News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 10th November 2026

×
Home About Us Advertise With s Contact Us

ಸಿಎಂ ವಿರುದ್ಧ ಅಂಬರೀಷ್ ಅಸಮಾಧಾನ: ರಾಜೀನಾಮೆ ಸಾಧ್ಯತೆ

ಬೆಳಗಾವಿ: ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಆಯ್ಕೆ, ಮತ್ತಿತರ ಪ್ರಸ್ತಾಪಗಳ ಕುರಿತ ತಮ್ಮ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ವಸತಿ ಸಚಿವ ಎಂ.ಎಚ್. ಅಂಬರೀಷ್ ಆರೋಪಿಸಿದ್ದಾರೆ. ಮಂಡ್ಯ ಜಿಲ್ಲಾ ರಾಜಕಾರಣ ಹಾಗೂ ತಮ್ಮ ನಿರ್ಧಾರಗಳ ಬಗ್ಗೆ ಕಡೆಗಣಿಸಲಾಗುತ್ತಿರುವ ಕುರಿತು ಸಿಎಂ ಸಿದ್ದರಾಮಯ್ಯ...

Read More

ಚಿನ್ನದ ಬೆಲೆ ಇಳಿಕೆ

ನವದೆಹಲಿ: ಮಾರ್ಚ್ ತಿಂಗಳ ಬಳಿಕ ಇದೀಗ ಮತ್ತೊಮ್ಮೆ ಚಿನ್ನದ ಬೆಲೆ ತೀವ್ರ ಕುಸಿತ ಕಂಡಿದೆ. ಅದರಂತೆ 10 ಗ್ರಾಂ ಚಿನ್ನದ ಬೆಲೆ ರೂ.330 ಇಳಿಕೆಯಾಗಿದ್ದು, ಪ್ರತಿ 10 ಗ್ರಾಂ ಬಂಗಾರದ ಬೆಲೆ 26,170 ರೂ. ಗೆ ಇಳಿದಿದೆ ಬೆಳ್ಳಿ ಬೆಲೆಯಲ್ಲಿ 1,550 ರೂ. ಇಳಿಕೆ...

Read More

ಅಕ್ರಮ ಸಾಗಾಟ: 21ಗೋವುಗಳ ರಕ್ಷಣೆ

ಬೆಳ್ತಂಗಡಿ : ಬೆಳ್ತಂಗಡಿ ಪೊಲೀಸರು ಬುಧವಾರ ನಸುಕಿನಜಾವ ಚಾರ್ಮಾಡಿ ಚೆಕ್‌ಪಾಯಿಂಟ್ ಬಳಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ. ಅಲ್ಲದೇ ಇದರಲ್ಲಿದ್ದ ನಾಲ್ವರನ್ನು ಬಂಧಿಸಿದ್ದಾರೆ. ದುಷ್ಕರ್ಮಿಗಳು ಕಡೂರುನಿಂದ ಕಾಸರಗೋಡು ಕಡೆಗೆ ಎರಡು ಟೆಂಪೊಗಳಲ್ಲಿ ಅಕ್ರಮವಾಗಿ ಗೋವನ್ನು ಸಾಗಿಸಲಾಗುತ್ತಿದ್ದರು. ಇದನ್ನರಿತ ಪೊಲೀಸರು...

Read More

ಜು. 11 ರಂದು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಉದ್ಯೋಗ ಮೇಳ

ಮಂಗಳೂರು : ಎಸಿಸಿಪಿಯಲ್ ಟ್ರೈನಿಂಗ್ ಡಿವಿಷನ್ ಬೆಂಗಳೂರು (ಆದಿತ್ಯಾ ಕಾಲ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ಇದರ ವಿಭಾಗ) ಜು. 11 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3-30 ರವರಗೆ ಲಯನ್ಸ್ ಸೇವಾ ಮಂದಿರ, ಮಲ್ಲಿಕಟ್ಟೆಯಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಆರ್.ಲೋಬೋ, ಶಾಸಕರು,...

