮಾಂಸ ತಂದು ವಿತರಿಸುತ್ತಿದ್ದು, ಕನಕಗಿರಿ...

Read More

ವೈದ್ಯಕೀಯ ಚಿಕಿತ್ಸೆಗೆ ಪರಿಹಾರ ಮಂಜೂರು

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸ್ಸಿನ ಮೇರೆಗೆ ಈ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ  ಶಾಶ್ವತ್ ಕುಮಾರ್, ಮಂಗಳೂರು ಇವರ ಚಿಕಿತ್ಸೆಗೆ ರೂ.2,15,000/-  ಮತ್ತು  ಶ್ರೀಮತಿ.ಲೀಲಾ.ಆರ್.ಶೆಟ್ಟಿ, ಮಂಗಳೂರು ಇವರ ಚಿಕಿತ್ಸೆಗೆ ರೂ.1,50,000/-ರೂ.ವೈದ್ಯಕೀಯ ಚಿಕಿತ್ಸೆಗೆ  ಪರಿಹಾರ...

Read More

ಜೂ.5ಕ್ಕೆ ಕೇರಳಕ್ಕೆ ಮಾನ್ಸೂನ್

ನವದೆಹಲಿ: ವಾಡಿಕೆಯಂತೆ ಮೇ ತಿಂಗಳ ಕೊನೆಯ ವಾರದಲ್ಲಿ ಕಾಣಿಸಬೇಕಿದ್ದ ಮುಂಗಾರು ಮಾರುತಗಳು ಕೊಂಚ ವಿಳಂಬವಾಗಿಯಾದರೂ ಜೂ.5ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಹಮಾಮಾನ ಇಲಾಖೆ ತಿಳಿಸಿದೆ. ಕಳೆದ ಎರಡು ದಿನಗಳಿಂದ ಮಾರುತಗಳು ಬಲಿಷ್ಠವಾಗಿದ್ದು, ಜೂ.5ರ ಒಳಗಾಗಿ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ...

Read More

ಸಿದ್ದರಾಮಯ್ಯ ದೆಹಲಿ ಪ್ರವಾಸ ರದ್ದಾಗುವ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸ ರದ್ದಾಗುವ ಸಾಧ್ಯತೆಗಳಿವೆ. ಜೂ.5ರಂದು ಎಐಸಿಸಿ ಭೂಸ್ವಾಧೀನ ವಿಧೇಯಕದ ಬಗ್ಗೆ ಚರ್ಚೆ ನಡೆಸಲು ಸಭೆ ಕರೆದಿತ್ತು. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಪ್ರದೇಶ ಕಾಂಗ್ರೆಸ್ ಪಕ್ಷದ ನಾಯಕರು ಭಾಗವಹಿಸಬೇಕಿತ್ತು....

Read More

Recent News

Back To Top