Read More

ಬೆಳ್ತಂಗಡಿ : ಜು. 9 ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ವಿದ್ಯುತ್ ನಿಲುಗಡೆ

ಬೆಳ್ತಂಗಡಿ :  ಕೆಪಿಟಿಸಿಎಲ್ ಕರಾಯ 110/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ಪಾಲನಾ ಕಾಮಗಾರಿಯನ್ನು ಕೈಗೊಳ್ಳಬೇಕಾದ ಕಾರಣ ಜು. 9 ಗುರುವಾರ, ಜು. 11 ಶನಿವಾರ, ಜು. 14  ಮಂಗಳವಾರದಂದು ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಈ ವಿದ್ಯುತ್ ಉಪಕೇಂದ್ರ ಹೊರಡುವ ಎಲ್ಲಾ...

Read More

Bollywood Actor Kangana Ranaut at the launch of Nissan Micra X

Mumbai : Bollywood Actor Kangana Ranaut with Guillaume Sicard, President of Nissan India operations during the  launch of Nissan Micra X. Cars were shifted to Indian markets in...

Read More

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಜನೆ ಸಪ್ತಾಹಕ್ಕೆ ಚಾಲನೆ

ಪೊಳಲಿ: ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ದೇವಿಯ ಸನ್ನಿಧಿಯಲ್ಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಹಾಗೂ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಹಕಾರದೊಂದಿಗೆ ಭಜನಾ ಸಪ್ತಾಹ ಜು.8ರಂದು ಬೆಳಗ್ಗೆ 8.30ಕ್ಕೆ ನಡೆಯಿತು. ದಕ್ಷಿಣ ಕ್ಷೇತ್ರೀಯ ಕಾರ್ಯಕಾರಿಣಿ ಪ್ರಮುಖ್ ಕಲಡ್ಕ ಪ್ರಭಾಕರ್ ಭಟ್ ಅವರು...

Read More

ಬಿಜೆಪಿ ಮಹಾ ಸಂಪರ್ಕ ಅಭಿಯಾನ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ (ಬಿಜೆಪಿ) ಸಮಿತಿ ವತಿಯಿಂದ ಮಹಾ ಸಂಪರ್ಕ ಅಭಿಯಾನ ಮಣಿನಾಲ್ಕೂರು ಮತ್ತು ಸರಪಾಡಿ ಗ್ರಾ.ಪಂ.ಗಳಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ ಉಳಿಪಾಡಿಗುತ್ತು ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ ಶೆಟ್ಟಿ, ಮಾಜಿ...

Read More

ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಡಿಜಿಟಲ್ ಇಂಡಿಯಾ ವೀಕ್ ಕಾರ್ಯಕ್ರಮ

ಬಂಟ್ವಾಳ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಡಿಜಿಟಲ್ ಇಂಡಿಯಾ ವೀಕ್ ಕಾರ್ಯಕ್ರಮ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ಡಿಜಿಟಲ್ ಇಂಡಿಯಾ ವೆಬ್ ಸೈಟ್‌ನಲ್ಲಿರುವ ರಸಪ್ರಶ್ನೆಗೆ ಉತ್ತರಿಸಿ ಪ್ರಮಾಣಪತ್ರ...

Read More

‘ಪೇಟಾ’ ಅಭಿಯಾನದಲ್ಲಿ ಕಪಿಲ್ ಶರ್ಮಾ ಮತ್ತು ತಂಡ

ಮುಂಬಯಿ: ಜನಪ್ರಿಯ ಕಾಮಿಡಿ ಶೋ ’ಕಾಮಿಡಿ ನೈಟ್ಸ್ ವಿಥ್ ಕಪಿಲ್’ನ ಕಪಿಲ್ ಶರ್ಮಾ ಮತ್ತು ತಂಡ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ಸ್ (ಪೇಟಾ) ಅಭಿಯಾನದಲ್ಲಿ ಭಾಗವಹಿಸಲಿದೆ. ಪ್ರಾಣಿಗಳ ದತ್ತು ಪಡೆಯಲು ಕರೆ ನೀಡುವುದು ಈ ಅಭಿಯಾನದ ಮುಖ್ಯ ಗುರಿ....

Read More

Recent News

Back To Top